ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಅಸ್ಸಾಂನ ಖಾಸಗಿ ಮದರಸಾಗಳಲ್ಲಿ ಭಯೋತ್ಪಾದಕರನ್ನು ನಿರ್ಮಿಸಲಾಗುತ್ತಿದೆ ! – ಭಾಜಪದ ಆರೋಪ

ಅಸ್ಸಾಂನಲ್ಲಿ ಭಾಜಪದ ಸರಕಾರವಿರುವಾಗ ಭಾಜಪವು ಇಂತಹ ಮದರಸಾಗಳ ತನಿಖೆಯನ್ನು ಮಾಡಿ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅದರ ಮೇಲೆ ನಿಷೇಧ ಹೇರಬೇಕು !

ಕಾಂಗ್ರೆಸ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಲು ಇದೇ ಯೋಗ್ಯ ಸಮಯ ! – ತೃಣಮೂಲ ಕಾಂಗ್ರೆಸ

ಹಿಂದೂಗಳ ದೃಷ್ಟಿಯಲ್ಲಿ ಇವೆರಡೂ ಪಕ್ಷ ಹಿಂದೂದ್ವೇಷಿ ಆಗಿದ್ದರಿಂದ ಅವರು ರಾಜಕೀಯ ದೃಷ್ಟಿಯಿಂದ ಮುಳುಗುವುದು ಯೋಗ್ಯವಾಗಿದೆ !

ಫಿರೋಜಪುರ (ಪಂಜಾಬ್) ಗಡಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ

ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ.

‘ಭಾರತದ ಗಡಿಯಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಬಂದಿದೆ !’(ಅಂತೆ) – ಪಾಕಿಸ್ತಾನ ಸೇನೆಯ ಹುಯಿಲು

ಭಾರತದ ಗಡಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿಗಳು ಬಂದವು ಮತ್ತು ನಂತರ ಪಾಕಿಸ್ತಾನದ ಗಡಿಯಲ್ಲಿಯೇ ಬಿತ್ತು, ಎಂದು ಹುಯಿಲು ಪಾಕಿಸ್ತಾನಿ ಸೇನೆ ಹೇಳಿದೆ.

ಜನರ ತಿರ್ಮಾನವನ್ನು ನಮ್ರತೆಯಿಂದ ಸ್ವೀಕರಿಸಿ! – ರಾಹುಲ ಗಾಂಧಿ

೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು.

‘ಈಗ ದೇಶದಲ್ಲಿ ಸಂಪೂರ್ಣ ಕ್ರಾಂತಿ ತರುವುದಿದೆ !’ (ಅಂತೆ) – ಅರವಿಂದ ಕೇಜ್ರಿವಾಲ

‘ಆಪ’ ಪಂಜಾಬದಲ್ಲಿ ಖಲಿಸ್ತಾನಿ ಉಗ್ರರ ಬೇರೂ ಸಮೇತ ಹೇಗೆ ಕಿತ್ತು ಓಗೆಯಲಿದೆ ? ಇದನ್ನು ಅವರು ಜನರಿಗೆ ತಿಳಿಸಬೇಕು !

ರಾಷ್ಟ್ರವಾದಕ್ಕೆ ಜನತೆಯ ತೀರ್ಪು ! – ಯೋಗಿ ಆದಿತ್ಯನಾಥ

ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು

ಗೋವಾದಲ್ಲಿ ಅಧಿಕಾರವನ್ನು ಸ್ಥಾಪಿಸಲು ಮಗೋಪ ಮತ್ತು ಪಕ್ಷೇತರರೊಂದಿಗೆ ಮೈತ್ರಿ ಮಾಡಲಿದ್ದೇವೆ ! – ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ

ಭಾಜಪದ ವಿಜಯದ ನಂತರ ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತರವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ನನ್ನ ಮತಕ್ಷೇತ್ರದಲ್ಲಿ ನಾನು ಇಲ್ಲದಿರುವಾಗಲೂ ಕೆಲಸಗಳು ನಡೆದಿವೆ