ಮೆರಠ್ ನಲ್ಲಿ ಮುಹಮ್ಮದ್ ಇಸ್ಲಾಂ ಎಂಬ ವ್ಯಕ್ತಿ ಹಣ್ಣುಗಳ ಮೇಲೆ ಮೂತ್ರಮಾಡಿ ಮಾರುತ್ತಿದ್ದ ವಿಡಿಯೋ ವೈರಲ್
‘ಥೂಕು ಜಿಹಾದ್’ದ ವಿಚಾರವನ್ನು ನೋಡಿದರೆ ಈ ಘಟನೆ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ !
‘ಥೂಕು ಜಿಹಾದ್’ದ ವಿಚಾರವನ್ನು ನೋಡಿದರೆ ಈ ಘಟನೆ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ !
ಕಾವಲ್ ಗ್ರಾಮದ ಸರಕಾರಿ ಮಹಾವಿದ್ಯಾಲಯದಲ್ಲಿ ಪ್ರವೇಶದ ಮೊದಲ ದಿನ ಮುಸ್ಲಿಂ ವಿದ್ಯಾರ್ಥಿಗಳ ಹಣೆಯ ಮೇಲೆ ತಿಲಕ ಹಾಕಿದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈಗ ಸರ್ಕಾರವು ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತಂದು ಹಿಂದೂಗಳಿಗೆ ಭರವಸೆ ನೀಡುವುದು ಅಗತ್ಯ !
ಒಂದು ದೇವಸ್ಥಾನದಲ್ಲಿ ಮೂತ್ರ ವಿಸರ್ಜಿಸಿದ ಸೋಹಿಲ ಮತ್ತು ಇರ್ಫಾನ ಎಂಬ ಹೆಸರಿನ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.
ಅಯೋಧ್ಯೆಯಲ್ಲಿ ದೇವಸ್ಥಾನದ ಒಂದು ಬೃಹತ್ ಸಂಗ್ರಹಾಲಯ ಕಟ್ಟಲಾಗುವುದು. ಈ ಸಂಗ್ರಹಾಲಯವನ್ನು ಟಾಟಾ ಗ್ರೂಪ್ ನವರು ಕಟ್ಟುವರು ಅದಕ್ಕಾಗಿ ಸುಮಾರು ೬೫೦ ಕೋಟಿ ರೂಪಾಯಿ ವೆಚ್ಚವಾಗುವುದು.
ಓರ್ವ ಹಿಂದೂ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಅನ್ವರ್‌ನನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಇತರ 6 ಜನರು ತಲೆಮರೆಸಿಕೊಂಡಿದ್ದಾರೆ
ಮದರಸಾಗಳಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಸಹಾಯಧನ ನೀಡಿ ಸಾಕಿ ಹಿಂದೂಗಳ ಮೇಲೆಯೇ ಆಘತ ಮಾಡುತ್ತಿದೆ ಎಂಬುದನ್ನು ಗಮನಿಸಿ!
ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ, ಹಾಗೂ ಇತರೆಡೆ ಮಳೆಯ ನೀರಿನ ಸೋರಿಕೆಯಾಗಿರುವ ಬಗ್ಗೆ ವರದಿ ಪ್ರಸಾರವಾಗಿದ್ದವು.
ಗಂಗಾ ನದಿಯು ತನ್ನ ದಡವನ್ನು ಬಿಟ್ಟಿದೆ. ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಗಂಗಾ ನದಿಯು ಸುಮಾರು 15 ಅಡಿಗಳಷ್ಟು ಕೆಳಗೆ ಹೋಗಿದೆ.
ನೋಯ್ಡಾದಲ್ಲಿನ ೭೩ ವರ್ಷದ ಮಹಿಳೆಗೆ ಸತತ ೫ ದಿನ ಬ್ಲಾಕ್ ಮೇಲ್ ಮಾಡಿ ೧ ಕೋಟಿ ೩೦ ಲಕ್ಷ ರೂಪಾಯ ದೋಚಿದ್ದಾರೆ.