Ram Setu Mapping Via Satellite: ನಾಸಾ ಉಪಗ್ರಹದ ಸಹಾಯದಿಂದ ‘ಇಸ್ರೋ’ ರಾಮಸೇತುವಿನ ಮೊದಲ ನಕ್ಷೆ ಸಿದ್ಧ !

ಇಸ್ರೋ ವಿಜ್ಞಾನಿಗಳು ನಾಸಾದ ‘ಐ.ಸಿ.ಇ. SAT-2 ಹೆಸರಿನ ಉಪಗ್ರಹದ ಸಹಾಯದಿಂದ ಸಮುದ್ರದ ನೀರಿನೊಳಗೆ ಹೋಗಿರುವ ರಾಮಸೇತುವಿನ ನಕ್ಷೆಯನ್ನು ಸಿದ್ಧಪಡಿಸಿದೆ.

ಅನ್ನದಾತನಿಗೆ ಅವಮಾನ ಮಾಡಿದ ಪ್ರಕರಣ; ಬೆಂಗಳೂರಿನ ‘ಜಿಟಿ ವರ್ಲ್ಡ್ ಮಾಲ್’ ಅನ್ನು 7 ದಿನಗಳ ಕಾಲ ಮುಚ್ಚುವ ಶಿಕ್ಷೆ !

ಪಂಚೆ ಮತ್ತು ನೆಹರು ಶರ್ಟ್ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ‘ಜಿಟಿ ವರ್ಲ್ಡ್ ಮಾಲ್’ ವಿರುದ್ಧ ಸರಕಾರ ಕ್ರಮ ಕೈಗೊಂಡಿದೆ. ಮಾಲ್ ಅನ್ನು 7 ದಿನಗಳ ಕಾಲ ಮುಚ್ಚುವಂತೆ ಶಿಕ್ಷೆ ನೀಡಲಾಗಿದೆ.

Microsoft error : ಮೈಕ್ರೋಸಾಫ್ಟ್‌ನ ‘ವಿಂಡೋಸ್’ನಲ್ಲಿ ತಾಂತ್ರಿಕ ವೈಫಲ್ಯ: ವಿಶ್ವದಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತ !

ಜುಲೈ 19 ರಂದು ಮೈಕ್ರೋಸಾಫ್ಟ್‌ನ ಕಂಪ್ಯೂಟರ್ ಸಿಸ್ಟಮ್ ‘ವಿಂಡೋಸ್’ನಲ್ಲಿ ಹಠಾತ್ ತಾಂತ್ರಿಕ ದೋಷವು ಕಂಡುಬಂದಿದ್ದರಿಂದ ಜಗತ್ತಿನಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನಯಾನ ಸಂಸ್ಥೆಗಳು, ಮಾಧ್ಯಮಗಳು ಮತ್ತು ಬ್ಯಾಂಕ್‌ಗಳ ಕೆಲಸಗಳು ಸ್ಥಗಿತಗೊಂಡಿತು.

Kanwar Yatra : ಮುಜಫರನಗರ್ (ಉತ್ತರಪ್ರದೇಶ) ಕಾವಡಾ ಯಾತ್ರೆಯ ಮಾರ್ಗದಲ್ಲಿನ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರು ಬರೆಯಲು ರಾಜ್ಯ ಸರಕಾರದ ಆದೇಶ !

ಉಗುಳು ಜಿಹಾದ್, ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಜಿಹಾದ್ ಗಳನ್ನು ತಡೆಯುವುದಕ್ಕಾಗಿ ಇದು ಉತ್ತಮ ಮಾರ್ಗವಾಗಿದೆ.

ಛತ್ತೀಸ್‌ಗಡದಲ್ಲಿ ಮೊಹರಂ ಮೆರವಣಿಗೆಯಲ್ಲಿ ಮುಸ್ಲಿಂ ಮಕ್ಕಳು ಹಿಂದೂ ಮಕ್ಕಳನ್ನು ಬೆಂಕಿಯಲ್ಲಿ ತಳ್ಳಿದರು !

ಸರಕಾರವು ಇಂತಹ ಮತಾಂಧ ಮಕ್ಕಳನ್ನು ‘ಅಪ್ರಾಪ್ತ’ ಎಂದು ಹೇಳಿ ಕೇವಲ ಬಾಲಾಪರಾಧಿ ಗೃಹಕ್ಕೆ ಕಳುಹಿಸಿ ಸುಮ್ಮನೆ ಕುಳಿತುಕೊಳ್ಳದೇ ಅವರಿಗೆ ಕಠಿಣವಾಗಿ ಶಿಕ್ಷಿಸುವುದು ಆವಶ್ಯಕವಾಗಿದೆ !

Muslims Attack On Hindus: ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿಯ ವಿಜಯದ ನಂತರ ಹಿಂದೂಗಳ ಮೇಲಿನ ದಾಳಿಯ ಪ್ರಕರಣದಲ್ಲಿ 5 ಮುಸ್ಲಿಮರ ಬಂಧನ

ವಿಜಯದ ನಂತರ, ಮಂಗಲೋರನಲ್ಲಿ ವಿಜಯದ ಮೆರವಣಿಗೆ ನಡೆಯಿತು, ಅದರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಿದರು.

ಮೊಹರಂ ಮೆರವಣಿಗೆಯಲ್ಲಿ ಡೋಲು ಬಾರಿಸಲು ಮದ್ರಾಸ್ ಹೈಕೋರ್ಟ್‌ನಿಂದ ಅನುಮತಿ !

ಶಾಲೆಗಳಲ್ಲಿ ಹಿಜಾಬ್ ಧರಿಸಲು ವಿರೋಧಿಸಿರುವ ಹಿಂದುಗಳಿಗೆ ‘ತಾಲಿಬಾನಿ’ ಎಂದು ಹೇಳುವವರು ಈಗ ‘ತೌಹಿದ್ ಜಮಾತಿ’ನ ವಿರುದ್ಧ ಚ ಕಾರ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ !

Naxalites Kill STF Cops : ಛತ್ತೀಸ್‌ಗಢದಲ್ಲಿ ನಕ್ಸಲ್ ದಾಳಿಗೆ 2 ಯೋಧರು ಹುತಾತ್ಮ ಹಾಗೂ 4 ಯೋಧರಿಗೆ ಗಾಯ

ಛತ್ತೀಸ್‌ಗಢನ ಬಿಜಾಪುರದ ತರೆಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, 4 ಯೋಧರು ಗಾಯಗೊಂಡಿದ್ದಾರೆ

Statement from Senior Advocate: ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ವನ್ನು ‘ಎಲ್.ಬಿ. ನಗರ’ ಬರೆಯುವುದು ತಪ್ಪು ! – ನ್ಯಾಯವಾದಿ ರಮಣಮೂರ್ತಿ

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೈದರಾಬಾದ್ ಮೆಟ್ರೋ ರೈಲ್ವೆ ಮತ್ತು ಇತರ ಸಂಸ್ಥೆಗಳು ‘ಎಲ್.ಬಿ. ನಗರ’ ಬದಲಿಗೆ ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ ಎಂದು ಪೂರ್ಣ ಬರೆಯಬೇಕು, ಎಂದು ನ್ಯಾಯವಾದಿ ರಮಣಮೂರ್ತಿ ಆಗ್ರಹಿಸಿದ್ದಾರೆ.

Gangster Encountered: ಉತ್ತರ ಪ್ರದೇಶದಲ್ಲಿನ ಕುಖ್ಯಾತ ದರೋಡೆಕೋರ ಶಹಾನೂರ್ ಚಕಮಕಿಯಲ್ಲಿ ಹತ್ಯೆ !

ಉತ್ತರಪ್ರದೇಶ ಪೊಲೀಸರ ವಿಶೇಷ ಕೃತಿ ಪಡೆಗೆ ಒಂದು ದೊಡ್ಡ ಯಶಸ್ಸು ದೊರೆತಿದೆ, ಇಲ್ಲಿ ಕುಖ್ಯಾತ ದರೋಡೆಕೋರ ಶಹಾನೂರ್ ನನ್ನು ಮುಗಿಸಿದ್ದಾರೆ.