ಭಾರತದಲ್ಲಿ ನಿಜವಾದ ಸಮಾನತೆ ಇದೆ – ತಸ್ಲೀಮಾ ನಸ್ರೀನ್

ಲೇಖಕಿ ತಸ್ಲಿಮಾ ನಸ್ರೀನ್

ಹೊಸ ದೆಹಲಿ – ನನಗೆ ಭಾರತ ಇಷ್ಟವಾಗುತ್ತದೆ. ಕಾರಣ ಒಬ್ಬ ಮುಸಲ್ಮಾನ್, ಸಿಖ್, ದಲಿತ, ಸ್ತ್ರೀ, ಒಬ್ಬ ನಾಸ್ತಿಕ ಅಥವಾ ಆದಿವಾಸಿ ವ್ಯಕ್ತಿ ಭಾರತದ ರಾಷ್ಟ್ರಪತಿ ಅಥವಾ ರಾಜ್ಯದ ಪ್ರಮುಖನಾಗಲು ಸಾಧ್ಯವಿದೆ. ಅನೇಕ ಸಭ್ಯ ಮತ್ತು ಉದಾರಮತವಾದಿಗಳು ಎಂದು ಬಿಂಬಿಸಿಕೊಳ್ಳುವ ದೇಶಗಳು ಇಷ್ಟು ಉದಾರತೆಯನ್ನು ತೋರಿಸಲು ಸಾಧ್ಯವಿಲ್ಲ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮಾಡಿದ್ದಾರೆ.