ಕೇರಳ ಸರಕಾರದ ಸಚಿವರು ಕೇರಳಿಗರ ಹಣವನ್ನು ದುರುಪಯೋಗ ಪಡಿಸುತ್ತಿದ್ದಾರೆ ! – ರಾಜ್ಯಪಾಲ ಆರೀಫ ಮಹಂಮದ ಖಾನ
ಕೇಂದ್ರ ಸರಕಾರವು ಇದರ ವಿಚಾರಣೆ ನಡೆಸಿ ಸತ್ಯಾಂಶವನ್ನು ದೇಶದ ಮುಂದೆ ತರಬೇಕು !
ಕೇಂದ್ರ ಸರಕಾರವು ಇದರ ವಿಚಾರಣೆ ನಡೆಸಿ ಸತ್ಯಾಂಶವನ್ನು ದೇಶದ ಮುಂದೆ ತರಬೇಕು !
ಭಾಜಪದಿಂದ ಇಂತಹ ಆಮಿಷ ಒಡ್ಡುವುದು ಅಪೇಕ್ಷಿತವಿಲ್ಲ; ಏಕೆಂದರೆ ಚುನಾವಣೆ ವೇಳೆಗೆ ಇಂತಹ ಆಮಿಷ ತೋರಿಸುವುದು ಜನರಿಗೆ ಕೊಡುವ ಲಂಚವೇ ಆಗಿದೆ, ಇದು ಭಾಜಪದ ನಾಯಕರಿಗೆ ತಿಳಿಯುತ್ತದೆಯೇ ? ತದ್ವಿರುದ್ದ, ಪಕ್ಷವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನು ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು
ತಮಿಳುನಾಡುವಿನಲ್ಲಿ ದ್ರಮುಕ ಸರಕಾರದ ಹಿಂದೂ ದ್ವೇಷದಿಂದ ಈ ಕ್ರಮ ಕೈಗೊಳ್ಳಲಾಗಿದೆ, ಇದು ಸ್ಪಷ್ಟವಾಗಿ ಕಾಣುತ್ತಿದೆ !
ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !
ಕರ್ನಾಟಕ ಸರಕಾರದ ಅಭಿನಂದನಾರ್ಹ ನಿರ್ಣಯ ! ಇಂತಹ ಕಠೋರತೆಯನ್ನು ತೋರಿಸಿದಾಗಲೇ ಕಾನೂನು ಉಲ್ಲಂಘಿಸುವವರು ಪಾಠ ಕಲಿಯುತ್ತಾರೆ !
ಮಕ್ಕಳ ಶಿಕ್ಷಣಕ್ಕಾಗಿ ಹಿಜಾಬ್ಗಿಂತ ಪುಸ್ತಕಗಳು ಮುಖ್ಯ. ಶಾಲೆಯಲ್ಲಿ `ಜೈ ಮಾತಾದಿ’ಯ ಸ್ಕಾರ್ಫ್ ಅಥವಾ ಬುರ್ಖಾ ಏನ್ನನೂ ಧರಿಸುವಂತಿಲ್ಲ. ಸಮವಸ್ತ್ರವನ್ನು ಗೌರವಿಸುವುದು ಮಹತ್ವದ್ದಾಗಿದೆ, ಹಿಜಾಬ್ ಬಗ್ಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ ರಾಣಾವತ್ ಇವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂಗಳಿಗೆ `ಕೇಸರಿ ಭಯೋತ್ಪಾದಕರು’ ಎಂದು ಹೇಳುವ ಷಡ್ಯಂತ್ರವನ್ನು ರಚಿಸುವ ಕಾಂಗ್ರೆಸ್ಸಿನವರು ಇಂತಹ ಆರೋಪಗಳನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ ?
ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ. ಇದುವರೆಗೂ ಚರ್ಚೆ ನಡೆಯುತ್ತಿರುವುದು ಸಮವಸ್ತ್ರದ ಬಗ್ಗೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ವಹಿಸುತ್ತೇವೆ ಎಂದು ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿ ಬಿ.ಸಿ. ನಾಗೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.