ಆನಂದಗಿರಿ ಇವರಿಂದಲೇ ಮಹಂತ ನರೇಂದ್ರ ಗಿರಿ ಇವರಿಗೆ ಆತ್ಮಹತ್ಯೆಗೆ ಪ್ರಚೋದನೆ ! – ಸಿಬಿಐಯಿಂದ ಆರೋಪ ಪತ್ರದಲ್ಲಿ ದಾವೆ

ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಮಹಂತ ನರೇಂದ್ರ ಗಿರಿಯವರ ಸಂದೇಹಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐನವರು) ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಆನಂದಗಿರಿ ಸಹಿತ ಮೂರು ಜನರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದಾರೆ.

ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಈ ವಿಷಯವಾಗಿ ಕಾಂಗ್ರೆಸ್‍ನ ನಾಯಕರು ಏಕೆ ಮಾತನಾಡುತ್ತಿಲ್ಲ ?

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನನ್ನ ಅಣ್ಣ (ನಂತೆ) ! – ಪಂಜಾಬಿನ ಕಾಂಗ್ರೆಸ್ಸಿನ ಅಧ್ಯಕ್ಷ ನವಜ್ಯೋತಸಿಂಗ ಸಿದ್ಧು

ಇಂತಹ ರಾಷ್ಟ್ರಾಭಿಮಾನವಿಲ್ಲದ ವ್ಯಕ್ತಿಗಳನ್ನು ಕಾಂಗ್ರೆಸ್ ತನ್ನ ಪದಾಧಿಕಾರಿಗಳಾಗಿ ನೇಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ !

‘ಮತಾಂತರ ನಿಷೇಧ ಕಾನೂನುದಿಂದಾಗಿ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗುವುದು !(ಅಂತೆ) – ಆರ್ಚ್‍ಬಿಶಪ್ ರೆವರೆಂಡ್ ಪೀಟರ್ ಮಚಾಡೊ

ಕರ್ನಾಟಕ ಸರಕಾರದ ಉದ್ದೇಶಿತ ಮತಾಂತರ ನಿಷೇಧ ಕಾನೂನಿಗೆ ಬೆಂಗಳೂರಿನ ಆರ್ಚ್‍ಬಿಶಪ್‍ಗಳಿಂದ ವಿರೋಧ

ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ 17 ಜನರ ಸಾವು ಮತ್ತು 100 ಕ್ಕೂ ಹೆಚ್ಚು ಜನರು ನಾಪತ್ತೆ

ವಾಯುದಳ, ‘ಎಸ್.ಟಿ.ಆರ್.ಎಫ್.’ ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಪ್ರವಾಹದ ನೀರಿನಲ್ಲಿ ಸಿಕ್ಕಿರುವ ಅನೇಕ ಜನರನ್ನು ರಕ್ಷಿಸಲಾಗಿದೆ.

ಧಾರ್ಮಿಕ ದತ್ತಿ ಟ್ರಸ್ಟಗಳೂ ಇನ್ನು ಮುಂದೆ ಶೇ. 18 ರಷ್ಟು ವಸ್ತು ಮತ್ತು ಸೇವಾ ತೆರಿಗೆ ಭರಿಸಬೇಕಾಗುವುದು !

‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’ನ (ಎ.ಎ.ಆರ್.ನ) ಮಹಾರಾಷ್ಟ್ರದ ವಿಭಾಗೀಯಪೀಠವು ನೀಡಿದ ನಿರ್ಧಾಯದಿಂದ ಇನ್ನು ಮುಂದೆ ಧಾರ್ಮಿಕದತ್ತಿ ಟ್ರಸ್ಟಗಳೂ ವಸ್ತು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ತುಂಬಿಸಬೇಕಾಗುತ್ತದೆ.

ಝಾಂಝಾಪೂರ (ಬಿಹಾರ) ಇಲ್ಲಿಯ ಓರ್ವ ನ್ಯಾಯಾಧೀಶರನ್ನು ಥಳಿಸಿದ ಇಬ್ಬರು ಪೋಲಿಸರು

ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !-

ಮಹಾರಾಜಗಂಜ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ಮಹಿಳಾ ಮತ್ತು ಪುರುಷ ಅರ್ಚಕರ ಹತ್ಯೆ

ಉತ್ತರಪ್ರದೇಶದಲ್ಲಿ ಈವರೆಗೆ ಅನೇಕ ಅರ್ಚಕರು, ಮಹಂತರು, ಸಾಧುಗಳ ಹತ್ಯೆಯಾಗಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಸರಕಾರವು ಇದರ ಕಡೆ ಗಂಭೀರ್ಯತೆಯಿಂದ ನೋಡುವ ಅವಶ್ಯಕತೆ ಇದೆ !-

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಇವರಿಂದ ಸಾಧು-ಸಂತರನ್ನು `ಚಿಲುಮೆಜೀವಿಗಳು’ (ಹುಕ್ಕಾ ಸೇದುವವರು) ಎಂದು ಖೇದಕರ ಉಲ್ಲೇಖ !

ಹಿಂದೂಗಳ ಸಾಧುಸಂತರನ್ನು ಈ ರೀತಿಯಲ್ಲಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ ಯಾದವ್ ಅವರ ಮೇಲೆ ದೂರು ದಾಖಲಿಸಿ ಉತ್ತರಪ್ರದೇಶ ಪೊಲೀಸರು ಬಂಧಿಸಬೇಕಿತ್ತು !

ಚೀನಾ ಭಾರತದ ಭೂಭಾಗವನ್ನು ಕಬಳಿಸಿದೆ, ಇದನ್ನು ಸಹ ಪ್ರಧಾನಮಂತ್ರಿ ಮೋದಿಯವರು ಒಪ್ಪಿಕೊಳ್ಳುವರೇ ? – ಡಾ. ಸುಬ್ರಮಣಿಯನ್ ಸ್ವಾಮಿ ಇವರ ಪ್ರಶ್ನೆ

ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ಕಳೆದ ಅನೇಕ ದಿನಗಳಿಂದ ಡಾ. ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಗಡಿ ರೇಖೆಯಿಂದ ಭಾರತ ಹಿಂದೆ ಸರಿದಿದೆ ಆದರೆ ಚೀನಾ ಇಲ್ಲ’, ಹೀಗೂ ಅವರು ಈ ಮೊದಲು ಹೇಳಿದ್ದರು.