ಮುಸ್ಲಿಂ ಅಂಗಡಿಯವನೊಬ್ಬನಿಂದ ಹಿಂದೂ ವಿಧವೆಯೊಂದಿಗೆ ಅಸಭ್ಯ ವರ್ತನೆ : ದೂರು ದಾಖಲು

  • ಮಂಚವನ್ನು ದುರಸ್ತಿ ಮಾಡಿಸಲು ಮಹಿಳೆ ಮುಸ್ಲಿಂ ಅಂಗಡಿಗೆ ಹೋಗಿದ್ದಳು !

  • ಮುಸಲ್ಮಾನನು ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗ ತೋರಿಸಿದ !

ಪಿಲಿಭಿತ್ (ಉತ್ತರ ಪ್ರದೇಶ) – ಇಲ್ಲಿನ ಅಂಗಡಿಕಾರ ರಿಯಾಜ್ ಹೆಸರಿನ ವ್ಯಕ್ತಿಯು ಓರ್ವ ಹಿಂದೂ ವಿಧವೆಯೊಂದಿಗೆ ಅಶ್ಲೀಲ ಮಾತನಾಡಿರುವುದು ಬಹಿರಂಗವಾಗಿದೆ. ರಿಯಾಜನು ನಿರಂತರವಾಗಿ 4 ದಿನಗಳ ಕಾಲ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದನು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆ ಪೊಲೀಸರು ಆರೋಪಿಯ ವಿರುದ್ಧ ಅಪರಾಧ ದಾಖಲಿಸಿದ್ದಾರೆ.

ಈ ವಿಷಯದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ, ಪಿಲಿಭಿತ್‌ನಲ್ಲಿ ವಾಸಿಸುತ್ತಿದ್ದ ಹಿಂದೂ ವಿಧವೆಯೊಬ್ಬರು ರಿಯಾಜನ ಅಂಗಡಿಯಲ್ಲಿ ಮಂಚವನ್ನು ರಿಪೇರಿ ಮಾಡಿಸುವ ಬಗ್ಗೆ ವಿಚಾರಿಸಲು ಹೋಗಿದ್ದರು. ರಿಯಾಜನು ಮಹಿಳೆಗೆ `ನಾನು ಮನೆಗೆ ಬಂದು ರಿಪೇರಿ ಮಾಡುತ್ತೇನೆ’, ಎಂದು ಹೇಳಿದನು. ಇದಕ್ಕಾಗಿ ರಿಯಾಜ್ ವಿಧವೆ ಮಹಿಳೆಯ ಫೋನ್ ನಂಬರ್ ಅನ್ನು ತೆಗೆದುಕೊಂಡನು ಮತ್ತು ಮನೆಯನ್ನು ತಲುಪಿದ ಬಳಿಕ ಕರೆ ಮಾಡಿ ಸಂಪರ್ಕಿಸಲು ಹೇಳಿದನು. ಸ್ವಲ್ಪ ಸಮಯದ ಬಳಿಕ ಅವನು ಅದೇ ದಿನ ಸಂಜೆ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಮಂಚ ತೋರಿಸುವಂತೆ ಹೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಅವನು ಅಶ್ಲೀಲವಾಗಿ ಮಾತನಾಡಲು ಪ್ರಾರಂಭಿಸಿದನು. ಇದಾದ ನಂತರ ಆತ ಮಹಿಳೆಗೆ ವಿಡಿಯೋ ಕರೆ ಮಾಡಿ ತನ್ನ ಶಿಶ್ನವನ್ನು ತೋರಿಸತೊಡಗಿದನು. ಇದಕ್ಕೆ ಮಹಿಳೆಯು ಸಿಟ್ಟಿನಿಂದ ಮೊಬೈಲ್ ಬಂದ್ ಮಾಡಿದಳು.

ನಂತರದ ನಾಲ್ಕು ದಿನಗಳವರೆಗೆ, ರಿಯಾಜನು ಮಹಿಳೆಗೆ ಲೈಂಗಿಕವಾಗಿ ಪೀಡಿಸತೊಡಗಿದನು. ಆಕ್ರೋಶಗೊಂಡ ಸಂತ್ರಸ್ತೆಯು ಆರೋಪಿ ರಿಯಾಜ್ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಮುಕ ಮುಸ್ಲಿಮರು ! ಇಂತಹವರ ಅಂಗಡಿಕಾರರ ಮೇಲೆ ಜನತೆ ಬಹಿಷ್ಕಾರ ಹಾಕಲು ಒತ್ತಾಯಿಸಿದರೆ ಆಶ್ಚರ್ಯಪಡಬಾರದು !