ಭಾಗ್ಯನಗರ – ತೇಲಂಗಾಣದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜೂನ್ 3 ರಂದು ನಿಷೇಧಿತ `ಸಿಪಿಐ’ (ಮಾವೋವಾದಿ) ಗುಂಪಿನ ಸದಸ್ಯರು ಹೂಳಿದ್ದ `ಐಇಡಿ’ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ವಾಝೇದು ಮಂಡಲದ ಕೊಂಗಲ ಗ್ರಾಮದ ಬಳಿ ಹೂತಿದ್ದ `ಐಇಡಿ’ ಮೇಲೆ ಕಾಲು ಇಟ್ಟ ಕೂಡಲೇ ಸ್ಫೋಟಗೊಂಡಿದ್ದರಿಂದ ಆ ವ್ಯಕ್ತಿ ತಕ್ಷಣ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾವೋವಾದಿಗಳು ತಮ್ಮ ಭೀತಿಯ ವಾತಾವರಣವನ್ನು ಹರಡಲು ಯಾವ ಭಾಗದಲ್ಲಿ ಜನರು ನಿಯಮಿತವಾಗಿ ಹೋಗಿ-ಬಂದು ಮಾಡುತ್ತಾರೆ, ಅಲ್ಲಿ ‘ಐಇಡಿ’ ಬಿತ್ತಿದ್ದಾರೆಂದು ಪೊಲೀಸರು ಹೇಳುತ್ತಾರೆ. ಈ ವೇಳೆ ವಜೇಡು ಪೊಲೀಸ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Man Steps on Landmine Planted by Maoists for Police, Dies
A landmine explosion in Kongalgutta, Vajedu Mandal of Mulugu district in Telangana , killed one man and injured others on Monday morning.
Three men from Jagannadhapuram village went to the forest to collect firewood. One… pic.twitter.com/CdCUebdopL
— Sudhakar Udumula (@sudhakarudumula) June 3, 2024