Terror Threat to Ayodhya Ram Mandir: ಜಿಹಾದಿ ಭಯೋತ್ಪಾದಕರು ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆಯ ನಂತರ ಅಯೋಧ್ಯೆಯ ಭದ್ರತೆಯಲ್ಲಿ ಹೆಚ್ಚಳ!
ಅಂತಹ ಬೆದರಿಕೆ ಹಾಕಲು ಯಾರೂ ಧೈರ್ಯ ಮಾಡಬಾರದು ಎಂಬ ನಡುಕವು ಸರ್ಕಾರ ನಿರ್ಮಾಣ ಮಾಡಬೇಕು !
ಅಂತಹ ಬೆದರಿಕೆ ಹಾಕಲು ಯಾರೂ ಧೈರ್ಯ ಮಾಡಬಾರದು ಎಂಬ ನಡುಕವು ಸರ್ಕಾರ ನಿರ್ಮಾಣ ಮಾಡಬೇಕು !
ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು; ಅದಕ್ಕಾಗಿ ಜಾಗರೂಕವಾಗಿರಲು ಆದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮೌನಿ ಅಮವಾಸ್ಯೆಯಂದು ಸುಮಾರು 6 ಕೋಟಿ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದೆ.
ಬದಾಯುನಲ್ಲಿ ಇಬ್ಬರು ಹಿಂದೂ ಮಕ್ಕಳ ಕೊಲೆ ಪ್ರಕರಣ. ಪೊಲೀಸರು ಸಾಜಿದನನ್ನು ಘರ್ಷಣೆಯಲ್ಲಿ ಹತ್ಯೆ ಮಾಡಿದ್ದರು !
ಉಗುಳುತ್ತಾ ಬ್ರೆಡ್ ಮಾಡುವ ವಿಡಿಯೋ ಕೂಡ ಬಿತ್ತರವಾಗಿತ್ತು!
ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲವರು ಗಲಾಟೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿರುವುದು ಕೂಡ ಕಂಡುಬಂದಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ಎರಡನೇ ದಿನ ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಕ್ನೋದಲ್ಲಿ) ಹೊಸ ದೃಶ್ಯಕ್ಕೆ ಸಾಕ್ಷಿಯಾಯಿತು.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಹುಡುಗಿಯ ಹೆಸರು ಗುಲ್ಫಾಶಾ ಬಾನೋ ಎಂದು ಆಗಿದೆ.
ಇಲ್ಲಿಯ ಮಸೂರಿ ಪ್ರದೇಶದಲ್ಲಿನ ಯಶೀನ್ ಕುರೇಶಿ ಇವರ ಇಂಟರ್ನ್ಯಾಷನಲ್ ಗ್ರೋ ಫುಡ್’ ಈ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೫೭ ಅಪ್ರಾಪ್ತ ಹುಡುಗರನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು.