ಮಸೀದಿಯ ಹತ್ತಿರ ಡಿಜೆ ನಿಲ್ಲಿಸಲು ಹೇಳಿದಕ್ಕೆ ಮತಾಂಧರಿಂದ ಥಳಿತ

ಮಸೀದಿಯ ಹತ್ತಿರ `ಡಿಜೆ'(ಧ್ವನಿವರ್ಧಕ) ನಿಲ್ಲಿಸಲು ಹೇಳಿದ್ದಕ್ಕೆ ಮತಾಂಧರು ತಮ್ಮದೇ ಸಮಾಜದ ಕುಟುಂಬದವರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

‘ಮುಸಲ್ಮಾನರ ವಿರುದ್ಧದ ಹಿಂಸಾಚಾರವನ್ನು ತಡೆಯಬೇಕು !'(ಅಂತೆ)

ಗುರುಗ್ರಾಮ್ (ಹರಿಯಾಣಾ) ಇಲ್ಲಿಯ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಿದ್ದರಿಂದ ಪಾಕಿಸ್ತಾನದ ಚೀರಾಟ !

ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಮೇಲೆ ನಿಷೇಧ ಹೇರದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ ! – ಅಯೋಧ್ಯೆಯ ತಪಸ್ವಿ ಛಾವಣಿಯ ಸಂತ ಪರಮಹಂಸ ದಾಸ್ ಇವರಿಂದ ಎಚ್ಚರಿಕೆ

ಸಂತರಿಗೆ ಇಂತಹ ಬೇಡಿಕೆ ಮತ್ತು ಅದಕ್ಕಾಗಿ ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟು ಹಿಂದೂದ್ವೇಷಿ ಪುಸ್ತಕವನ್ನು ನಿಷೇಧಿಸಬೇಕು !

ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯ ಲೈಂಗಿಕ ಶೋಷಣೆ ಮಾಡಿದ ಪಾದ್ರಿಯ ಬಂಧನ !

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪದ ಸಂದರ್ಭದಲ್ಲಿ ನಿರಂತರ ವಿಷಕಾರುವ ಕಾಂಗ್ರೆಸ್‍ನವರು, ಜಾತ್ಯತೀತರು, ಪ್ರಸಾರ ಮಾಧ್ಯಮದವರು ಮುಂತಾದವರು ಪಾದ್ರಿಯ ವಿಷಯವಾಗಿ `ಚ’ಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

6 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ ಮದರಸಾದ ಉರ್ದು ಶಿಕ್ಷಕನ ಬಂಧನ

ಶಿಕ್ಷಕ ಪದವಿಗೆ ಮಸಿ ಬಳಿಯುವ ಇಂತಹ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಬೇಕು !

ಭಾರತದಲ್ಲಿ ಬೆಳಿಗ್ಗೆ ಮಹಿಳೆಯರನ್ನು ಪೂಜಿಸಲಾಗುತ್ತದೆ ಮತ್ತು ರಾತ್ರಿ ಬಲಾತ್ಕರಿಸಲಾಗುತ್ತದೆ! – ನಟ ಮತ್ತು ಹಾಸ್ಯ ಕಲಾವಿದ ವೀರ ದಾಸ

ವಿದೇಶಕ್ಕೆ ಹೋಗಿ ಅಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಭಾರತದ ಅಪಮಾನ ಮಾಡುವವರ ಮೇಲೆ ಸರಕಾರವು ದೂರನ್ನು ನೋಂದಾಯಿಸಿ ಅವರನ್ನು ಜೈಲಿಗಟ್ಟುವುದು ಅವಶ್ಯಕವಾಗಿದೆ. ಇದರಿಂದ ಇನ್ನು ಮುಂದೆ ಇತರ ಯಾರೂ ಇಂತಹ ಹೇಳಿಕೆಗಳನ್ನು ನೀಡುವ ಧೈರ್ಯವನ್ನು ತೋರಿಸುವುದಿಲ್ಲ!

ಯಾವ ಕಾನೂನಿನ ಅಡಿಯಲ್ಲಿ ಮಸೀದಿಗಳಿಗೆ ಬೋಂಗಾ ಬಳಸಲು ಅನುಮತಿಸಲಾಗಿದೆ ? – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಪ್ರಶ್ನೆ

ಬೋಂಗಾಗಳ ಉಪಯೋಗಗಳನ್ನು ತಡೆಯಲು `ಶಬ್ದ ಮಾಲಿನ್ಯ ನಿಯಮಗಳು 2000′ ಅನುಸಾರ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ, ಇದರ ಮಾಹಿತಿಯನ್ನೂ ಅಧಿಕಾರಿಗಳು ನೀಡಬೇಕೆಂದು, ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ತಿಳಿಸಿದೆ.

ಓಡಿಶಾದಲ್ಲಿ ದಾಳಿ ನಡೆಸಲು ಹೋಗಿದ್ದ ಸಿಬಿಐ ಅಧಿಕಾರಿಗಳ ಮೇಲೆ ಸ್ಥಳೀಯ ನಾಗರಿಕರಿಂದ ಹಲ್ಲೆ

ಇದರಿಂದ ಸಮಾಜದಲ್ಲಿ ಪೊಲೀಸರ ಎಷ್ಟು ಪ್ರಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರವು ಇಂತಹ ನಾಗರಿಕರ ಮೇಲೆ ಕ್ರಮ ಕೈಗೊಳ್ಳಬೇಕು !

ತಿರುಪತಿ ಬಾಲಾಜಿ ದೇವಸ್ಥಾನದ ಪೂಜೆಯಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಯಾವುದೇ ದೇವಸ್ಥಾನದಲ್ಲಿ ಪೂಜೆ ಹೇಗೆ ಮಾಡಬೇಕು, ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ತೆಂಗಿನಕಾಯಿ ಹೇಗೆ ಒಡೆಯಬೇಕು ?, ಆರತಿ ಹೇಗೆ ಮಾಡಬೇಕು ? ಎಂಬುದನ್ನು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ.

ಡಾ. ಝಾಕಿರ್ ನಾಯಕ್ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ಗೆ ೫ ವರ್ಷಗಳ ಕಾಲ ನಿಷೇಧ ವಿಸ್ತರಣೆ

ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಕ್ ಇವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ಕೇಂದ್ರ ಸರಕಾರವು ೫ ವರ್ಷಗಳ ಕಾಲ ನಿಷೇಧಿಸಿದೆ. ಈ ಸಂಘಟನೆಯು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂದು ಸರಕಾರವು ಆರೋಪಿಸಿದೆ.