ಭಾಗ್ಯನಗರ (ತೆಲಂಗಾಣ) – ‘ರಾಮೋಜಿ ಫಿಲ್ಮ್ ಸಿಟಿ’ ಸಂಸ್ಥಾಪಕರಾದ ರಾಮೋಜಿ ರಾವ (87 ವರ್ಷ) ಅವರು ಜೂನ್ 8 ರಂದು ನಿಧನರಾದರು. ರಾಮೋಜಿ ರಾವ್ ಅವರ ಆರೋಗ್ಯ ಕಳೆದ ಕೆಲವು ದಿನಗಳಿಂದ ಬಿಗಡಾಯಿಸಿತ್ತು. ಅವರನ್ನು ಭಾಗ್ಯನಗರದ ‘ಸ್ಟಾರ್’ ಆಸ್ಪತ್ರೆಗೆ ಜೂನ್ 5 ರಂದು ದಾಖಲಿಸಲಾಗಿತ್ತು.
The passing away of Shri Ramoji Rao Garu is extremely saddening. He was a visionary who revolutionized Indian media. His rich contributions have left an indelible mark on journalism and the world of films. Through his noteworthy efforts, he set new standards for innovation and… pic.twitter.com/siC7aSHUxK
— Narendra Modi (@narendramodi) June 8, 2024
ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ ವ್ಯಕ್ತ!
ರಾಮೋಜಿ ರಾವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ನನಗೆ ರಾಮೋಜಿ ರಾವ್ ಅವರೊಂದಿಗೆ ಚರ್ಚಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅವರ ಸಾವಿನ ಸುದ್ದಿ ಬಹಳ ದುಃಖದಾಯಕವಾಗಿದೆ. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ಸಿಗಲಿ‘ ಎಂದು ನರೇಂದ್ರ ಮೋದಿಯವರು ಪೋಸ್ಟ್ ಮಾಡಿದ್ದಾರೆ.