ಗೋಹತ್ಯೆಯ ಪ್ರಕರಣದಲ್ಲಿ ೧೫ ವರ್ಷಗಳಿಂದ ಪರಾರಿಯಾಗಿದ್ದ ಆಖಲಾಕ್‌ನ ಬಂಧನ
ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ.
ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ.
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗ ಸರಕಾರ ಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಸಹಾಯ ಮಾಡುವ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸೆರೆಮನೆಗೆ ಹಾಕಬೇಕು !
ಅನೇಕ ಮದರಸಾಗಳಲ್ಲಿ ಇಂತಹ ಖೇದಕರ ಕೃತ್ಯಗಳು ನಡೆಯುತ್ತಿರುವುದು ಆಗಾಗ ಬಹಿರಂಗವಾಗುತ್ತಿದ್ದರೂ ಸರಕಾರಿ ವ್ಯವಸ್ಥೆಗಳು ಇಂತಹ ಮದರಸಾಗಳನ್ನು ಮುಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡಿರುವುದನ್ನು ಎಂದೂ ಕೇಳಿಲ್ಲ ! ಸರಕಾರಿ ವ್ಯವಸ್ಥೆ ಈಗಲಾದರೂ ಇಂತಹ ಮದರಸಾಗಳಿಗೆ ಬೀಗ ಹಾಕುವ ಧೈರ್ಯವನ್ನು ತೋರಿಸುವುದೇ ?
ಉತ್ತರಪ್ರದೇಶದ ಮೇರಠ ಜಿಲ್ಲೆಯ ನೌಚಂದಿಯಲ್ಲಿ ಜನೇವರಿ ೧೭ ರಂದು ಮತಾಂಧರು ಪೊಲಿಸ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಮತಾಂಧರು ಪೊಲಿಸರನ್ನು ಥಳಿಸಿದರು.
ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಮ್.ಎ.ಗಾಗಿ ‘ಹಿಂದೂ ಪಠ್ಯಕ್ರಮ’ ಈ ಹೊಸ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ದೇಶದಲ್ಲಿರುವ ಈ ರೀತಿಯ ಮೊದಲ ಸ್ನಾತಕೋತ್ತರ ಪಠ್ಯಕ್ರಮವಾಗಿದೆ.
ಉತ್ತರಪ್ರದೇಶವನ್ನು ಭಾಜಪದಿಂದ ಮುಕ್ತಗೊಳಿಸುವುದು, ಇದು ೧೯೪೭ ರ ವರ್ಷಕ್ಕಿಂತ (ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದಕ್ಕಿಂತ) ದೊಡ್ಡ ಸ್ವಾತಂತ್ರ್ಯವಾಗಿದೆ; ಏಕೆಂದರೆ ಭಾಜಪ ದೇಶವನ್ನು ವಿಭಜಿಸಲು ಬಯಸುತ್ತಿದೆ
‘ದಾರುಲ ಉಲೂಮ ದೇವಬಂದ’ ಸಂಘಟನೆಯಿಂದ ನೀಡಲಾಗುವ ಅನಧಿಕೃತ ಮತ್ತು ದಾರಿ ತಪ್ಪಿಸುವ ಫತ್ವಾದ ಪ್ರಕರಣದಲ್ಲಿ ಅವರ ಜಾಲತಾಣವನ್ನು ಆಳವಾಗಿ ವಿಚಾರಣೆ ನಡೆಸಬೇಕು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದೆ.
ನಾನು ಚುನಾವಣೆಯನ್ನು ಗೆದ್ದರೆ ಮೊದಲು ಯೋಗಿ ಆದಿತ್ಯನಾಥ ಸರಕಾರ ಮುಚ್ಚಿರುವ ಕಸಾಯಿಖಾನೆಗಳನ್ನು ಪುನಃ ಪ್ರಾರಂಭಿಸುತ್ತೇನೆ ಎಂದು ಉತ್ತರಪ್ರದೇಶದ ಮುರಾದಾಬಾದ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ ಕುರೇಶಿಯವರು ಮತದಾರರಿಗೆ ಆಮಿಷ ತೋರಿಸಿದ್ದಾರೆ.
ಸಮಾಜವಾದಿ ಪಕ್ಷವು ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯ ದೃಷ್ಟಿಯಿಂದ ಅನೇಕ ಚಿಕ್ಕ ಪಕ್ಷಗಳ ಜೊತೆ ಚುನಾವಣೆಯ ಮುನ್ನ ಮೈತ್ರಿ ಮಾಡಿಕೊಂಡಿದ್ದು ರಾಜ್ಯದ ಕೆಲವು ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.