ಶಾಮಲಿ (ಉತ್ತರಪ್ರದೇಶ) ಯಲ್ಲಿ ‘ಲವ್ ಜಿಹಾದ್’ಗೆ ಸಿಲುಕಿರುವ ಸಂತ್ರಸ್ತೆಯ ತಂದೆಯ ಆರೋಪ

ಶಾಮಲಿ (ಉತ್ತರಪ್ರದೇಶ) – ಇಲ್ಲಿಯ ಓರ್ವ ೧೯ ವರ್ಷದ ದಲಿತ ಹಿಂದೂ ಹುಡುಗಿಯನ್ನು ರಶೀದ ಎಂಬ ಮುಸಲ್ಮಾನನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆಯು ಈ ಬಗ್ಗೆ ಹೇಳುತ್ತಾ, ಅವರ ಮಗಳು ಬಾಗಪತ ಎಂಬಲ್ಲಿರುವ ಅವರ ಸಂಬಂಧಿಕರ ಮನೆಗೆ ಹೋಗಿದ್ದಳು. ಜೂನ್ ೧೧ ರಿಂದ ಆಕೆ ನಾಪತ್ತೆಯಾಗಿದ್ದು ರಶೀದ್ ಎಂಬ ಶಾಮಲಿ ಇಲ್ಲಿಯ ಮುಸಲ್ಮಾನನು ಆಕೆಯ ಅಪಹರಣ ಮಾಡಿದ್ದಾನೆ’, ಎಂದಿದ್ದಾರೆ. ಪೊಲೀಸರು ದೂರು ದಾಖಲಿಸಿರುವುದರಿಂದ ಜೂನ್ ೧೫ ರ ರಾತ್ರಿ ರಶೀದನ ಕುಟುಂಬದವರಾದ ಪರವೇಝ , ನದೀಮ್, ಶಹಜಾದ ಮತ್ತು ನೌಶಾದ ಇವರು ಸಂತ್ರಸ್ತೆಯ ಮನೆಗೆ ನುಗ್ಗಿ `ಹುಡುಗಿಯನ್ನು ಅಪಹರಿಸಿದಂತೆ ಅವರ ಎರಡನೆಯ ಮಗಳನ್ನೂ ಅಪಹರಿಸುತ್ತೇವೆ ಹಾಗೂ ಮಗಳ ತಾಯಿಯ ಹತ್ಯೆ ಮಾಡುತ್ತೇವೆ, ಎಂದು ಬೆದರಿಕೆಯೊಡ್ಡಿದ್ದಾರೆ.
ಈ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪರವೇಝ ಮತ್ತು ಶಹಜಾದ ಇವರನ್ನು ಬಂಧಿಸಲಾಗಿದೆ. ಎರಡು ಪ್ರಕರಣದ ದೂರು ದಾಖಲಿಸಿ ಮುಂದಿನ ವಿಚಾರಣೆ ನಡೆಯುತ್ತಿದೆ. ಇಂತಹದರಲ್ಲಿಯೆ ಸಂತ್ರಸ್ತೆಯ ತಂದೆ ಮುಸಲ್ಮಾನರ ಭಯದಿಂದ ಪಲಾಯನ ಮಾಡುವ ಸೂಚನೆ ಕೂಡ ನೀಡಿದ್ದಾರೆ.
ರಶೀದನು ಸಂತ್ರಸ್ತೆಗಿಂತಲೂ ಎರಡು ಪಟ್ಟು ಹೆಚ್ಚು ವಯಸ್ಸಿನವನು ; ೪ ಮಕ್ಕಳ ತಂದೆ ! – ಸಂತ್ರಸ್ತೆಯ ಸಹೋದರನ ಆರೋಪಈ ಪ್ರಕರಣದಲ್ಲಿ ಸಂತ್ರಸ್ತೆಯ ಸಹೋದರನು ಹೇಳುತ್ತಾ, ರಶೀದ್ ಇವನು ನನ್ನ ಸಹೋದರಿಗಿಂತಲೂ ಹೆಚ್ಚು ಕಡಿಮೆ ಎರಡುಪಟ್ಟು ಹೆಚ್ಚು ವಯಸ್ಸಿನವನು ಹಾಗೂ ಅವನು ಮೊದಲೇ ೪ ಮಕ್ಕಳ ತಂದೆಯಾಗಿದ್ದಾನೆ’, ಎಂದಿದ್ದಾನೆ. |
ಸಂಪಾದಕೀಯ ನಿಲುವು
|
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ