5 ನಿಮಿಷದ ಅಜಾನ್ ನಿಂದ ತೊಂದರೆಯಾಗುತ್ತದೆ ಆದರೆ ಒಂದು ತಿಂಗಳು ಕಾವಡ ಯಾತ್ರೆಗಾಗಿ ರಸ್ತೆ ಬಂದ್ ಮಾಡಿದಾಗ ತೊಂದರೆಯಾಗುವುದಿಲ್ಲವೇ ? (ಅಂತೆ) – ಮೌಲಾನಾ ತೌಕೀರ ರಝಾ

ಕಾವಡ ಯಾತ್ರೆಯಿಂದ ಮಾರ್ಗ ಮುಚ್ಚಿರುವುದಿಲ್ಲ. ಅನೇಕ ಬಾರಿ ವಾಹನಗಳು ಡಿಕ್ಕಿ ಹೊಡೆದು ಕಾವಡ ಯಾತ್ರಿರಿಗೆ ಅಪಘಾತವಾಗಿರುವ ಘಟನೆಗಳು ನಡೆದಿವೆ. ಮೌಲಾನಾ ರಝಾ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ.

ಮುಸಲ್ಮಾನರನ್ನು ಟೀಕಿಸುವ ವ್ಯಂಗ್ಯಚಿತ್ರ ಪ್ರಸಾರ ಮಾಡಿದಕ್ಕೆ ಬಿಜೆಪಿಯ ನಾಯಕರಿಬ್ಬರ ಬಂಧನ

ಹಿಂದೂ ಧರ್ಮ, ದೇವರು ಇತ್ಯಾದಿಗಳನ್ನು ಅವಮಾನಿಸುವ ಮುಸಲ್ಮಾನರನ್ನು ಪೊಲೀಸರು ಎಂದಾದರೂ ಇಷ್ಟು ಬೇಗನೆ ಬಂಧಿಸುತ್ತಾರೆಯೇ? ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪೊಲೀಸರು ಹಿಂದೂಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಾರೆ!

ವಿಹಿಂಪ ನ ಕಾರ್ಯಕರ್ತನ ಮೇಲೆ ಮುಸಲ್ಮಾನರಿಂದ ಮಾರಣಾಂತಿಕ ಹಲ್ಲೆ

ಗುಜರಾತ್ ನಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಬಾಂಗ್ಲಾದೇಶೀ ನುಸುಳುಕೋರರ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದ ಹಿಂದೂ ವಿದ್ಯಾರ್ಥಿಗಳನ್ನೇ ಥಳಿಸಿದ ಪೊಲೀಸರು !

ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರ ರಕ್ಷಣೆ ಮಾಡಿ ರಾಷ್ಟ್ರ ಪ್ರೇಮಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಲಜ್ಜಾಸ್ಪದವಾಗಿದೆ.

ತೆಲಂಗಾಣ: ಚಿಲಕೂರ್ ಬಾಲಾಜಿ ದೇವಸ್ಥಾನದ ಬಳಿ ಅಕ್ರಮ ಮಸೀದಿಯ ಕಾಮಗಾರಿ; ಹಿಂದುಗಳ ವಿರೋಧದ ನಂತರ ಸರಕಾರದ ಕ್ರಮ

ತೆಲಂಗಾಣದಲ್ಲಿ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಇಂತಹ ಧೈರ್ಯಕ್ಕೆ ಮುಂದಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಿ

ತುಮಕೂರು: ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಕೆಡವಿ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ಮಾಡಿದ ನಗರಪಾಲಿಕೆ !

ದೇವಸ್ಥಾನದ ಜಾಗದಲ್ಲಿ ಮಸೀದಿ ಇದ್ದಿದ್ದರೆ ತುಮಕೂರು ನಗರ ಪಾಲಿಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿತ್ತೇ? ಕಾಂಗ್ರೆಸ್ ರಾಜ್ಯದಲ್ಲಿ ಇದಕ್ಕಿಂತ ಬೇರಿನ್ನೇನು ನಡೆಯಬಹುದು ?

ಕಾವಡ ಯಾತ್ರೆಯ ಮಾರ್ಗಗಳಲ್ಲಿ ಮಸೀದಿಯ ಮುಂದೆ ಹಾಕಲಾಗಿದ್ದ ಪರದೆಗಳನ್ನು ತೆಗೆದ ಸರಕಾರ !

ಕಾವಡ ಯಾತ್ರೆ ಜುಲೈ 26 ರಂದು ಹರಿದ್ವಾರ ನಗರದ ಜ್ವಾಲಾಪುರ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು; ಆದರೆ ಅದಕ್ಕೂ ಮುಂಚೆಯೇ, ಈ ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಒಂದು ಮಜಾರ (ಮುಸ್ಲಿಂ ಗೋರಿ) ಇವುಗಳನ್ನು ಪರದೆಗಳಿಂದ ಮುಚ್ಚಲಾಗಿತ್ತು.

ಸಂತರನ್ನು ಜ್ಯಾತಿವಾದಿಗಳೆಂದು ಟೀಕಿಸುವ ಶ್ಯಾಮ್ ಮಾನವ್ ಅವರನ್ನು ‘ಅಂಧಶ್ರದ್ಧಾನಿರ್ಮೂಲನ ಕಾನೂನು ಸಮಿತಿ’ಯಿಂದ ಹೊರಹಾಕಿ ! – ಹಿಂದೂ ಜನಜಾಗೃತಿ ಸಮಿತಿ

ವಾಮಾಚಾರ ಕಾನೂನನ್ನು ಉತ್ತೇಜಿಸಲು ಆಗಿನ ಕಾಂಗ್ರೆಸ್ ಸರಕಾರ ನೇಮಿಸಿದ್ದ ಸರಕಾರಿ ಸಮಿತಿಯ ಸಹ ಅಧ್ಯಕ್ಷ ಶ್ಯಾಮ್ ಮಾನವ್ ಈಗಲೂ ಆ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Astrologer Words Became True : ಪುಣೆಯ ಜ್ಯೋತಿಷಿ ಸಿದ್ದೇಶ್ ಮಾರ್ಟ್ಕರ್ ಭವಿಷ್ಯ ನಿಜವಾಯಿತು !

ಜುಲೈ-ಆಗಸ್ಟ್ 2024 ರ ಅವಧಿಯಲ್ಲಿ ಸಂಭವಿಸುವ ಘಟನೆಗಳ ಕುರಿತು ‘ಜ್ಯೋತಿಷ್ ಜ್ಞಾನ್’ ತ್ರೈಮಾಸಿಕದಲ್ಲಿ ಭವಿಷ್ಯವಾಣಿಯ ಪ್ರಕಾರ, ”ಪ್ರವಾಹ, ಅತಿವೃಷ್ಟಿ, ಭೂಕಂಪದಿಂದ ಅಪಾರ ಹಾನಿ ಉಂಟಾಗಬಹುದು.

ಛತ್ರಪತಿ ಶಿವಾಜಿ ಮಹಾರಾಜರ ಏಕವಚನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ !

ರಾಷ್ಟ್ರನಾಯಕರನ್ನು ಏಕವಚನದಲ್ಲಿ ಉಲ್ಲೇಖಿಸುವವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್ಲಾ ರಾಷ್ಟ್ರಪ್ರೇಮಿಗಳ ಒತ್ತಾಯವಿದೆ !