ಇಂತಹ ಆರೋಪಿಗಳ ಮೇಲೆ ತ್ವರಿತಗತಿಯಲ್ಲಿ ನ್ಯಾಯಾಲಯ ಮೊಕದ್ದಮೆ ನಡೆಸಿ ಅವರ ಮೇಲೆ ಕಠಿಣ ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಸಹಾರನಪೂರ (ಉತ್ತರ ಪ್ರದೇಶ) – ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ. (ಒಬ್ಬ ಆರೋಪಿಗೆ ಹುಡುಕಲು ಪೊಲೀಸರಿಗೆ ೧೫ ವರ್ಷ ಬೇಕಾಗುತ್ತದೆ, ಇದು ಪೊಲೀಸರ ವಿಫಲ ಅಲ್ಲವೇ ? – ಸಂಪಾದಕರು)
ಆತನಿಂದ ಒಂದು ಪಿಸ್ತೂಲು ಮತ್ತು ಎರಡು ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಖಾಲಕ ಮೇಲೆ ಹರಿಯಾದಲ್ಲಿ ಇತರ ೫ ಅಪರಾಧಗಳು ದಾಖಲಾಗಿವೆ.
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC