Kamlesh Tiwari Murder Case : ಹಿಂದುತ್ವನಿಷ್ಠ ಕಮಲೇಶ ತಿವಾರಿಯವರ ಹತ್ಯೆಯ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ನಿರಾಕರಣೆ.
ಉಚ್ಚನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮೃತ (ತಿವಾರಿ) ರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಇದು ತೀವ್ರ ಧಾರ್ಮಿಕ ದ್ವೇಷದ ಪ್ರಕರಣವಾಗಿದೆ. ಆರೋಪಿಯು ಅಪರಾಧದಲ್ಲಿ ಸಹಭಾಗಿಯಾಗಿದ್ದನು ಮತ್ತು ದೊಡ್ಡ ಸಂಚಿನ ಭಾಗವಾಗಿದ್ದನು.