ತಮಿಳುನಾಡುನಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣು; ಮುಸಲ್ಮಾನ ಹುಡುಗರನ್ನು ಪ್ರೀತಿಸುತ್ತಿದ್ದರು !
ದೇಶಾದ್ಯಂತ ನಡೆಯುತ್ತಿರುವ ಘಟನೆಗಳು ನೋಡಿದರೆ ಇದು ಲವ್ ಜಿಹಾದ್ ಪ್ರಕರಣ ಎಂಬುದು ಅಲ್ಲಗಳೆಯಲು ಸಾಧ್ಯವಿಲ್ಲ ?
ದೇಶಾದ್ಯಂತ ನಡೆಯುತ್ತಿರುವ ಘಟನೆಗಳು ನೋಡಿದರೆ ಇದು ಲವ್ ಜಿಹಾದ್ ಪ್ರಕರಣ ಎಂಬುದು ಅಲ್ಲಗಳೆಯಲು ಸಾಧ್ಯವಿಲ್ಲ ?
ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು.
ತಮಿಳುನಾಡು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮೇ 7 ಭಾನುವಾರದಿಂದ ರಾಜ್ಯಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ಬಂದ್ ಮಾಡಿದೆ. ‘ಈ ಚಿತ್ರವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು’, ಎಂದು ಈ ಸಂಘಟನೆ ಹೇಳಿದೆ.
`ದಿ ಕೇರಳ ಸ್ಟೋರಿ ಚಲನಚಿತ್ರ’ ಪ್ರದರ್ಶನಗೊಂಡ ಬಳಿಕ ಅದಕ್ಕೆ ಕೆಲವು ಸ್ಥಳಗಳಲ್ಲಿ ವಿರೋಧಿಸಲಾಗುತ್ತಿದೆ.
ರಾಜ್ಯದಲ್ಲಿ ಭಾಜಪದ ನೆಲೆ ಹೆಚ್ಚಾಗುತ್ತಿರುವುದರಿಂದ ಆಡಳಿತಾರೂಢ ಹಿಂದೂ ವಿರೋಧಿ ಪಕ್ಷವಾಗಿರುವ ಡಿಎಂಕೆ ಸದ್ಯ ಹಿಂದೂಗಳನ್ನು ಸಂತುಷ್ಟಗೊಳಿಸಲು ಯತ್ನಿಸುತ್ತಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ರವರ ಸರಕಾರ ಇದೇ ಮೊದಲ ಬಾರಿಗೆ ರಾಜ್ಯದ ೧೦೦ ದೊಡ್ಡ ದೇವಸ್ಥಾನಗಳಲ್ಲಿ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲು ಮುಂದಾಗಿದೆ.
ತಮಿಳುನಾಡು ರಾಜ್ಯದಲ್ಲಿ ಹಲವು ವರ್ಷಗಳಿಂದ ಬಲವಂತದ ಮತಾಂತರದ ಘಟನೆ ನಡೆದಿಲ್ಲ. ಕ್ರೈಸ್ತ ಮಿಷನರಿಗಳ ಧರ್ಮಪ್ರಸಾರದಲ್ಲಿ ಏನೂ ಅಕ್ರಮ ಇಲ್ಲ. ಹಾಗೆ ಮಾಡಲು ಅವರು ಅಕ್ರಮ ಮಾರ್ಗಗಳನ್ನು ಆಶ್ರಯಿಸದ ಹೊರತು ಅದನ್ನು ತಪ್ಪು ಎಂದು ಕರೆಯಲಾಗುವುದಿಲ್ಲ.
ಮತಾಂತರವನ್ನು ಪ್ರೋತ್ಸಾಹಿಸುವುದು ಸಂವಿಧಾನದ ಅನುಸಾರ ಅಪರಾಧವಾಗಿದೆ. ಆದುದರಿಂದ ಇಂತಹ ಬೇಡಿಕೆ ಸಲ್ಲಿಸುವವರ ವಿರುದ್ಧ ಮತಾಂತರಕ್ಕೆ ಪ್ರೋತ್ಸಾಹ ನೀಡಿರುವ ಕಾರಣದಿಂದ ಮೊಕದ್ದಮೆ ದಾಖಲಿಸುವುದೆ ಯೋಗ್ಯವಾಗಿದೆ ! – ಸಂಪಾದಕರು
ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು.
ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಏಪ್ರಿಲ್ ೯ ರ ರಾತ್ರಿ ಈ ವಿಧ್ವಂಸಕ ಕೃತ್ಯವನ್ನು ನಡೆಸಲಾಯಿತು. ನಂತರ ಆಕ್ರೋಶಗೊಂಡ ನಾಗರಿಕರು ಪ್ರತಿಭಟನೆ ನಡೆಸಿದರು.
ಇಂತಹ ಪದಾಧಿಕಾರಿಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಕಾನೂನು ಸುವ್ಯವಸ್ಥೆ ನೀಡಲು ಸಾಧ್ಯವೇ ?