‘ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಾದ ದಾಳಿಯಲ್ಲಿ ದೇವಾಲಯಗಳ ಧ್ವಂಸ ಮತ್ತು ಬಲಾತ್ಕಾರದ ಘಟನೆಗಳು ನಡೆದೇ ಇಲ್ಲ !’ (ವಂತೆ) – ಬಾಂಗ್ಲಾದೇಶದ ವಿದೇಶಾಂಗ ಸಚಿವರು

ಜಗತ್ತು ನೋಡಿರುವುದನ್ನು ನೇರವಾಗಿ ನಿರಾಕರಿಸುವುದು ಸುಳ್ಳಾಗಿದೆ. ಈ ವಿಷಯದಲ್ಲಿ ಭಾರತವು ಜಾಗತಿಕ ಸಮಿತಿಯಿಂದ ವಿಚಾರಣೆ ನಡೆಸುವಂತೆ ಆಗ್ರಹಿಸಲಿ ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತರಲಿ ಎಂದು ಹಿಂದೂಗಳಿಗೆ ಅನಿಸುತ್ತದೆ !

ತ್ರಿಪುರಾದಲ್ಲಿ ನಮ್ಮ ಮುಸಲ್ಮಾನ ಸಹೋದರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ ! – ರಾಹುಲ್ ಗಾಂಧಿಯವರ ಕಳವಳ

ಕಳೆದ ಕೆಲವು ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗಿದ್ದ ಅಮಾನವೀಯ ಹಲ್ಲೆಯ ಬಗ್ಗೆ ‘ನಾನು ದತ್ತಾತ್ರೆಯ ಗೋತ್ರದವನಾಗಿದ್ದು ಜನಿವಾರ ಧರಿಸಿದ ಹಿಂದೂ ಆಗಿದ್ದೇನೆ’ ಎಂದು ಹೇಳುವ ರಾಹುಲ್ ಗಾಂಧಿಗೆ ಏಕೆ ಕನಿಕರ ಮೂಡಲಿಲ್ಲ?

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಭಾರತದ ಹಿಂದೂಗಳು ದೀಪಾವಳಿಯಲ್ಲಿ ಕೆಲವು ಕಾಲ ದೀಪ ಆರಿಸುವರು, ಎಂಬ ನಿರೀಕ್ಷೆ ! – ತಸ್ಲೀಮಾ ನಸರಿನ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಾಗಿ ಹಿಂದೂಗಳು ದೀಪಾವಳಿಯಲ್ಲಿ ದೀಪಗಳನ್ನು ಆರಿಸುವ ಬದಲು ಸರಕಾರದ ಮೇಲೆ ಒತ್ತಡ ಹೇರುವ ಅವಶ್ಯಕವಾಗಿದೆ !

ಎಲ್ಲವೂ ಅಲ್ಲ, ಕೇವಲ ಅಪಾಯಕಾರಿ ಪಟಾಕಿಗಳ ಮೇಲಷ್ಟೇ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟೀಕರಣ

ವಿಶೇಷ ಸಮುದಾಯದ ವಿರುದ್ಧ ನಿಷೇಧ ಇಲ್ಲವೆಂದೂ ನ್ಯಾಯಾಲಯದ ಸ್ಪಷ್ಟನೆ

ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯಾಚರಣೆಯ ವಿಡಿಯೋ ಪ್ರಸಾರ ಮಾಡಿದ್ದ ಜಮ್ಮುವಿನ ಮಹಿಳಾ ವೈದ್ಯಕೀಯ ಸಿಬ್ಬಂದಿ ಕೆಲಸದಿಂದ ವಜಾ

ಭಾರತದಲ್ಲಿದ್ದು ಪಾಕಿಸ್ತಾನದ ವಿಜಯ ಆಚರಿಸುವವರನ್ನು ಸರಕಾರವು ಪಾಕಿಸ್ತಾನಕ್ಕೆ ಏಕೆ ಅಟ್ಟುತ್ತಿಲ್ಲ?

ಗುರುಗ್ರಾಮ್ (ಹರಿಯಾಣಾ)ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಪಠಣಕ್ಕೆ ವಿರೋಧಿಸಿದ 30 ಹಿಂದೂಗಳನ್ನು ವಶಕ್ಕೆ ಪಡೆದ ಪೊಲೀಸರು !

37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಅನುಮತಿ ನೀಡಿದ ಪೊಲೀಸರು !

ದೆಹಲಿಯ ಓರ್ವ ಹಿಂದೂ ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಗಂಟೆ ಹಾಗೂ ಶಂಖ ಬಾರಿಸಿದ್ದರಿಂದ ನೆರೆಯ ಮತಾಂಧರಿಂದ ಹಿಂದೂ ಕುಟುಂಬಕ್ಕೆ ಕೊಲೆ ಬೆದರಿಕೆ !

ಇದು ಮತಾಂಧರ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮವಾಗಿದೆ ಎಂಬುದು ಹಿಂದೂ ಕುಟುಂಬದವರ ಅಭಿಪ್ರಾಯ !

‘ನೀಟ್’ನ ಫಲಿತಾಂಶ ಘೋಷಿಸಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಇಂಟ್ರೆಸ್ಟ್ ಟೆಸ್ಟ್’ ನ(`ನೀಟ್’ನ) ಫಲಿತಾಂಶ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಗೆ ಆದೇಶ ನೀಡಿದೆ

‘ಮದ್ಯ, ತಂಬಾಕು, ಗುಟ್ಖಾಗಳಂತೆ ತೆರಿಗೆ ಪಾವತಿಸಿ ಅಮಲು ಪದಾರ್ಥಗಳ ಸೇವನೆಗೆ ಅನುಮತಿ ನೀಡಿ! ‘(ಅಂತೆ) – ಕಾಂಗ್ರೆಸ್‍ನ ಸಂಸದ ಕೆ.ಟಿ.ಎಸ್. ತುಳಸಿ ಇವರ ಬೇಡಿಕೆ

ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.

ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯ ಆಚರಿಸುವವರ ವಿರುದ್ಧ ದೇಶದ್ರೋಹದ ಆರೋಪ ದಾಖಲು

ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.