ಪುರಿ (ಓಡಿಸಾ) ಜಗನ್ನಾಥ ಮಂದಿರದಲ್ಲಿ ನುಗ್ಗಿದ್ದ ಇಬ್ಬರು ಬಾಂಗ್ಲಾದೇಶಿ ನಾಗರಿಕರ ಬಂಧನ !

ಬಾಂಗ್ಲಾದೇಶಿ ನಾಗರಿಕರಿಗೆ ದೇಶದಿಂದ ಓಡಿಸದೇ ಇರುವುದರ ಪರಿಣಾಮ ! ಅವರಿಗೆ ಹೊರಗೆ ಹಾಕುವುದರ ಬಗ್ಗೆ ಯಾವುದೇ ಸರಕಾರ ಪ್ರಯತ್ನ ಮಾಡುವುದಿಲ್ಲ, ಇದನ್ನು ತಿಳಿಯಿರಿ !

‘ರಾಮ ಬಡತನ ರೇಖೆಯ ಕೆಳಗೆ ಇರುವುದರಿಂದ ಭಾಜಪ ಅವನಿಗೆ ಮನೆ ಕಟ್ಟಿಸಿ ಕೊಡುತ್ತಿದ್ದಾರೆ ! (ಅಂತೆ) – ತೃಣಮೂಲ ಕಾಂಗ್ರೆಸ್ಸಿನ ಶಾಸಕ ಶತಾಬ್ದಿ ರಾಯ

ಭಾಜಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ವಿರೋಧ ಮಾಡುವ ಭರದಲ್ಲಿ ತೃಣಮೂಲ ಕಾಂಗ್ರೆಸ್ಸಿಗರ ಬುದ್ಧಿ ಎಷ್ಟು ಭ್ರಷ್ಟವಾಗಿದೆ ಎಂದರೆ ಅವರು ಶ್ರೀರಾಮನ ಕುರಿತು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ !

ವೈದ್ಯರು ವರದಿ ಮತ್ತು ಔಷಧಗಳ ಚೀಟಿಯನ್ನು ಬರೆಯುವಾಗ ಓದಲು ಸಾಧ್ಯವಾಗುವ ಅಕ್ಷರಗಳಲ್ಲಿ ಬರೆಯುವಂತೆ ಸುತ್ತೋಲೆ ಹೊರಡಿಸಿರಿ ! – ಉಚ್ಚ ನ್ಯಾಯಾಲಯ

ಒಡಿಶಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ವೈದ್ಯರು ನೀಡುವ ಔಷಧಗಳ ಚೀಟಿ (ಪ್ರಿಸ್ಕ್ರಿಪ್ಷನ್) ಅಥವಾ ರೋಗಿಯ ವರದಿಗಳನ್ನು ಬರೆಯುವ ವಿಷಯದಲ್ಲಿ ಸುತ್ತೋಲೆಗಳನ್ನು ಹೊರಡಿಸುವಂತೆ ಆದೇಶಿಸಿದೆ.

ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಇವರ ಹತ್ಯೆಯ ತನಿಖೆಯನ್ನು ಸಿಬಿಐಗೆ ಏಕೆ ಮಾಡಬಾರದು ? – ಒಡಿಶಾ ಉಚ್ಚ ನ್ಯಾಯಾಲಯ

2008ರಲ್ಲಿ ನಡೆದ ಕೊಲೆಯ ತನಿಖೆ 15 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಒಡಿಶಾದ ಬಿಜು ಜನತಾದಳ ಸರಕಾರಕ್ಕೆ ನಾಚಿಕೆಗೇಡು !

ಕಾಮಿಯಾ ಜಾನಿ ಗೋಮಾಂಸ ಸೇವನೆ ಮಾಡುತ್ತಾರೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂದು ಆರೋಪಿಸುತ್ತಾ ಬಂಧನಕ್ಕೆ ಒತ್ತಾಯ !

ಯು ಟ್ಯೂಬ್ ನಲ್ಲಿ ಸಕ್ರಿಯ ಇರುವ ಕಾಮಿಯಾ ಜಾನಿ ಇವರು ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಜಾನಿ ಇವರು ಸ್ವಂತ ‘ಕಲಿ ಟೇಲ್ಸ್’ ಈ ಯೂ ಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಿದ್ದಾರೆ.

PMO Officer Arrest : ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಸೈಯದ್ ಬುಖಾರಿಯ ಬಂಧನ !

ಇಷ್ಟು ವರ್ಷಗಳಿಂದ ಜನರನ್ನು ಮೋಸಗೊಳಿಸುತ್ತಿದ್ದರೂ, ಇಂತಹ ಜನರು ಕಾನೂನಿನ ಇಕ್ಕಳದಲ್ಲಿ ಸಿಲುಕದೇ ಇರುವುದನ್ನು ನೋಡಿದರೆ, ಕಾನೂನು- ಸುವ್ಯವಸ್ಥೆ ಮತ್ತಷ್ಟು ಕಠಿಣಗೊಳಿಸುವ ಆವಶ್ಯಕತೆಯಿದೆ ಎನ್ನುವುದು ಗಮನಕ್ಕೆ ಬರುತ್ತದೆ.

ಪುರಿ (ಒಡಿಶಾ) ಇಲ್ಲಿನ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಜನವರಿ 1, 2024 ರಿಂದ ಡ್ರೆಸ್ ಕೋಡ್ ಜಾರಿ !

ಡ್ರೆಸ್ ಕೋಡ್ ಜಾರಿಯಾದ ನಂತರ ಜನರು ಹಾಫ್ ಪ್ಯಾಂಟ್, ಹರಿದ ಜೀನ್ಸ (ರಿಪ್ಡ್ ಜೀನ್ಸ್), ಸ್ಕರ್ಟ್, ಸ್ಲೀವ್ ಲೆಸ್ ಬಟ್ಟೆ ಧರಿಸಿ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ.

ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಬಳಿ ದೇಶದಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತ ಹೆಚ್ಚು ಭೂಮಿ !

ಪುರಿಯ ಭಗವಾನ ಜಗನ್ನಾಥ ದೇವಸ್ಥಾನದ ಓಡಿಸಾ ಮತ್ತು ಇತರ ೬ ರಾಜ್ಯಗಳಲ್ಲಿ ೬೦ ಸಾವಿರ ೮೨೨ ಎಕರೆಗಳಿಗಿಂತಲೂ ಹೆಚ್ಚು ಭೂಮಿ ಇದೆ, ಎಂದು ಓಡಿಸಾದ ಕಾನೂನುಸಚಿವ ಜಗನ್ನಾಥ ಸರಾಕಾ ಇವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವನ್ನು ನೀಡುವಾಗ ಮಾಹಿತಿ ನೀಡಿದರು.

ಒರಿಸ್ಸಾದಲ್ಲಿ ಮಳೆ ಮತ್ತು ಸಿಡಿಲಿನಿಂದ ೧೨ ಜನರ ಸಾವು

ಒರಿಸ್ಸಾದ ಭುವನೇಶ್ವರ, ಕಟಕ ಸಹಿತ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮತ್ತು ಸಿಡಿಲು ಬಡಿದ ಘಟನೆ ನಡೆದಿದೆ. ಇದರಲ್ಲಿ ಇದುವರೆಗೆ ೧೨ ಜನರ ಮೃತ್ಯು ಆಗಿದೆ ಹಾಗೂ ೧೫ ಜನರು ಗಾಯಾಗೊಂಡಿದ್ದಾರೆ.

ಒಡಿಶಾದ ಮಾವೋವಾದಿಗಳ ನೆಲೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ವಶ !

ಗಡಿ ಭದ್ರತಾ ಪಡೆಯ ಸೈನಿಕರು ರಾಜ್ಯದ ಮಲಕಾನಗಿರಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಕೈಮೇಲಾ ಪ್ರದೇಶದಲ್ಲಿ ಮಾವೋವಾದಿಗಳ ನೆಲೆವಿರುವ ಬಗ್ಗೆ ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು.