ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ‘ದಾವತ್-ಎ-ಇಸ್ಲಾಮಿ’ಗೆ ೨೫ ರಾಜ್ಯಗಳ ೩೦೦ ಜನರು ಸಂಪರ್ಕದಲ್ಲಿ !
ಹಿಂದೂಗಳ ಬುಡದಲ್ಲಿ ಎದ್ದಿರುವ ಈ ಜಿಹಾದಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು, ಈಗ ‘ಹಿಂದೂ ರಾಷ್ಟ್ರ’ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ಅರಿತುಕೊಳ್ಳಿರಿ !
ಹಿಂದೂಗಳ ಬುಡದಲ್ಲಿ ಎದ್ದಿರುವ ಈ ಜಿಹಾದಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು, ಈಗ ‘ಹಿಂದೂ ರಾಷ್ಟ್ರ’ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ಅರಿತುಕೊಳ್ಳಿರಿ !
ರಾಜಸ್ಥಾನದ ಟೋಂಕ ಜಿಲ್ಲೆಯ ಮೇಹಂದವಾಸ ಭಾಗದ ಓರ್ವ ಯುವತಿಯ ಮೇಲೆ ಮನ್ಸೂರ ಅಲಿ ಎಂಬ ಮುಸಲ್ಮಾನ ೬ ವರ್ಷಗಳಿಂದ ಬಲಾತ್ಕಾರ ನಡೆಸಿದ್ದಾನೆ. ಅವನು ಸಂತ್ರಸ್ತೆಯ ಅಶ್ಲೀಲ ವಿಡಿಯೋ ತಯಾರಿಸಿ ಆಕೆಗೆ ‘ಬ್ಲಾಕ್‌ಮೇಲ್’ ಮಾಡುತ್ತಾ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ.
ಅಜಮೆರ ದರ್ಗಾದ ಕರ್ಮಚಾರಿ ಸಲ್ಮಾನ್ ಚಿಸ್ತಿ ಎಂಬವನು ನೂಪುರ ಶರ್ಮ ಇವರ ಶಿರಚ್ಛೇದ ನಡೆಸುವವರಿಗೆ ಸ್ವಂತ ಮನೆ ನೀಡುವ ಪ್ರಚೋದನಕಾರಿ ಕರೆ ನೀಡಿ ವಿಡಿಯೋ ತಯಾರಿಸಿದ್ದನು. ಈ ವಿಷಯಕ್ಕೆ ಆದ ವಿರೋಧದ ನಂತರ ಅಜ್ಮೀರ್ ಪೊಲೀಸ್ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರು ಚಿಸ್ತಿ ಇವನನ್ನು ಬಂಧಿಸಿದ್ದರು.
ಇಲ್ಲಿಯ ಅಜ್ಮೇರ ದರ್ಗಾದ ಖಾದಿಮ (ಸೇವಕ) ಸಲ್ಮಾನ ಚಿಶ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. `ನೂಪುರ ಶರ್ಮಾರವರ ಶಿರಚ್ಛೇದ ಮಾಡುವವರಿಗೆ ಮನೆ ಕೊಡುತ್ತೇನೆ’, ಎಂದು ಘೋಷಣೆ ಮಾಡುವ ವೀಡಿಯೋ ಸಲ್ಮಾನ ಪ್ರಸಾರ ಮಾಡಿದ್ದಾನೆ.
ಉದಯಪುರದ ಕನ್ಹೈಯ್ಯಲಾಲ ಇವರ ಹತ್ಯೆಯ ಪ್ರಕರಣದ ತನಿಖೆ ಯಲ್ಲಿ ದೊಡ್ಡ ಖುಲಾಸೆ! ಉದಯಪುರದ ರಿಯಾಸತ ಹುಸೇನ ಮತ್ತು ಅಬ್ದುಲ ರಜ್ಜಾಕ ಎಂಬ ಎರಡು ಮೌಲವಿಗಳು ಹತ್ಯೆಯ ಆರೋಪಿ ಮಹಮದ್ ಗೌಸ ಇವನಿಗೆ ದಾವತ – ಏ – ಇಸ್ಲಾಮಿಯ ಪ್ರಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದರು.
ಜೂನ್ ೩೦ ರಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗಹಲೋತ ಇವರು ಜಿಹಾದಿಗಳು ಕೊಲೆ ಮಾಡಿರುವ ಕನ್ಹೈಯ್ಯಲಾಲ ಅವರ ಮನೆಗೆ ಹೋಗಿ ಅವರ ಕುಟುಂಬದವರನ್ನು ಭೇಟಿ ಮಾಡಿದರು. ಕನ್ಹೈಯ್ಯಲಾಲ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಷ್ಟ್ರೀಯ ತನಿಖಾ ದಳವು ಈ ಘಟನೆಯ ಅನ್ವೇಷಣೆ ಪ್ರಾರಂಭಿಸಿದೆ.
ಇಲ್ಲಿ ಕನ್ಹೈಯ್ಯಲಾಲರವರ ಕ್ರೂರ ಕೊಲೆ ಪ್ರಕರಣದ ವಿರುದ್ಧ ಹಿಂದೂಗಳು ಟೌನ್ ಹಾಲ್ ನಿಂದ ಜಿಲ್ಹಾಧಿಕಾರಿ ಕಛೇರಿಯ ವರೆಗೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಪ್ರತಿಭಟನೆ ಮುಗಿದ ನಂತರ ಕೆಲವು ಯುವಕರು ದೆಹಲಿ ಗೇಟ್ ಚೌಕಿನಲ್ಲಿ ಕಲ್ಲುತೂರಾಟ ನಡೆಸಿದರು.
ನಾನು ಕನ್ಹೈಯಾಲಾಲ ಇವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತದ ಮುಸಲ್ಮಾನ ದೇಶದಲ್ಲಿ ತಾಲಿಬಾನಿ ಮಾನಸಿಕತೆಗೆ ಬೆಂಬಲ ನೀಡುವುದಿಲ್ಲ.
ಹಿಂದೂಗಳ ದೇವತೆಗಳ ವಿರುದ್ಧ ನೀಡಲಾಗುವ ಹೇಳಿಕೆಗಳನ್ನು ವಿರೋಧಿಸಲು ಇಲ್ಲಿ ಹಿಂದೂಗಳು ಶಾಂತಿಯ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ ಮಹಿಳಾ ಸಂತರೂ ಉಪಸ್ಥಿತರಿದ್ದರು. ಇದರೊಂದಿಗೆ ಭಾಜಪದ ಸ್ಥಳೀಯ ಶಾಸಕರಾದ ಅನಿತಾ ಭದೆಲರವರೂ ಸಹಭಾಗಿಯಾಗಿದ್ದರು.
ಜಾರ್ಖಂಡ ಮತ್ತು ಆಂಧ್ರಪ್ರದೇಶದ ನಂತರ ರಾಜಸ್ಥಾನದಲ್ಲಿ ಯುರೇನಿಯಂನ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿವೆ. ಖಂಡೆಲಾ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವಗ ೧೦೮೬.೪೬ ಹೆಕ್ಟೆರ ಪ್ರದೇಶದಲ್ಲಿ ೧.೮ ಕೋಟಿ ಟನ ಯುರೇನಿಯಂ ಮತ್ತು ಸಂಬಂಧಿತ ಖನಿಜಗಳು ಕಂಡುಬಂದಿವೆ.