ಲಾಲು ಪ್ರಸಾದ ಯಾದವ ಇವರಿಗೆ ಮೇವು ಹಗರಣದ ೫ನೇ ಪ್ರಕರಣದಲ್ಲಿ ೫ ವರ್ಷದ ಶಿಕ್ಷೆ !

ಝಾರಖಂಡದ ಡೊರಂಡಾ ಖಜಾನೆಯಿಂದ ೧೯೯೦ ಮತ್ತು ೧೯೯೫ ರ ನಡುವೆ ಅಕ್ರಮವಾಗಿ ೧೩೯ ಕೋಟಿ ೩೫ ಲಕ್ಷ ರೂಪಾಯಿಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಮತೆ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ೫ ವರ್ಷಗಳ ಸೆರೆಮನೆ ಶಿಕ್ಷೆ ಮತ್ತು ೬೦ ಲಕ್ಷ ರೂಪಾಯಿ ದಂಡ ಹೇರಲಾಗಿದೆ

ಅಮೇರಿಕೆಯಿಂದ ದೊರೆಯುವ ಆರ್ಥಿಕ ಸಹಾಯಕ್ಕೆ ನೇಪಾಳಿ ಜನರಿಂದ ವಿರೊಧ

ಅಮೇರಿಕಾದ ಸರಕಾರದ ಅಂಗಸಂಸ್ಥೆಯಾದ ‘ದಿ ಮಿಲೆನಿಯಮ್ ಚಾಲೆಂಜ್ ಕಾರ್ಪೋರೇಷನ್’ (ಎಮ್.ಸಿ.ಸಿ.)ಯು ನೇಪಾಳದಲ್ಲಿ ೨೦೧೭ ರಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ಶತಕೋಟಿ ರೂಪಾಯಿಗಳ ಅನುದಾನವನ್ನು ಅನುಮೊದಿಸಿದೆ.

ಬುರ್ಖಾ ಮಹಿಳೆಯರ ಅವಮಾನದ ಪ್ರತೀಕ ! – ತಸ್ಲೀಮಾ ನಸ್ರೀನ್

ಬುರ್ಖಾವು ಮಹಿಳೆಯರ ಅವಮಾನದ ಪ್ರತೀಕವಾಗಿದೆ. ನಿಜಾ ಹೇಳ ಬೇಕೆಂದರೆ, ಮಹಿಳೆಯರಿಗಾಗಿ ಇದು ಎಷ್ಟು ಅವಮಾನಕರವಾಗಿದೆ ಅದಕ್ಕಿಂತ ಹೆಚ್ಚು ಅದು ಪುರುಷರಿಗಾಗಿ ಇದೆ. ‘ಪುರುಷರು ಅವರ ಲೈಂಗಿಕ ಆವೇಶದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಾನೆ

ಉತ್ತರಪ್ರದೇಶದಲ್ಲಿ ಭಯತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಅಂದಿನ ಸಮಾಜವಾದಿ ಪಕ್ಷದ ಸರಕಾರವು ಹಿಂದೆ ಪಡೆದಿತ್ತು !

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು.

ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತನ ಹತ್ಯೆ

ಸೀಗೆಹಟ್ಟಿ ಪರಿಸರದಲ್ಲಿ ೨೦ ಫೆಬ್ರವರಿಯ ರಾತ್ರಿ ಬಜರಂಗ ದಳದ ಕಾರ್ಯಕರ್ತ ಹರ್ಷ (ವಯಸ್ಸು ೨೬ ವರ್ಷ) ಇವರನ್ನು ಅಜ್ಞಾತರು ಚಾಕುವಿನಿಂದ ದಾಳಿ ಮಾಡಿ ಹತ್ಯೆಗೈದರು. ಈ ದಾಳಿಯಲ್ಲಿ ಹರ್ಷ ಇವರು ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತ್ಯಪಟ್ಟಿರುವುದಾಗಿ ಘೋಷಿಸಲಾಯಿತು.

ಯುಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಕ್ಷಣ ದೇಶ ಬಿಡಬೇಕು ! – ಭಾರತೀಯ ರಾಯಭಾರಿ ಕಚೇರಿಯಿಂದ ಸಲಹೆ

ಯುಕ್ರೇನಿನ ರಾಜಧಾನಿ ಕಿವ್ ಅಲ್ಲಿಯ ಭಾರತೀಯ ರಾಯಭಾರಿ ಕಚೇರಿಯಿಂದ ಇಲ್ಲಿಯ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ತಕ್ಷಣ ದೇಶ ತೋರೆಯುವ ಸಲಹೆ ನೀಡಿದ್ದಾರೆ. ಅವರಿಗಾಗಿ ವಿಮಾನಗಳ ಸೌಲಭ್ಯ ಮಾಡಲಾಗಿರುವ ಮಾಹಿತಿ ರಾಯಭಾರಿ ಕಚೇರಿಯಿಂದ ನೀಡಲಾಗಿದೆ.

ಕೇರಳ ಸರಕಾರದ ಸಚಿವರು ಕೇರಳಿಗರ ಹಣವನ್ನು ದುರುಪಯೋಗ ಪಡಿಸುತ್ತಿದ್ದಾರೆ ! – ರಾಜ್ಯಪಾಲ ಆರೀಫ ಮಹಂಮದ ಖಾನ

ಕೇಂದ್ರ ಸರಕಾರವು ಇದರ ವಿಚಾರಣೆ ನಡೆಸಿ ಸತ್ಯಾಂಶವನ್ನು ದೇಶದ ಮುಂದೆ ತರಬೇಕು !