ಅಯೋಧ್ಯೆ: ಶ್ರೀರಾಮ ಮಂದಿರಕ್ಕೆ ಹೋಗುವ ಭಕ್ತರಿಗಾಗಿ ಹೊಸ ನಿಯಮಾವಳಿ ಜಾರಿ !

ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್, ಚಪ್ಪಲಿ, ಪರ್ಸ್ ಮುಂತಾದ ಮಹತ್ವದ ವಸ್ತುಗಳನ್ನು ದೇವಸ್ಥಾನದ ಹೊರಗಡೆ ಇಡಬೇಕು, ಇದರಿಂದ ಭಗವಂತನ ದರ್ಶನ ಇನ್ನೂ ಸರಾಗವಾಗಿ ಆಗಬಹುದು.

Shri Ramlala Live Aarti : ಶ್ರೀ ರಾಮ ಲಲ್ಲಾನ ಶೃಂಗಾರ ಆರತಿಯ ನೇರ ಪ್ರಸಾರ ದೂರದರ್ಶನದಲ್ಲಿ !

ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾನ ದಿವ್ಯ ದರ್ಶನವನ್ನು ಈಗ ದೂರದರ್ಶನದ ರಾಷ್ಟ್ರೀಯ ಚಾನೆಲ್ ‘ಡಿಡಿ ನ್ಯಾಷನಲ್’ ನಲ್ಲಿ ಪ್ರತಿದಿನ ನೋಡಬಹುದಾಗಿದೆ.

Approval for Railway Station Name Change: ಅಮೇಠಿ (ಉತ್ತರ ಪ್ರದೇಶ)ಯ ೮ ರೈಲು ನಿಲ್ದಾಣಗಳ ಮರುನಾಮಕರಣ !

ಜಿಲ್ಲೆಯಲ್ಲಿನ ಕಾಸಿಮಪುರ ಹಾಲ್ಟಗೆ ಜೈಸ ಸಿಟಿ, ಜೈಸ್ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ, ಬಾನಿ ರೈಲು ನಿಲ್ದಾಣಕ್ಕೆ ಸ್ವಾಮಿ ಪರಮಹಂಸ, ಮಿಶ್ರೌಲಿ ರೈಲು ನಿಲ್ದಾಣಕ್ಕೆ ಮಾ ಕಾಲಿಕನ ಧಾಮ, ಪುರುಸಾತಗಂಜ ನಿಲ್ದಾಣಕ್ಕೆ ಬಾಬಾ ತಪೇಶ್ವರ ಧಾಮ ಎಂದು ಹೆಸರುಗಳು ನೀಡುವರು.

Muslim Converted to Hindu : ಸಹರಾನಪುರ (ಉತ್ತರ ಪ್ರದೇಶ)ದ ಡಾ. ಸಾಜಿದ ಅಹ್ಮದ ಇವರಿಂದ ಹಿಂದೂ ಧರ್ಮದ ಸ್ವೀಕಾರ !

ಡಾ. ಸಾಜಿದ ಅಹಮದ ಇವರು ರಮಝಾನ ಮೊದಲು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಈಗ ಸತಬೀರ ಸಿಂಹ ರಾಣಾ ಆಗಿದ್ದಾರೆ.

Robbery in front of Police Station: ಪೊಲೀಸ್ ಠಾಣೆಯ ಮುಂದೆ ಇರುವ ಅಂಗಡಿಯಲ್ಲಿ ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು !

ಸರೆಶಮ್ ಬಜಾರ್‌ನಲ್ಲಿರುವ ಪಿಜ್ಜಾ ಅಂಗಡಿಯಲ್ಲಿ ಇಬ್ಬರು ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು, ವಿಶೇಷವೆಂದರೆ, ಈ ಅಂಗಡಿಯ ಮುಂಭಾಗದಲ್ಲಿಯೇ ಪೊಲೀಸ್ ಠಾಣೆ ಇದೆ.

ಜುನಾಗಢ(ಗುಜರಾತ); ಕಾನೂನುಬಾಹಿರವಾಗಿ ಕಟ್ಟಲಾದ ದರ್ಗಾ ಮತ್ತು ೨ ದೇವಾಲಯಗಳನ್ನು ಕೆಡವಿದ ಸರ್ಕಾರ!

ಆಕ್ರಮವಾಗಿ ಕಟ್ಟಲಾಗಿದ್ದ ದರ್ಗಾ ಮತ್ತು ೨ ಮಂದಿರಗಳನ್ನು ಸರ್ಕಾರವು ಕೆಡವಿ ಹಾಕಿದೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ರಾತ್ರಿಯ ವೇಳೆ ಈ ಕ್ರಮ ಕೈಗೊಳ್ಳಲಾಯಿತು.

ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿರುವ ಬಾವಿಯ ಪೂಜೆ ಮಾಡುವುದನ್ನು ತಡೆದು ತೋರಿಸಿರಿ !

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ ಅಧ್ಯಕ್ಷ ಅಶುತೋಷ್ ಪಾಂಡೆಯ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಡಿಯೋವನ್ನು ಪ್ರಸಾರ ಮಾಡಿ, ಜಿಲ್ಲಾಡಳಿತ ಮತ್ತು ಈದ್ಗಾ ಮಸೀದಿ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ.

Krishna Janmabhoomi Case : ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯ ಬಾವಿಯ ಪೂಜೆ ಮಾಡಲು ಅನುಮತಿ ನೀಡಿ !

ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !

ರಾಜ್ಯದ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಿರಿ ! – ವಿಶೇಷ ತನಿಖಾ ತಂಡ

ರಾಜ್ಯ ಸರಕಾರದ ಆದೇಶದ ಬಳಿಕ ಅಕ್ರಮ ಮದರಸಾದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಆಡಳಿತಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ 13 ಸಾವಿರ ಅಕ್ರಮ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಭಗವಾನ ಶ್ರೀಕೃಷ್ಣನ ಸಂರಕ್ಷಕನೆಂದು ಎಂದು ಘೋಷಿಸಲು ನ್ಯಾಯಾಲಯದಲ್ಲಿ ಅರ್ಜಿ!

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ.