ಜಾಮನಗರ (ಗುಜರಾತ) ಇಲ್ಲಿಯ ಪಂ. ನಾಥುರಾಮ ಗೋಡ್ಸೆಯವರ ಪುತ್ಥಳಿಯನ್ನು ಧ್ವಂಸಗೈದ ಕಾಂಗ್ರೆಸ್
ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ.
ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.
ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ಮಹಾನಗರ ಪಾಲಿಕೆಯು ನಿಷೇಧ ಹೇರಿದೆ. ಆದ್ದರಿಂದ ಇನ್ನು ಶಾಲೆಗಳು, ಮಹಾವಿದ್ಯಾಲಯಗಳು, ಸಭಾಗೃಹ, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ.
ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿರುವುದರಿಂದ ಇಂತಹ ಘಟನೆಗಳು ಪುನಃ ಪುನಃ ಘಟಿಸುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !
ಅಂತಿಮಸಂಸ್ಕಾರ ಮಾಡುವಾಗ ಗಾಝಿಯಾಬಾದನಲ್ಲಿರುವ ಡಾಸನಾ ದೇವಾಲಯದ ಮಹಂತ ಯತಿ ನರಸಿಂಹಾನಂದರವರ ಹಸ್ತದಿಂದ ಮುಖಾಗ್ನಿ ನೀಡುವಂತಾಗಲಿ’, ಎಂದು ಕೂಡ ವಸೀಮ ರಿಝವೀ ಹೇಳಿದ್ದಾರೆ.
ಕೇರಳದಲ್ಲಿ ಹಿಂದೂದ್ವೇಷಿ ಮಾಕ್ರ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಇರುವುದರಿಂದ ಹಿಂದೂಗಳ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಭವಿಷ್ಯದಲ್ಲಿ ಈ ರೀತಿಯ ಹತ್ಯೆಯಾಗಬಾರದೆಂದು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಅಲ್ಲಿಯ ಹಿಂದುತ್ವನಿಷ್ಠರ ರಕ್ಷಣೆಗಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಮತಾಂಧರಿಂದ ಆ ರೀತಿ ಆಗುವುದು ಖಂಡಿತ !
ಕಾಂಗ್ರೆಸ್ ನವರಿಗೆ ಹಿಂದುತ್ವದ ಕಾಮಾಲೆ ಆಗಿರುವುದರಿಂದ ಅವರಿಗೆ ಇನ್ನೇನು ಅನ್ನಿಸಬಹುದು ? ಕಾಂಗ್ರೆಸ್ಸಿನ ಜೀವಮಾನವೇ ಮುಸಲ್ಮಾನರ ಓಲೈಕೆಯಲ್ಲಿ ಮತ್ತು ಹಿಂದೂದ್ವೇಷದಲ್ಲಿ ಕಳೆದು ಹೋಗಿದೆ ಮತ್ತು ಈಗ ಭವಿಷ್ಯದಲ್ಲಿ ಹಿಂದೂಗಳು ಕಾಂಗ್ರೆಸ್ಸಅನ್ನು ರಾಜಕೀಯ ದೃಷ್ಟಿಯಿಂದ ಮುಗಿಸಿದೆ ಇರಲಾರದು !
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಬಸ್ ಮೇಲೆ ದಾಳಿ ಮಾಡಲು ಮತಾಂಧರಿಗೆ ಹೇಗೆ ಧೈರ್ಯ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !
ವಿವೇಕ ಸಮೂಹದ ವತಿಯಿಂದ ಭಾರತೀಯ ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಮಿಲಿಂದ ಮತ್ತು ಶಿಲ್ಪಾ ಸಬನಿಸ ಬರೆದಿರುವ ‘ಸಮಗ್ರ ವಂದೇಮಾತರಂ’ ಈ ಹಿಂದಿಯಲ್ಲಿ ಅನುವಾದಗೊಂಡ ಪುಸ್ತಕವನ್ನು ಪ.ಪೂ.ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ ಇವರ ಹಸ್ತದಿಂದ ಪುಣೆಯಲ್ಲಿ ಪ್ರಕಾಶನಗೊಳಿಸಲಾಯಿತು.