ಬರೆಲಿಯಲ್ಲಿ ೪ ಮತಾಂಧ ಮುಸಲ್ಮಾನರಿಂದ ೧೨ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ

ಬರೆಲಿ (ಉತ್ತರ ಪ್ರದೇಶ) : ಬಿಥರೀಚೈನ್ಪುರ ಎಂಬಲ್ಲಿಯ ಓರ್ವ ೧೨ ವರ್ಷದ ಹಿಂದೂ ವಿದ್ಯಾರ್ಥಿನಿಯನ್ನು ೪ ಮತಾಂಧ ಮುಸಲ್ಮಾನ ಯುವಕರು ಆಕೆಯ ಶಾಲೆಯಿಂದ ಅಪಹರಿಸಿದರು. ಅವರು ಆಕೆಯನ್ನು ರಾತ್ರಿ ಇಡೀ ಒತ್ತೆ ಇರಿಸಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಮರುದಿನ ಬೆಳಗ್ಗೆ ಆಕೆಯನ್ನು ಶಹದಾನಾ ಮಜಾರಿನ ಹತ್ತಿರ ಎಸೆದು ಆರೋಪಿಗಳು ಪರಾರಿಯಾದರು ಎಂಬ ಮಾಹಿತಿ ಸಂತ್ರಸ್ತೆ ಪೊಲೀಸರಿಗೆ ಮಾಹಿತಿಯನ್ನು ನೀಡಿದಳು.

ಶುಕ್ರವಾರ ಜುಲೈ ೧೫ ರಂದು ಬೆಳಗ್ಗೆ ಶಾಲೆಗೆ ಹೋಗಿರುವ ಹುಡುಗಿ ಮಧ್ಯಾಹ್ನದವರೆಗೆ ಮನೆಗೆ ಹಿಂತಿರುಗಿರಲಿಲ್ಲ. ಕುಟುಂಬದವರು ವಿಚಾರಣೆ ನಡೆಸಿದಾಗ ಆಕೆ ಶಾಲೆಗೆ ತಲುಪಿಲ್ಲವೆಂದು ತಿಳಿಯಿತು. ಸಾಕಷ್ಟು ಪ್ರಯತ್ನಿಸಿದ ನಂತರ ಹುಡುಗಿಯ ಕುರುಹು ಸಿಗದೇ ಇರುವಾಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಮರುದಿನ ಬೆಳಗ್ಗೆ ದಾರಿಹೋಕರ ಸಹಾಯದಿಂದ ಹುಡುಗಿ ಮನೆಗೆ ತಲುಪಿ ನಡೆದಿರುವ ವಿಷಯ ಕುಟುಂಬದವರಿಗೆ ಹೇಳಿದಳು. ಕುಟುಂಬದವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಉವೈಷ್, ಮತ್ತು ನದೀಮ್ ಎಂಬ ಇಬ್ಬರು ಮತಾಂಧ ಆರೋಪಿಗಳನ್ನು ವಶಕ್ಕೆ ಪಡೆದ್ದಿದ್ದರೆ. ಹಾಗೂ ಇನ್ನಿಬ್ಬರ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ, ಎಂಬ ಮಾಹಿತಿ ಪೊಲೀಸ್ ಅಧಿಕಾರಿ ಸತ್ಯರ್ಥ ಅನಿರುದ್ಧ ಇವರು ನೀಡಿದರು. ಮತಾಂಧರ ಈ ಕ್ರೂರ ಕೃತ್ಯದ ಮಾಹಿತಿ ತಿಳಿದ ಗೋರಕ್ಷಕ ದಳದ ಮಹಾನಗರ ಅಧ್ಯಕ್ಷ ಹಿಮಾಂಶು ಪಟೇಲ್ ಇವರು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

* ಇಂತಹ ಮತಾಂಧ ಅತ್ಯಾಚಾರಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡುವ ಬೇಡಿಕೆ ಯಾರಾದರೂ ಮಾಡಿದರೆ ಆಶ್ಚರ್ಯವೇನು ಇಲ್ಲ !