Maharashtra Elections: ಏನೇ ಆದರೂ ಸರಿ ಆದರೆ ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಮತ್ತೊಮ್ಮೆ ತರುವ ಮನವಿಯನ್ನು ಸ್ವೀಕರಿಸುವುದಿಲ್ಲ ! – ಅಮಿತ ಶಾ, ಕೇಂದ್ರ ಗೃಹಸಚಿವ

ಈಗ ಜಮ್ಮು ಕಾಶ್ಮೀರದ ವಿಧಾನ ಸಭೆಯಲ್ಲಿ ಕಲಂ ೩೭೦ ಮರುಸ್ತಾಪಿಸಲು ಪ್ರಯತ್ನ ನಡೆಯುತ್ತಿದೆ. ಕಲಂ ೩೭೦ ತೆರವುಗೊಳಿಸುವುದು ಅಗತ್ಯವಾಗಿತ್ತು ನಾವು ಅದನ್ನು ತೆರವುಗೊಳಿಸಿದೆವು.

Salman Rushdie: ಭಾರತದಲ್ಲಿ ಹೇರಿದ್ದ ಸಲ್ಮಾನ್ ರಶ್ದಿ ಇವರ ‘ದ ಸಟಾನಿಕ್ ವರ್ಸಸ್’ (ಸೈತಾನಿ ವಾಕ್ಯಗಳು) ಈ ಪುಸ್ತಕದ ಮೇಲಿನ ನಿಷೇಧ ತೆರವು !

‘ದ ಸಟಾನಿಕ್ ವರ್ಸಸ್’ ಈ ಕಾದಂಬರಿಯ ಹಿಂದಿಯಲ್ಲಿನ ಅರ್ಥ ‘ಸೈತಾನಿ ಆಯತೇ’ ಹೇಗೆ ಇದೆ. ಈ ಪುಸ್ತಕದ ಹೆಸರಿನ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪುಸ್ತಕದಲ್ಲಿ ರಶ್ದಿ ಇವರು ಒಂದು ಕಾಲ್ಪನಿಕ ಕಥೆ ಬರೆದಿದ್ದರು.

AMU Minority Status No Change : ಅಲಿಗಡ ಮುಸ್ಲಿಂ ವಿದ್ಯಾಪೀಠದ ‘ಅಲ್ಪಸಂಖ್ಯಾತ ಸಂಸ್ಥೆ’ ಸ್ಥಾನ ಖಾಯಂ !

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರ ಅಧ್ಯಕ್ಷತೆಯಲ್ಲಿ ೭ ನ್ಯಾಯಾಧೀಶರ ಖಂಡಪೀಠವು ರಾಜ್ಯದಲ್ಲಿನ ಅಲಿಗಡ್ ನ ‘ಅಲಿಗಡ ಮುಸ್ಲಿಂ ವಿದ್ಯಾಪೀಠಕ್ಕೆ’ ನೀಡಿರುವ ‘ಅಲ್ಪಸಂಖ್ಯಾತ ಸಂಸ್ಥೆ’ಯ ಸ್ಥಾನ ಖಾಯಂಗೊಳಿಸಿದೆ.

ನ್ಯಾಯಾಲಯದ ನಿಂದನೆ; ವಕೀಲರಿಗೆ 4 ತಿಂಗಳ ಜೈಲು ಶಿಕ್ಷೆ

ಹಿಂದೂಗಳ ದೇವರು ಮತ್ತು ಶ್ರದ್ಧಾ ಸ್ಥಾನಗಳ ಅವಮಾನ ಮಾಡುವವರನ್ನು ಕೂಡಲೇ ಕಠಿಣವಾಗಿ ಶಿಕ್ಷಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನ್ನಿಸುತ್ತದೆ !

ಉತ್ತರಾಖಂಡದಲ್ಲಿ ಅಪಘಾತದಲ್ಲಿ 39 ಜನರ ಸಾವಿನ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮಹಮ್ಮದ್ ಅಮೀರ್ ನ ಬಂಧನ !

ಇಂತಹ ಹಿಂದೂದ್ವೇಷಿ ವಿಕೃತ ಮತಾಂಧ ಮುಸ್ಲಿಮರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ಬಾಂಗ್ಲಾದೇಶ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ರಾಜೀನಾಮೆ !

ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.

ತೆಲಂಗಾಣದಲ್ಲಿ ದೇವಿಯ ವಿಗ್ರಹ ಧ್ವಂಸ !

ಕಾಂಗ್ರೆಸ್ ನ ರಾಜ್ಯಗಳಲ್ಲಿ ಹಿಂದೂಗಳ ದೇವಾಲಯಗಳ ಮೇಲೆ ದಾಳಿಗಳು ಆಗುತ್ತವೆ, ಅದೇರೀತಿ ದಾಳಿಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿಯೂ ಆಗುತ್ತವೆ, ಇದನ್ನು ಗಮನದಲ್ಲಿಡಿ !

PM Modi Congrats Donald Trump : ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ !

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ವೃದ್ಧಿ ಪಡಿಸಲು ನಾವು ಒಟ್ಟಾಗಿ ಪ್ರಯತ್ನ ಮಾಡುತ್ತೇವೆ !

ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂತರ ರಕ್ಷಣೆಯ ಕಾರ್ಯ ಮಾಡುತ್ತದೆ ! – ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಶಸ್ತ್ರಗಳ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರು !