ಕಾಶ್ಮೀರದಲ್ಲಿ ಗ್ರನೇಡ ದಾಳಿಗೆ ಹುತಾತ್ಮರಾದ ೨ ಸೈನ್ಯಾಧಿಕಾರಿಗಳು

( ಎಡದಿಂದ ) ಕ್ಯಾಪ್ಟನ ಆನಂದ್ ಮತ್ತು ಜ್ಯೂನಿಯರ ಕಮಿಷನ್ಡ ಭಗವಾನ್ ಸಿಂಗ್

ಪೂಂಚ (ಜಮ್ಮು ಮತ್ತು ಕಾಶ್ಮೀರ) – ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗ್ರೆನೇಡ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ೫ ಯೋಧರು ಗಾಯಗೊಂಡಿದ್ದಾರೆ. ವೀರ ಮರಣ ಪಡೆದವರಲ್ಲಿ ಓರ್ವ ಕ್ಯಾಪ್ಟನ ಮತ್ತು ಜ್ಯೂನಿಯರ ಕಮಿಷನ್ಡ ಅಧಿಕಾರಿ ಸೇರಿದ್ದಾರೆ.