Telangana Rape Murder : ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದ ತಂದೆ; ಸ್ವಂತ ಅಪ್ರಾಪ್ತ ಮಗಳ ಮೇಲೆ ಬಲಾತ್ಕಾರದ ಯತ್ನ ಮತ್ತು ಕೊಲೆ !
ಕುಸಿಯುತ್ತಿರುವ ಸಮಾಜದ ನೈತಿಕತೆ ! ಸಾಧನೆ ಮಾಡದಿರುವ ಸಮಾಜವು ಭೌತಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಗಮನಿಸಬೇಕು !