ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪ ಶಾಸಕ ತ್ರಿವೇಂದ್ರಸಿಂಗ್ ರಾವತ್ ಇವರನ್ನು ದರ್ಶನ ಪಡೆಯುವುದನ್ನು ತಡೆದ ಅರ್ಚಕರು !

ಇದರಿಂದ ದೇವಸ್ಥಾನ ಸರಕಾರಿಕರಣದ ವಿರುದ್ಧ ಹಿಂದೂಗಳ ಭಾವನೆಗಳು ಎಷ್ಟು ಪ್ರಬಲವಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈಗಲಾದರೂ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡುವುದೇ ?

ಕೇರಳದ ಕೊಚಿನ್ ದೇವಸ್ವಂ ಮಂಡಳಿಯಿಂದ ನಡೆಸಲಾಗುವ ಮಹಾವಿದ್ಯಾಲಯದಲ್ಲಿ ಸಿಪಿಐ (ಎಂ) ನ ವಿದ್ಯಾರ್ಥಿ ಸಂಘಟನೆಯಾದ ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ದಿಂದ ಅಶ್ಲೀಲ ಫಲಕಗಳ ಪ್ರದರ್ಶನ !

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ‘ಸ್ಟುಡೆಂಟ್ ಫೆಡರೆಶನ್ ಆಫ್ ಇಂಡಿಯಾ’ವು (ಎಸ್‌ಎಫ್‌ಐ) ಇಲ್ಲಿಯ ಶ್ರೀ ಕೇರಳ ವರ್ಮಾ ಮಹಾವಿದ್ಯಾಲಯದಲ್ಲಿ ಲೈಂಗಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಕ್ಷೆಪಾರ್ಹ ಮತ್ತು ಅಶ್ಲೀಲ ಫಲಕವನ್ನು ಹಾಕಿ ಭಾರತೀಯ ಪರಂಪರೆಯನ್ನು ಅವಮಾನಿಸಿರುವುದು ಬೆಳಕಿಗೆ ಬಂದಿದೆ.

ಅಯೋಧ್ಯೆಯಲ್ಲಿ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡುವ ಇಬ್ಬರು ಮುಸಲ್ಮಾನರ ಬಂಧನ !

ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ತ್ರಿಪುರಾದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯ ನಂತರ ಮತಾಂಧರಿಂದ ಮಹಾಕಾಳಿ ದೇವಸ್ಥಾನ ಧ್ವಂಸ !

ಶುಕ್ರವಾರ, ಅಕ್ಟೋಬರ್ ೨೯ ರಂದು, ಮತಾಂಧರು ಕೈಲಾಶಹರ ಪ್ರದೇಶದ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ದೇವಾಲಯವನ್ನು ಹಾನಿಗೊಳಿಸಿದರು. ‘ಸಮೂಹವೊಂದು ಮಸೀದಿಗೆ ಬೆಂಕಿ ಹಚ್ಚಿದೆ’, ಎಂಬ ವದಂತಿಯಿಂದ ಮತಾಂಧರು ಈ ಕೃತ್ಯ ಎಸಗಿದರು.

ಬರುವ ಮೂರುವರೆ ವರ್ಷದಲ್ಲಿ ಭಾರತವು ‘ಹಿಂದೂ ರಾಷ್ಟ್ರ’ವಾಗಲಿದೆ ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.

ರಾಜಸ್ಥಾನದಲ್ಲಿ ಪೊಲೀಸ್ ಠಾಣೆಗಳಲ್ಲಿ ದೇವರ ಕೋಣೆ ನಿರ್ಮಾಣಕ್ಕೆ ನಿಷೇಧ ! – ಪೊಲೀಸರ ಮೂಲಕ ಕಾಂಗ್ರೆಸ್ ಸರಕಾರದ ಹಿಂದುದ್ವೇಷಿ ಆದೇಶ

ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.

ತ್ರಿಪುರಾದಲ್ಲಿ ಮುಸಲ್ಮಾನರ ವಿರುದ್ಧದ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಮುಂದಾದ ತ್ರಿಪುರಾ ಉಚ್ಚ ನ್ಯಾಯಾಲಯ

ತ್ರಿಪುರಾ ರಾಜ್ಯದಲ್ಲಿ ಕೆಲವು ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ತ್ರಿಪುರಾ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ರಾಜ್ಯ ಸರಕಾರದಿಂದ ವರದಿ ಕೇಳಿದೆ.

ಭಾರತ ಸರಕಾರ ಬಾಂಗ್ಲಾದೇಶಕ್ಕೆ ತಿಳುವಳಿಕೆ ನೀಡಬೇಕು ! – ರಾ.ಸ್ವ. ಸಂಘದ ಸಭೆಯಲ್ಲಿ ಠರಾವು

ಇದನ್ನು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ ? ಇಲ್ಲಿಯವರೆಗೆ ಸರಕಾರ ತಾನಾಗಿಯೇ ಪ್ರಯತ್ನಿಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕಾಶ್ಮೀರವನ್ನು ‘ಭಾರತ ವಶ ಪಡಿಸಿಕೊಂಡಿರುವ ಕಾಶ್ಮೀರ’ ಎಂದು ಉಲ್ಲೇಖಿಸಿದರೆಂದು ಜೆ.ಎನ್.ಯು.ನಲ್ಲಿನ ವೆಬಿನಾರ ರದ್ದುಪಡಿಸಿದ ಆಡಳಿತ !

ಬಿನಾರ ರದ್ದು ಪಡಿಸುವುದು, ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ, ಇಂತಹ ಕೃತ್ಯ ಎಸಗಿದವರನ್ನು ಸೆರೆಮನೆಗೆ ಅಟ್ಟ ಬೇಕು !

ರಾಜಧಾನಿ ದೆಹಲಿಯಲ್ಲಿ 2013 ರಿಂದ 2019 ರ ವರೆಗೆ ಅಪರಾಧ ಪ್ರಕರಣಗಳಲ್ಲಿ ಶೇ. 275 ರಷ್ಟು ಏರಿಕೆ !

ದೇಶದ ರಾಜಧಾನಿಯಲ್ಲೇ ಈ ಸ್ಥಿತಿ ಇದ್ದರೆ, ಬೇರೆ ರಾಜ್ಯಗಳು ಮತ್ತು ನಗರಗಳ ಪರಿಸ್ಥಿತಿ ಏನಿರಬಹುದು, ಎಂಬ ಕಲ್ಪನೆ ಬರುತ್ತದೆ ?