ಹರಿಯಾಣಾದಲ್ಲಿ ಗಣಿ ಮಾಫಿಯಾದಿಂದ ಪೊಲೀಸ್ ಉಪ ಅಧೀಕ್ಷಕರ ಹತ್ಯೆ

ಇದರಿಂದ ‘ಗಣಿ ಮಾಫಿಯಾಗಳಿಗೆ ಕಾನೂನಿನ ಭಯವಿಲ್ಲ’, ಎಂಬುದು ಕಂಡುಬರುತ್ತದೆ. ಸರಕಾರ ಅಂತಹವರ ವಿರುದ್ಧ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು !

ಮಥುರಾ ಜಿಲ್ಲಾ ನ್ಯಾಯಾಲಯವು ಬಾಕಿ ಇರುವ ಎಲ್ಲಾ ಮನವಿಗಳು ಮೂರು ತಿಂಗಳಿನಲ್ಲಿ ಇತ್ಯರ್ಥಗೊಳಿಸಬೇಕೆಂದ ಅಲಹಾಬಾದ್ ಉಚ್ಚ ನ್ಯಾಯಾಲಯ

ಈಗ ಉತ್ತರ ಪ್ರದೇಶ, ಹಾಗೂ ಕೇಂದ್ರದಲ್ಲಿ ಭಾಜಪ ಸರಕಾರ ಶ್ರೀಕೃಷ್ಣ ಜನ್ಮಭೂಮಿ ಮುಕ್ತಗೊಳಿಸಿ ಹಿಂದೂಗಳಿಗೆ ನ್ಯಾಯ ಒದಗಿಸಬೇಕೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !

ಭಾರತದಲ್ಲಿ ನಿಜವಾದ ಸಮಾನತೆ ಇದೆ – ತಸ್ಲೀಮಾ ನಸ್ರೀನ್

ಅನೇಕ ಸಭ್ಯ ಮತ್ತು ಉದಾರಮತವಾದಿಗಳು ಎಂದು ಬಿಂಬಿಸಿಕೊಳ್ಳುವ ದೇಶಗಳು ಇಷ್ಟು ಉದಾರತೆಯನ್ನು ತೋರಿಸಲು ಸಾಧ್ಯವಿಲ್ಲ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮಾಡಿದ್ದಾರೆ.

ಹಿಂದೂ ಆಗಿರುವುದು ನಾಚಿಕೆಯ ಸಂಗತಿಯಾಗಿದೆಯೇ ?

ಭಾರತದಲ್ಲಿ ಓರ್ವ ಹಿಂದೂ ವ್ಯಕ್ತಿಗೆ ಇಂತಹ ಪ್ರಶ್ನೆಯನ್ನು ಕೇಳಬೇಕಾಗುತ್ತಿರುವುದು, ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಇಂತಹ ದರ್ಜೆ ದೊರೆಯದಿರುವುದರ ನಿಖರವಾದ ಪುರಾವೆಗಳನ್ನು ನೀಡಿದ ನಂತರ ಈ ಅರ್ಜಿಯ ಮೇಲೆ ವಿಚಾರ ಮಾಡುತ್ತೇವೆ ! – ಸರ್ವೋಚ್ಚ ನ್ಯಾಯಾಲಯ

ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ದರ್ಜೆಯನ್ನು ನೀಡಬೇಕಾಗಿ ಮನವಿ ಮಾಡುವ ಅರ್ಜಿ !

ಬರೆಲಿಯಲ್ಲಿ ೪ ಮತಾಂಧ ಮುಸಲ್ಮಾನರಿಂದ ೧೨ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ

ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !

ಖಾಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಗುತ್ತು ಕಾಂಗ್ರೆಸನಿಂದ ರಾಜಕೀಯ ಮತ್ತು ಆರ್ಥಿಕ ಸಹಾಯ!

ಇದು ಕಾಂಗ್ರೆಸ್ಸಿನ ಮತ್ತೊಂದು ರಾಷ್ಟ್ರವಿರೋಧಿ ಕೃತ್ಯವನ್ನು ಬಯಲು ಮಾಡಿದೆ! ಖಾಲಿಸ್ತಾನಿ ಭಯೋತ್ಪಾದನೆ ಮಾತ್ರವಲ್ಲ ಜಿಹಾದಿ ಭಯೋತ್ಪಾದನೆಯ ಬೆಳವಣಿಗೆಗೂ ಕಾಂಗ್ರೆಸ್ಸಿನ ಮುಸಲ್ಮಾನರ ಓಲೈಕೆಯ ಧೊರಣೆಯೇ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಧಾರ ಎಂಬಲ್ಲಿ ಎಸ್ ಟಿ ಬಸ್ಸು ನರ್ಮದೆಗೆ ಉರುಳಿ ೧೩ ಜನರ ಸಾವು

ಮಹಾರಾಷ್ಟ್ರ ರಾಜ್ಯ ಪರಿವಾಹನ ಮಹಾಮಂಡಳದ ಬಸ್ಸು ಸೇತುವೆಯಿಂದ ನದಿಗೆ ಉರುಳಿದ ಭೀಕರ ಅಪಘಾತದಲ್ಲಿ ೧೩ ಜನರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ೧೫ ಜನರನ್ನು ಉಳಿಸುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ.

ಕಾಶ್ಮೀರದಲ್ಲಿ ಗ್ರನೇಡ ದಾಳಿಗೆ ಹುತಾತ್ಮರಾದ ೨ ಸೈನ್ಯಾಧಿಕಾರಿಗಳು

ಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗ್ರೆನೇಡ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ೫ ಯೋಧರು ಗಾಯಗೊಂಡಿದ್ದಾರೆ.

ಸಿವಾನ : ಶಿವ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ೨ ಮಹಿಳೆಯರು ಬಲಿ, ಗಾಯಗೊಂಡ ಅನೇಕ ಭಕ್ತರು

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಅಲ್ಲಿ ಬಾಬಾ ಮಹೇಂದ್ರನಾಥ ಶಿವ ದೇವಸ್ಥಾನದಲ್ಲಿ ಮೊದಲನೆಯ ಶ್ರಾವಣ ಸೋಮವಾರದ ಪ್ರಯುಕ್ತ ಅಲ್ಲಿ ಜನಜಂಗುಳಿ ಇತ್ತು.