ದತ್ತು ಪಡೆದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ ಹಸನ್‌ಗೆ 20 ವರ್ಷ ಶಿಕ್ಷೆ !

ಇಂತಹ ಕಾಮುಕ ಮುಸ್ಲಿಮರಿಗೆ ಷರಿಯಾ ಪ್ರಕಾರ ತಮ್ಮ ಕೈಕಾಲುಗಳನ್ನು ಕತ್ತರಿಸಲು ಹೇಳಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯವೇನಿಲ್ಲ !

ಬ್ಯೂಟಿ ಪಾರ್ಲರನ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯೊಂದಿಗೆ ಮೂವರ ಬಂಧನ

ಇಬ್ರಾಹಿಮನು ನನ್ನ ಕೊರಳಿನಲ್ಲಿದ್ದ ಭಗವಾನ ಶ್ರೀಕೃಷ್ಣನ ಪದಕವನ್ನು ತೆಗೆಯಲು ಹೇಳಿದನು. ಇಷ್ಟೇ ಅಲ್ಲ, ಅವನು ನನಗೆ ನನ್ನ ಮನೆಯಲ್ಲಿರುವ ದೇವತೆಗಳ ಚಿತ್ರಗಳನ್ನು ತೆಗೆಯುವಂತೆ ಹೇಳಿದರು. ಪಾದ್ರಿಯು ಇದೆಲ್ಲವನ್ನು ಮಾಡಿದ ನಂತರ ಏಸು ಕ್ರಿಸ್ತನ ದರ್ಶನವಾಗಲಿದೆ ಎಂದು ಹೇಳಿದ್ದನು’ ಎಂದು ಸುನೀತಾರವರು ಆರೋಪಿಸಿದ್ದಾರೆ.

ಶಿವಲಿಂಗಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು !

ಜ್ಞಾನವಾಪಿ ಪರಿಸರದಲ್ಲಿ ಪತ್ತೆಯಾದ ಶಿವಲಿಂಗವನ್ನು ಯಾವುದೇ ಹಾನಿಯಾಗದಂತೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.

ಮುಸಲ್ಮಾನ ಯುವತಿಯರೊಂದಿಗೆ ಹೋಗುತ್ತಿದ್ದ ಹಿಂದೂ ಯುವಕನಿಗೆ ಮುಸಲ್ಮಾನರಿಂದ ಥಳಿತ !

ಯಾವಾಗಲೂ ಹಿಂದೂಗಳಿಗೇ ಸರ್ವಧರ್ಮಸಮಭಾವದ ಉಪದೇಶ ಮಾಡುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಿ !

` ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡಿ’ (ಅಂತೆ) – ಮೌಲಾನಾ ತೌಕೀರ ರಝಾ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯ ಯಾರಲ್ಲಿಯೂ ಇಲ್ಲವೆಂದು ಹೇಳಿಕೆ

ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀ !

ಮಧ್ಯಪ್ರದೇಶದ ನಂತರ ಇದೀಗ ಉತ್ತರ ಪ್ರದೇಶದ ಭಾಜಪ ಸರಕಾರ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡಿದೆ. ಮೇ ೧೨ ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟದ ಸಚಿವರೊಂದಿಗೆ ಚಲನಚಿತ್ರ ವೀಕ್ಷಿಸಲಿದ್ದಾರೆ.

ಪರಾರಿಯಾಗಿರುವ ಅತಿಕ ಅಹಮದನ ಪತ್ನಿ ಶಾಯಿಸ್ತಾ ಪರವೀನ ‘ಮಾಫಿಯಾ’ ಎಂದು ಘೋಷಣೆ !

ಇಷ್ಟು ದಿನಗಳಾದರೂ ಓರ್ವ ಮಹಿಳಾ ಮಾಫಿಯಾಳನ್ನು ಹಿಡಿಯಲು ಸಾಧ್ಯವಾಗದಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ !

ಪಿ.ಎಫ್.ಐ.ನ 55 ಬೆಂಬಲಿಗರ ಬಂಧನ

ಕುಖ್ಯಾತ ಗೂಂಡಾಗಳು ಮತ್ತು ಜಿಹಾದಿಗಳ ಆಶ್ರಯದಾತ ಆಗಿರುವ ಸಮಾಜವಾದಿ ಪಕ್ಷವನ್ನೂ ನಿರ್ಬಂಧಿಸುವ ಆವಶ್ಯಕತೆಯಿದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ)ಯಲ್ಲಿ ಶಾಲೆಯ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ಶಹಾದತ ಅಲಿ ಎಂಬ ಪೊಲೀಸನ ಮೇಲೆ ಕ್ರಮ !

ಬೇಲಿಯೇ ಹೊಲ ಮೇಯ್ದಂತೆ ಆಯಿತು ! ಉತ್ತರಪ್ರದೇಶ ಪೊಲೀಸರ ಹೆಸರು ಹಾಳು ಮಾಡುವ ಇಂತಹ ಕಾಮುಕ ಮುಸಲ್ಮಾನನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಉತ್ತರ ಪ್ರದೇಶ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸುವ ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ !

ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ರಾಮನವಮಿ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಯೋಜನೆಗಾಗಿ ಪ್ರತಿಯೊಂದು ಜಿಲ್ಲೆಗೆ ೧ ಲಕ್ಷ ರೂಪಾಯಿ ಸಹಾಯ ನೀಡುವ ಆದೇಶ ನೀಡಿದ್ದು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.