ಆದಿವಾಸಿಗಳನ್ನು ಮತಾಂತರದಿಂದ ರಕ್ಷಿಸುವ ಸ್ವಾಮಿ ಅಸೀಮಾನಂದರ ಆರೋಪ
ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ.
ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ.
ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991’ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ.
ರೋಹಿಣಿ ನ್ಯಾಯಾಲಯದಲ್ಲಿನ ‘ಕೋರ್ಟ್ ರೂಮ್ 102’ರಲ್ಲಿ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ನಡೆದಿದೆ. ಇದರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಸೈನ್ಯದ ಹೆಲಿಕಾಪ್ಟರ್ ಅಪಘಾತದಲ್ಲಿ ೧೪ ಜನರಲ್ಲಿ ೧೩ ಜನರ ಮೃತ್ಯು ಸಂಭವಿಸಿದೆ. ಈ ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಶೇ. ೪೫ ರಷ್ಟು ಸುಟ್ಟಿರುವುದರಿಂದ ಅವರಿಗೆ ಇಲ್ಲಿಯ ವೆಲಿಂಗ್ಟನ್ ಸೈನ್ಯ ನೆಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
`ಭಾರತವು ಒಂದು ಬಡ ಮತ್ತು ಅಸಮಾನತೆಯಿರುವ ದೇಶವಾಗಿದೆ’, ಎಂದು `ಜಾಗತಿಕ ವಿಷಮತೆ ವರದಿ 2022’ರಲ್ಲಿ ಹೇಳಿದೆ. ಈ ವರದಿಯು 2021 ನೇ ವರ್ಷದ ವರದಿಯ ಮಾಹಿತಿಯ ಮೇಲೆ ಆಧಾರಿತವಾಗಿದೆ. ವರ್ಷ 2020 ರಲ್ಲಿ ಜಾಗತಿಕ ಉತ್ಪನ್ನತೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದಾಗಿ ಈ ವರದಿಯಲ್ಲಿ ನಮೂದಿಸಲಾಗಿದೆ.
ತಂತ್ರಗಾರಿಕೆಯಲ್ಲಿ ಜಾಣರಿರುವ ಜಿಹಾದಿ ಸಂಘಟನೆ ! ಕೇಂದ್ರ ಸರಕಾರವು ಇದನ್ನು ಗಮನಿಸಿ ಶೀಘ್ರವಾಗಿ ರಾಷ್ಟ್ರಘತಕ ಚಟುವಟಿಕೆಗಳನ್ನು ನಡೆಸುವ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು !
ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಸಚಿವರು ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯ ಮೇಲೆ ಶ್ರೀಕೃಷ್ಣ ಮಂದಿರ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಚೌಧರಿ ಲಕ್ಷ್ಮೀನಾರಾಯಣ್ ಇವರು ಈ ಮೇಲಿನ ಉತ್ತರ ನೀಡಿದರು.
ಭಾರತದ ಮೂರೂ ಸೇನಾ ದಳದ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಇವರನ್ನು ಕರೆದೊಯ್ಯುತ್ತಿದ್ದ ಸೇನೆಯ ‘ಎಂ.ಐ. ೧೭ ವಿ ೫’ ಈ ಅತ್ಯಾಧುನಿಕ ಹೆಲಿಕಾಪ್ಟರ್ ಇಲ್ಲಿಯ ನೀಲಗಿರಿ ಬೆಟ್ಟದಲ್ಲಿ ಪತನಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ರಾವತ್ ಸೇರಿದಂತೆ ೧೩ ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ರಾವತ್ ಅವರ ಪತ್ನಿಯೂ ಸೇರಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ವಿವಾದಿತ ಜವಾಹರಲಾಲ್ ನೆಹರು ವಿದ್ಯಾಪೀಠ ಅಂದರೆ ಜೆ.ಎನ್.ಯು.ನಲ್ಲಿ ಡಿಸೆಂಬರ್ ೬ ರ ರಾತ್ರಿ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆ ಬಾಬ್ರಿಯನ್ನು ಬೆಂಬಲಿಸಲು ಆಂದೋಲನ ನಡೆಸಿದರು.
ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿರುವ ‘ಧರ್ಮನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆಗೆದುಹಾಕುವ ಬಗ್ಗೆ ಖಾಸಗಿ ವಿಧೇಯಕವನ್ನು ಭಾಜಪದ ರಾಜ್ಯಸಭೆಯಲ್ಲಿನ ಸಂಸದರಾದ ಕೆ. ಜೆ. ಅಲ್ಫೊಂಸರವರು ಸಾದರಪಡಿಸಿದ್ದಾರೆ.