ಪ್ರತಿಯೊಂದು ಸಮಯದಲ್ಲಿ ಹಿಂದೂಗಳ ಸಹಿಷ್ಣುತೆಯ ಪರೀಕ್ಷೆ ಏಕೆ ? ಸುದೈವದಿಂದ ಹಿಂದುಗಳು ಕಾನೂನು ಮೀರಿಲ್ಲ !
ಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೆ ? – ಉಚ್ಚ ನ್ಯಾಯಾಲಯದ ಪ್ರಶ್ನೆ
ಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೆ ? – ಉಚ್ಚ ನ್ಯಾಯಾಲಯದ ಪ್ರಶ್ನೆ
ಖೋಡಾ ಪ್ರದೇಶದಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿ ಆಕೆಯ ಮೇಲೆ ಡಾಕ್ಟರಗಳಿಂದ ಸಾಮೂಹಿಕ ಬಲತ್ಕಾರ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಕಿಬ್ ಎಂಬ ಡಾಕ್ಟರನನ್ನು ಬಂಧಿಸಿದ್ದಾರೆ ಮತ್ತು ಅವನ ಸಹಚರ ಡಾಕ್ಟರ್ ಜಾಕಿ ಪರಾರಿಯಾಗಿದ್ದಾನೆ. ಜೂನ್ ೧೯ ರಂದು ಬಲಾತ್ಕಾರದ ಘಟನೆ ನಡೆದಿತ್ತು.
ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು.
ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಕೆಲವು ದಿನಗಳ ಹಿಂದೆ ‘ಲಿವ್ ಇನ್ ರಿಲೇಶನ್ ಶಿಪ್’ನ ಕುರಿತು ಒಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸಂಬಂಧಿತ ಮುಸಲ್ಮಾನ ಯುವಕ ಮತ್ತು ಯುವತಿಗೆ ಸಹಾಯ ಮಾಡಲು ಇಸ್ಲಾಂನ ನಿಯಮದ ಆಧಾರದಲ್ಲಿ ನಿರಾಕರಿಸಿದ್ದರು.
ಚಿತ್ರಕಾರ ಎಮ್.ಎಫ್. ಹುಸೇನ್ ಮತ್ತು ಡಾ. ಜಾಕೀರ್ ನಾಯಿಕರಂತಹ ರಾಷ್ಟ್ರ ಮತ್ತು ಸಮಾಜ ವಿರೋಧಿ ಸ್ವರೂಪವನ್ನು ಜನರೆದುರು ತರುವುದು ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಪುಸ್ತಕಗಳನ್ನು ಬರೆದುದಕ್ಕಾಗಿ ಈ ಪ್ರಶಸ್ತಿಯನ್ನು ಶ್ರೀ. ರಮೇಶ ಶಿಂದೆ ಇವರಿಗೆ ನೀಡುತ್ತಿರುವುದಾಗಿ ಘೋಷಿಸಲಾಯಿತು.
ಮಥುರಾ ಜಿಲ್ಲೆಯಲ್ಲಿನ ಬರ್ಸಾನಾದಲ್ಲಿರುವ ರಾಧಾರಾಣಿ ದೇವಸ್ಥಾನದಲ್ಲಿ, ತುಂಡು ಉಡುಪು, ಅಂದರೆ. ಶಾರ್ಟ್ಸ್, ನೈಟ್ ಸೂಟ್, ಮಿನಿ ಸ್ಕರ್ಟ್, ಹಾಫ್ ಪ್ಯಾಂಟ್, ಬರ್ಮುಡಾ ಇತ್ಯಾದಿಗಳನ್ನು ಭಕ್ತರು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಹೊರಗೆ ಇಂತಹ ಸೂಚನೆಯನ್ನು ಹಾಕಲಾಗಿದೆ.
ಉತ್ತರಪ್ರದೇಶದಲ್ಲಿನ ಶಾಲೆಯಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿನ ಪಠ್ಯಕ್ರಮದಲ್ಲಿ ಬದಲಾವಣೆ
ಹೀಗೆ ನಡೆಯಲು ಸಹಾರನಪುರ ಭಾರತದಲ್ಲಿದೆಯೆ ಅಥವಾ ಪಾಕಿಸ್ತಾನದಲ್ಲಿ ?
ರಶೀದನು ಸಂತ್ರಸ್ತೆಗಿಂತಲೂ ಎರಡು ಪಟ್ಟು ಹೆಚ್ಚು ವಯಸ್ಸಿನವನು ; ೪ ಮಕ್ಕಳ ತಂದೆ ! – ಸಂತ್ರಸ್ತೆಯ ಸಹೋದರನ ಆರೋಪ
ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.