ಹಿಜಾಬ್ ಮತ್ತು ಕೇಸರಿ ಶಾಲುದಂತೆ ವಿವಾದಯಾಗುವ ಸಾಧ್ಯತೆ ಇರುವದರ ಬಗ್ಗೆ ಕಾರಣಗಳನ್ನು ನೀಡಿತು !
* ರಾಜ್ಯದಲ್ಲಿ ಅಂತಹ ಯಾವುದೇ ನಿಷೇಧವಿಲ್ಲದಿದ್ದರೂ, ಹಿಂದೂ ವಿದ್ಯಾರ್ಥಿನಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !- ಸಂಪಾದಕರು * ಕುಂಕುಮ ಧರಿಸುವುದು, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಮತ್ತೊಂದೆಡೆ ಹಿಜಾಬ್ ಇಸ್ಲಾಮಿಕ್ ಆಕ್ರಮಣಕಾರರು ನಡೆಸುವ ದುಷ್ಕøತ್ಯಗಳ ಭಾಗವಾಗಿದೆ. ಎರಡು ವಿಷಯಗಳನ್ನು ಹೋಲಿಸಲಾಗದು. ಇದನ್ನು ಒತ್ತಿ ಹೇಳುವ ಸಮಯ ಈಗ ಬಂದಿದೆ.- ಸಂಪಾದಕರು |
ವಿಜಯಪುರ (ಕರ್ನಾಟಕ) – ಇಲ್ಲಿಯ ಮಹಾವಿದ್ಯಾಲಯವು ಹಣೆಯ ಮೇಲೆ ಕುಂಕುಮ ಧರಿಸಿ ಬಂದಿದ್ದ ಹಿಂದೂ ವಿದ್ಯಾರ್ಥಿನಿಯನ್ನು ಪ್ರವೇಶಿಸದಂತೆ ತಡೆದು ಕುಂಕುಮವನ್ನು ಒರೆಸುವಂತೆ ಹೇಳಲಾಯಿತು. ರಾಜ್ಯದಲ್ಲಿ ಕುಂಕುಮ ಧರಿಸಿ ಶಾಲಾ-ಮಹಾವಿದ್ಯಾಲಯಗಳಿಗೆ ಹೋಗುವುದನ್ನು ನಿಷೇಧಿಸಿಲ್ಲ ಮತ್ತು ಹಿಜಾಬ್ ಪ್ರಕರಣದ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು ನೀಡದ ಕಾರಣ ಇಂತಹ ವಿರೋಧಗಳು ಅನಗತ್ಯ ಎಂದು ಹೇಳಲಾಗುತ್ತದೆ.
#KarnatakaHijabControversy: Girl student in Karnataka wearing vermilion on her forehead stopped from entering collegehttps://t.co/dxUA9OYnV9
— Oneindia News (@Oneindia) February 19, 2022
ಈ ವಿದ್ಯಾರ್ಥಿನಿಯು, `ಹುಡುಗಿಯರು ಹಿಜಾಬ್ ಧರಿಸುವುದನ್ನು ತಡೆಯಲು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮಹಾವಿದ್ಯಾಲಯಕ್ಕೆ ಬರಲು ಆರಂಭಿಸಿದಾಗಲೇ ವಿವಾದ ಆರಂಭವಾಯಿತು, ಅದೇ ರೀತಿಯ ವಿವಾದ ಕುಂಕುಮ ಧರಿಸಿ ಬಂದಿದ್ದರಿಂದ ನಿರ್ಮಾಣವಾಗಬಹುದು’, ಎಂದು ನನಗೆ ಮಹಾವಿದ್ಯಾಲಯವು ಹೇಳಿತು.’ ಎಂದು ಹೇಳಿದಳು.