ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ !
ಹೊಸ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ ಈ-ಮೇಲ್ ಅಲ್-ಕೈದಾದ ಓರ್ವ ಭಯೋತ್ಪಾದಕನಿಂದ ಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ ಈ-ಮೇಲ್ ಅಲ್-ಕೈದಾದ ಓರ್ವ ಭಯೋತ್ಪಾದಕನಿಂದ ಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ ಕುಂದ್ರಾ ಇವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮುಂಬಯಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಕುಂದ್ರಾ ಇವರ ಜೊತೆ ಅವರ ಸಂಸ್ಥೆಯ ‘ಐಟಿ’ಯ ಪ್ರಮುಖ ರಾಯನ ಥಾರ್ಪೇ ಇವರ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಶಾಸಕರ ಸಂಬಳವನ್ನು ಹೆಚ್ಚಿಸುವ ದೆಹಲಿಯ ಎ.ಎ.ಪಿ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಇದರ ಪರಿಣಾಮವಾಗಿ ಈಗ ದೆಹಲಿಯ ಶಾಸಕರ ಒಟ್ಟು ಸಂಬಳ ೭೨ ಸಾವಿರ ದಿಂದ ೧ ಲಕ್ಷ ೭೦ ಸಾವಿರಕ್ಕೆ ಏರಿಕೆಯಾಗಲಿದೆ.
ಕೇರಳ ಉಚ್ಚ ನ್ಯಾಯಾಲಯವು ಅರ್ಜಿಯೊಂದನ್ನು ಆಲಿಸುವಾಗ, ‘ಸಂವಿಧಾನದ ೨೫ ನೇ ವಿಧಿಯ ಪ್ರಕಾರ, ಯಾರಿಗೂ ಧರ್ಮದ ಆಧಾರದ ಮೇಲೆ ತೆರಿಗೆಯಲ್ಲಿ ವಿನಾಯಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ. ಈ ವಿಧಿ ಧರ್ಮಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ.
ಸಮಾಜ, ಸಂವಿಧಾನ ಹಾಗೂ ಸಂಪನ್ಮೂಲಗಳನ್ನು ಕಾಪಾಡಲು ಜನಾಂದೋಲನವನ್ನು ದೇಶದಾದ್ಯಂತ ‘ಜನ ಆಝಾದಿ’ ಹೋರಾಟವನ್ನು ನಡೆಸುವ ಸಂಕಲ್ಪಪಮಾಡಲಾಗಿದೆ. ವರ್ಷವಿಡೀ ಆನಂದೋತ್ಸವ ಆಚರಿಸುವುದಕ್ಕಿಂತ ಅಧಿಕಾರ ಹಾಗೂ ಹಕ್ಕು ನೀಡುವ ನಿಜವಾದ ಸ್ವಾತಂತ್ರ್ಯ ಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾ ಅವರು ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್.ಪಿ (ಹೇವ್ಲೆಟ್ ಪೇಕಾರ್ಡ್) ಈ ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಗಣಕಯಂತ್ರದ ಆಟ (ಕಂಪ್ಯೂಟರ್ ಗೇಮ್) ಆಡುವ ವಿಷಯದಲ್ಲಿ ‘ಇಂಡಿಯಾ ಗೇಮಿಂಗ್ ಲ್ಯಾಂಡ್ಸ್ಕೇಪ್’ ಸಮೀಕ್ಷೆಯನ್ನು ನಡೆಸಿದೆ.
ಕೇಂದ್ರ ಸರಕಾರವು ಅಮೇರಿಕಾದ ‘ಜಾನ್ಸನ್ ಆಂಡ್ ಜಾನ್ಸನ್’ ಸಂಸ್ಥೆಯು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಇತರ ಸಂಸ್ಥೆಗಳು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗಳ ಎರಡು ಡೋಸ್ ತೆಗೆದುಕೊಳ್ಳಬೇಕಾಗುತ್ತದೆ.
ಹಿಂದೂ ಯುವತಿಗೆ ಬುರಖಾ ತೊಡಿಸಿ ನ್ಯಾಯಾಲಯಕ್ಕೆ ಬಂದು ನೋಂದಣಿ ಪದ್ಧತಿಯಿಂದ ವಿವಾಹವಾಗಲು (ರೆಜಿಸ್ಟರ್ ಮ್ಯಾರೇಜ್) ಪ್ರಯತ್ನಿಸುತ್ತಿದ್ದ ಮತಾಂಧ ದಿಲಶಾದ್ ಸಿದ್ದಿಕಿ ಎಂಬಾತನನ್ನು ಜನರು ಹಿಡಿದು ಕಟ್ಟಿ ಹಾಕಿದರು.
ದೇಶದ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವಾಗ ಭದ್ರತೆಯ ದೃಷ್ಟಿಯಲ್ಲಿಯೂ ಎಚ್ಚರಿಕೆಯನ್ನು ನಿರ್ವಹಿಸಲಾಗುತ್ತಿದೆ. ಭಯೋತ್ಪಾದಕರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಆಗಸ್ಟ್ 6ರಂದು ದ್ವಾರಕಾ ಭಾಗದಲ್ಲಿರುವ ಭರಥಲ ಚೌಕನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ 32 ಸ್ಥಳೀಯರು ಪ್ರಸ್ತಾವಿತ ‘ಹಜ್ ಹೌಸ್’ನ ವಿರುದ್ಧ ಆಂದೋಲನ ನಡೆಸಿದರು. ಈ ಸಮಯದಲ್ಲಿ 350 ಕ್ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಸಹ ಭಾಗಿಯಾಗಿದ್ದರು.