ಲಷ್ಕರ–ಎ-ತೊಯಬಾಗೆ ಗೌಪ್ಯ ಕಾಗದಪತ್ರಗಳನ್ನು ತಲುಪಿಸುವ ಎನ್.ಐ.ಎ.ನ ಹಿರಿಯ ಅಧಿಕಾರಿಯ ಬಂಧನ

ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೋಲೀಸರಿಂದಲೇ ನಿಜವಾಗಿ ಅಪಾಯವಿದೆ !

ವಿಜಯಪುರದ ಒಂದು ಮಹಾವಿದ್ಯಾಲಯದಲ್ಲಿ ಹಣೆಯಲ್ಲಿ ಕುಂಕುಮ ಧರಸಿದ ಬಂದಿದ್ದ ಹಿಂದೂ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದೆ !

ರಾಜ್ಯದಲ್ಲಿ ಅಂತಹ ಯಾವುದೇ ನಿಷೇಧವಿಲ್ಲದಿದ್ದರೂ, ಹಿಂದೂ ವಿದ್ಯಾರ್ಥಿನಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಮುಸ್ಲಿಮರ ಪರವಾಗಿ ವಕಾಲತ್ತು ವಹಿಸಿರುವ ನ್ಯಾಯವಾದಿ ದೇವದತ್ತ ಕಾಮತ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಿಂದ ಟೀಕೆ

ನ್ಯಾಯವದಿ ಕಾಮತ್ ಕಾಂಗ್ರೆಸ್ ಪದಾದಿಕಾರಿಯಾಗಿರುವದರಿಂದ ಅವರು ಮುಸ್ಲಿಮರ ಪರವಾಗಿ ಬಲವಾಗಿ ವಕಾಲತ್ತು ವಹಿಸುತ್ತಿರುವುದು ಸ್ಪಷ್ಟವಾಗಿದೆ ! ಕಾಂಗ್ರೆಸನಲ್ಲಿ ಮ. ಗಾಂಧೀಜಿ ಉದಯವಾದಾಗಿನಿಂದ ಇವರೆಗೆ ಸ್ಥಿತಿ ಯಥಾಸ್ಥಿತಿಯಾಗಿದೆ

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಮಹಾವಿದ್ಯಾಲಯವು ಹಿಜಾಬ ತೆಗೆಸಿದ್ದರಿಂದ ಉಪನ್ಯಾಸಕಿಯಿಂದ ರಾಜೀನಾಮೆ

ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿರುವವರು ದೇಶದಿಂದಲೂ ಹೊರಟು ಹೋಗಲಿ, ಎಂದು ಯಾರಾದರೂ ಹೇಳಿದರೆ ಅದಕ್ಕೆ ಆಶ್ಚರ್ಯವೆನಿಲ್ಲ !

ಒಡಿಶಾದಲ್ಲಿ ಸರಾಯಿ ಮತ್ತು ತಂಬಾಖುಗಳ ಸೇವನೆಯಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪುರುಷರ ಸಂಖ್ಯೆಯಲ್ಲಿ ಇಳಿಕೆ ! – ಸಮೀಕ್ಷಯ ನಿಷ್ಕರ್ಷ

ಇದನ್ನು ಸ್ತ್ರೀ ಪುರುಷ ಸಮಾನತೆಯ ದಿಶೆಗೆ ಪ್ರಯಾಣ ಎನ್ನಬೇಕೆ ?
ಯಾವ ಮಹಿಳೆಯು ಮನೆಯಲ್ಲಿ ಸಂಸ್ಕಾರ ಮಾಡಬೇಕು, ಅವರೆ ವ್ಯಸನಿಗಳು ಆದರೆ, ಮಕ್ಕಳ ಮೇಲೆ ಸಂಸ್ಕಾರ ಯಾರು ಮಾಡುವರು ?

ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಶಾಲೆಗಳಲ್ಲಿಯೂ ಹಿಜಾಬ್‍ನ ಮೇಲೆ ನಿರ್ಬಂಧ ! – ರಾಜ್ಯ ಸರಕಾರದ ಆದೇಶ

ಮೌಲಾನಾ ಆಝಾದ ಆದರ್ಶ ಆಂಗ್ಲ ಮಾಧ್ಯಮಗಳ ಶಾಲೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ವ್ಯಾಪ್ತಿಗೆ ಬರುವ ಶಾಲೆಗಳು ಹಾಗೂ ಮಹಾವಿದ್ಯಾಲಯದ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ ಹಾಗೂ ಹಿಜಾಬ್ ಧರಿಸಲು ಪ್ರತಿಬಂಧವಿದೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ಉಜ್ಜೈನಿಯಲ್ಲಿ ಹಿಂದು ಮಹಿಳೆಯು ಬುರ್ಖಾ ಧರಿಸಿ ಮಹಾಕಾಲ ದೇವಾಲಯದಲ್ಲಿ ದರ್ಶನ ಪಡೆದಳು !

ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು !

ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ನಾನು ಉತ್ತರಿಸುವುದಿಲ್ಲ !

ಹಿಜಾಬ್ ಅನ್ನು ವಿರೋಧಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್ ಅವರನ್ನು ಅಸಾದುದ್ದಿನ್ ಓವೈಸಿಯವರಿಂದ ಟೀಕೆ

38 ಜನರನ್ನು ಮರಣದಂಡನೆ, 11 ಜನರಿಗೆ ಜೀವಾವಧಿ ಶಿಕ್ಷೆ

ಬಾಂಬ್ ಸ್ಫೋಟದಂತಹ ಪ್ರಕರಣದಲ್ಲಿ 14 ವರ್ಷಗಳ ನಂತರ ತೀರ್ಪು ನೀಡಿದ್ದು ನ್ಯಾಯವೆನ್ನದೇ ಆನ್ಯಾಯವೇ ಎಂದು ಹೇಳಬೇಕಾಗುತ್ತದೆ ! ಈ ಕಾರಣದಿಂದಾಗಿ, ಜಿಹಾದಿ ಭಯೋತ್ಪಾದಕರು ಮತ್ತು ಅಪರಾಧಿಗಳು ಬೀಗುತ್ತಾರೆ, ಸರಕಾರವು ಯಾವಾಗ ಅರಿತುಕೊಳ್ಳುತ್ತದೆ ?

ಸೌದಿ ಅರೇಬಿಯಾ ಸಹಿತ ಅನೇಕ ಇಸ್ಲಾಮಿ ದೇಶಗಳಲ್ಲಿ ಪೂರ್ಣ ಮುಖದ ಬುರ್ಖಾದ ಮೇಲೆ ನಿಷೇಧ ! – ತಸ್ಲೀಮಾ ನಸ್ರೀನ್

`ಇಸ್ಲಾಮ್‍ನ ಜನ್ಮಸ್ಥಳವಾಗಿರುವ ಸೌದಿ ಅರೇಬಿಯಾದಲ್ಲಿಯೂ ಸಹ ಮಹಿಳೆಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಆವಶ್ಯಕವಾಗಿಲ್ಲ’, ಎಂದು ಘೋಷಿಸಲಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ ಹೇಳಿದ್ದಾರೆ.