ಪಿಲೀಭೀತ (ಉತ್ತರಪ್ರದೇಶ)ನಲ್ಲಿ ರೋಹಿತ ಅಲಿಯಾಸ್ ಇಮರಾನ ಎಂಬ ಪೊಲೀಸನಿಂದಲೇ ಲವ್ ಜಿಹಾದ್ !
ಲವ್ ಜಿಹಾದಿನ ಪ್ರಕರಣವು ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಯುವತಿಯನ್ನು ರೋಹಿತ ಅಲಿಯಾಸ್ ಇಮರಾನ ಮಿರ್ಝಾ ಎಂಬ ಹೆಸರಿನ ಪೊಲೀಸನು ಪ್ರೇಮದ ಬಲೆಯಲ್ಲಿ ಸೆಳೆದಿರುವ ಘಟನೆ ನಡೆದಿದೆ.
ಲವ್ ಜಿಹಾದಿನ ಪ್ರಕರಣವು ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಯುವತಿಯನ್ನು ರೋಹಿತ ಅಲಿಯಾಸ್ ಇಮರಾನ ಮಿರ್ಝಾ ಎಂಬ ಹೆಸರಿನ ಪೊಲೀಸನು ಪ್ರೇಮದ ಬಲೆಯಲ್ಲಿ ಸೆಳೆದಿರುವ ಘಟನೆ ನಡೆದಿದೆ.
ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಗೋಪಾಲ್ ಪರಾಂಜಲಿಯವರ ಹೇಳಿಕೆ !
ಇಂತಹ ಮತಾಂಧ ಸರಪಂಚ ಗ್ರಾಮದ ಕಾರ್ಯಕಲಾಪಗಳನ್ನು ಹೇಗೆ ನಿಭಾಯಿಸುತ್ತಿರಬಹುದು ಎನ್ನುವ ವಿಚಾರವನ್ನು ಮಾಡದೇ ಇರುವುದು ಒಳ್ಳೆಯದು !
ಹನುಮಾನ ಗಢಿ ದೇವಸ್ಥಾನದ ಮಹಂತ ರಾಜು ದಾಸ ಇವರು, ಕುಖ್ಯಾತ ಗೂಂಡ ಅತಿಕ ಅಹಮದ್ ಇವನು ಮತಾಂತರದ ಕಾರ್ಯ ಮಾಡುತ್ತಿದ್ದನು. ‘ಅವನು ಇಲ್ಲಿಯವರೆಗೆ ೧೨ ಹಿಂದೂಗಳ ಮತಾಂತರ ಮಾಡಿದ್ದನು’, ಇಷ್ಟೇ ಮಾಹಿತಿ ಲಭ್ಯವಾಗಿದ್ದರೂ ಅವನು ಅನೇಕ ಹಿಂದೂಗಳ ಮತಾಂತರ ಮಾಡಿದ್ದನು ಇದು ವಸ್ತು ಸ್ಥಿತಿಯಾಗಿದೆ.
ಪೊಲೀಸರು ಹೇಳಿದರೂ ಕೇಳದಿರುವ ಮುಸಲ್ಮಾನರು ಕಾನೂನುದ್ರೋಹಿಗಳಾಗಿದ್ದಾರೆ ! ಇಂತಹವರ ವಿರುದ್ಧ ತಥಾಕಥಿತ ಕಾನೂನುಪ್ರೇಮಿ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಜಹಾಂಗೀರಬಾದ ಪ್ರದೇಶದಲ್ಲಿನ ೫ ವರ್ಷದ ಓರ್ವ ಹುಡುಗಿ ಆಕೆಯ ಪಕ್ಕದ ಮನೆಯಲ್ಲಿ ಮೃತ ಅವಸ್ಥೆಯಲ್ಲಿ ಕಂಡಿದೆ. ಆಕೆ ಕುಟುಂಬದವರು ಆಕೆಯ ಮೇಲೆ ಬಲತ್ಕಾರ ಆಗಿರುವ ಆರೋಪ ಮಾಡಿದ್ದು ಅವರು ಅವರ ಮನೆಯ ಪಕ್ಕದಲ್ಲಿರುವ ನಯಿಮ್ ಮೇಲೆ ಅನುಮಾನ ಪಟ್ಟಿದ್ದಾರೆ.
ಬೆದರಿಕೆ 3 ಪ್ರಕರಣಗಳಲ್ಲಿ ಮತಾಂಧ ಮುಸ್ಲಿಮರು ಭಾಗಿಯಾಗಿದ್ದಾರೆ ಎಂಬುದು ಬಹಿರಂಗ
ಉತ್ತರ ಪ್ರದೇಶ ಪೊಲೀಸರು ‘ಲವ್ ಜಿಹಾದ್’ ಪ್ರಕರಣದಲ್ಲಿ ಈ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.
ಕಾಂಗ್ರೆಸ್, ಕಮ್ಯುನಿಸ್ಟ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ಕಪಟ ಜಾತ್ಯತೀತ ಪಕ್ಷಗಳ ಮುಖ್ಯಮಂತ್ರಿಗಳಿಗೆ ಅಂತಹ ಬೆದರಿಕೆಗಳು ಎಂದಿಗೂ ಬರುವುದಿಲ್ಲ ಎಂಬುದನ್ನು ಗಮನಿಸಿ !
ಈ ಭೇಟಿಯ ಬಳಿಕ 13 ದಿನಗಳ ಬಳಿಕ ಉಮೇಶ ಪಾಲರ ಹತ್ಯೆಯಾಗಿತ್ತು !