Saint Kanaka Haridasa’s Idol Removed: ತೆಲಂಗಾಣದಲ್ಲಿ ಸಂತ ಕನಕ ಹರಿದಾಸ ಮೂರ್ತಿಯನ್ನು ಬಲವಂತವಾಗಿ ತೆಗೆಸಿದ ಮತಾಂಧ ಮುಸಲ್ಮಾನರು

  • ಹಿಂದೂಗಳಲ್ಲಿ ಆಕ್ರೋಶ, ಪೊಲೀಸರಲ್ಲಿ ದೂರು

  • ಕಾಂಗ್ರೆಸ್ ಸರಕಾರ ಮುಸಲ್ಮಾನರನ್ನು ರಕ್ಷಿಸುತ್ತಿದೆ ಎಂದು ಹಿಂದೂಗಳ ಆರೋಪ

ಭಾಗ್ಯನಗರ (ತೆಲಂಗಾಣ) – ತೆಲಂಗಾಣ ರಾಜ್ಯದ ಗಟ್ಟು ಮಂಡಲದಲ್ಲಿ ಹಿಂದುಗಳು ಸಂತ ಕನಕ ಹರಿದಾಸ ಇವರ ಮೂರ್ತಿ ಸ್ಥಾಪಿಸಿದ್ದರು; ಆದರೆ ಮತಾಂಧ ಮುಸಲ್ಮಾನರು ಅದನ್ನು ತೆರವುಗೊಳಿಸಿದ್ದಾರೆ.

ಮೇ ೨೨ ರಂದು ಈ ಮೂರ್ತಿ ಅನಾವರಣಗೊಳಿಸಲಾಗಿತ್ತು. ‘ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮತ್ತು ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ’, ಎಂದು ಸ್ಥಳೀಯ ಹಿಂದುಗಳ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ, ಹಿಂದುಗಳು ಪೊಲೀಸರಿಗೆ ದೂರು ನೀಡಿದ್ದೂ ಇದರಲ್ಲಿ ಮಹಮ್ಮದ್, ಮಾಬುಸಾಬ್, ಇಮಾಮ್, ರಂಜು ಮತ್ತು ನವಾಬ್ ಇವರ ಮೇಲೆ ಆರೋಪ ಮಾಡಿದ್ದಾರೆ.

೧. ಜೋಗುಲಬಾ ಗಡವಾಲ ಜಿಲ್ಲೆಯಲ್ಲಿನ ಗಟ್ಟು ಮಂಡಲ ಪ್ರದೇಶದಲ್ಲಿನ ಗೋರಲಾಕುಡಿ ಗ್ರಾಮದ ಪ್ರಕರಣವಾಗಿದೆ. ಇಲ್ಲಿ ಕುರುವಾ ಸಮುದಾಯದ ಜನರು ಸಂತ ಕನಕದಾಸರನ್ನು ಕುಲದೇವರೆಂದು ಉಪಾಸನೆ ಮಾಡುತ್ತಾರೆ.

೨. ಮೇ ೨೨ ಈ ದಿನ ಬೆಳಿಗ್ಗೆ ೪ ಗಂಟೆಯಿಂದ ಕುರುವಾ ಸಮಾಜದಲ್ಲಿನ ಜನರು ಉಪಾಸನೆ ಮಾಡುತ್ತಿದ್ದರು. ಬೆಳಿಗ್ಗೆ ೭ ಗಂಟೆಗೆ ಮತಾಂಧ ಮುಸಲ್ಮಾನರು ಅಲ್ಲಿಗೆ ಬಂದು ಸಂತ ಕನಕ ಹರಿದಾಸರ ಮೂರ್ತಿ ಬಲವಂತವಾಗಿ ತೆರೆವುಗೊಳಿಸಿದರು.

೩. ಯಾವ ಜಾಗದಲ್ಲಿ ಮೂರ್ತಿ ಸ್ಥಾಪಿಸಲಾಗಿತ್ತು ಆ ಜಾಗ ಹಿಂದುಗಳ ಖಾಸಗಿ ಜಾಗವಾಗಿರುವುದು.
ಸ್ಥಳೀಯ ಹಿಂದೂಗಳು, ಈ ಮೂರ್ತಿ ಒಂದು ಖಾಸಗಿ ಜಾಗದಲ್ಲಿ ಸ್ಥಾಪಿಸಿದ್ದರು. ಈ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ; ಆದರೆ ಗ್ರಾಮದಲ್ಲಿನ ಕೆಲವು ಮುಸಲ್ಮಾನ ಕುಟುಂಬಗಳು ಮೂರ್ತಿಗೆ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

೪. ಮುಸಲ್ಮಾನರು, ‘ಮೂರ್ತಿಯಿಂದ ಮಾರ್ಗದಲ್ಲಿ ಅಡಚಣೆ ನಿರ್ಮಾಣವಾಗುತ್ತದೆ; ಕಾರಣ ನಮ್ಮ ಮನೆಗಳು ಇಲ್ಲಿ ಹತ್ತಿರ ಇದೆ’, ಎಂದು ಹೇಳಿದರೇ ಹಿಂದುಗಳು ಮುಸಲ್ಮಾನರಿಗೆ ಹೋಗಿ ಬರಲು ಎರಡು ಬದಿಯಿಂದ ಮಾರ್ಗ ಇದೆ. ಆದರೂ ಕೂಡ ಅವರು ಮೂರ್ತಿಯನ್ನು ತೆರೆವುಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

೫. ಸ್ಥಳೀಯ ಹಿಂದೂಗಳು, ಆಡಳಿತ ಮುಸಲ್ಮಾನರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

೬. ಈ ಗ್ರಾಮದಲ್ಲಿ ೨೦ ರಿಂದ ೨೫ ಮುಸಲ್ಮಾನ ಕುಟುಂಬಗಳು ಇವೆ ಹಾಗೂ ಇತರರ ೮೦೦ ಕುಟುಂಬಗಳು ಇವೆ.

೭. ತೆಲಂಗಾಣದಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಸಂಯುಕ್ತ ಸಚಿವ ಡಾ. ಶಶಿಧರ್ ಇವರು, ಗೋರಲಾಖೋದಿ ಇಲ್ಲಿ ಮುಸಲ್ಮಾನರು ಮಾಡಿರುವ ಕೃತ್ಯ ತಪ್ಪಾಗಿದ್ದು ಪೊಲೀಸರು ಅವರನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಕೃತ್ಯಗಳು ಹೆಚ್ಚುತ್ತಿದೆ; ಆದರೆ ಕಾಂಗ್ರೆಸ್ ಸರಕಾರ ಮುಸಲ್ಮಾನರನ್ನು ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ರಾಜ್ಯ ಎಂದರೆ ಪಾಕಿಸ್ತಾನಿ ಆಡಳಿತ ! ಭಾರತಕ್ಕೆ ಕಾಂಗ್ರೆಸ್ ಮುಕ್ತ ಮಾಡದೆ ಹಿಂದುಗಳಿಗೆ ಶಾಂತಿ ಲಭಿಸುವುದಿಲ್ಲ, ಇದನ್ನು ತಿಳಿದುಕೊಳ್ಳಿ !