ಒಡಿಶಾದ ಮಾವೋವಾದಿಗಳ ನೆಲೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ವಶ !

ಗಡಿ ಭದ್ರತಾ ಪಡೆಯ ಸೈನಿಕರು ರಾಜ್ಯದ ಮಲಕಾನಗಿರಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಕೈಮೇಲಾ ಪ್ರದೇಶದಲ್ಲಿ ಮಾವೋವಾದಿಗಳ ನೆಲೆವಿರುವ ಬಗ್ಗೆ ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಆಡಳಿತದಿಂದ ವರದಿ ಕೇಳಿದೆ !

ಒಡಿಶಾದಲ್ಲಿ ೧೧ ಅಪ್ರಾಪ್ತ ಹಿಂದೂ ಮಕ್ಕಳ ಮತಾಂತರಕ್ಕೆ ಯತ್ನಿಸಿದ ಪ್ರಕರಣ

ಒಡಿಶಾ ರೈಲು ಅಪಘಾತ ಪ್ರಕರಣದಲ್ಲಿ ರೈಲ್ವೆಯ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ನ ತನಿಖೆ

ಜೂನ್ 2 ರಂದು ರೈಲು ಅಪಘಾತದಲ್ಲಿ 292 ಜನರು ಸಾವನ್ನಪ್ಪಿದರು. ಈ ಅಪಘಾತದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಸಿಬಿಐ ‘ಸೋರೊ ಸೆಕ್ಷನ್ ಸಿಗ್ನಲ್’ನ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ನ ಮನೆಗೆ ಸಿಬಿಐ ಬೀಗ ಜಡಿದಿದೆ.

ಒಡಿಶಾದಲ್ಲಿನ ರೈಲು ಅಪಘಾತದ ಘಟನೆಗೆ ಧಾರ್ಮಿಕ ಬಣ್ಣ ಕೊಡಬೇಡಿ ! – ಒಡಿಶಾ ಪೊಲೀಸರ ಮನವಿ

ಬಾಲಸೋರ್‌ನಲ್ಲಿ ನಡೆದ ಭೀಕರ ಅಪಘಾತಕ್ಕೆ ಕೆಲವು ಸಾಮಾಜಿಕ ಕಂಟಕರು ಧಾರ್ಮಿಕ ಬಣ್ಣ ಹಚ್ಚುತ್ತಿದ್ದಾರೆಂದು ಒಡಿಶಾ ಪೊಲೀಸರು ಆರೋಪಿಸಿದ್ದಾರೆ, ಈ ರೀತಿ ಮಾಡುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ಪೊಲೀಸರು ಮನವಿ ಮೂಲಕ ಜನರಿಗೆ ತಿಳಿಸಿದ್ದಾರೆ.

ಕೆಟ್ಟುಹೋಗಿದ್ದ ಸಿಗ್ನಲ್ ನಿಂದ ಓಡಿಸ್ಸಾ ರೇಲ್ವೆ ಅಪಘಾತ, ಪ್ರಾಥಮಿಕ ವರದಿಯ ಮಾಹಿತಿ ! – ರೇಲ್ವೆ ಬೋರ್ಡ

ರೇಲ್ವೆ ಅಪಘಾತದ ವಿಷಯದ ಕುರಿತು ರೇಲ್ವೆ ಬೋರ್ಡ ಪತ್ರಿಕಾಗೋಷ್ಠಿಯನ್ನು ಕರೆದು ಸವಿಸ್ತಾರವಾಗಿ ಮಾಹಿತಿ ನೀಡಿದೆ. ಬೋರ್ಡನ ಅಧಿಕಾರಿ ಜಯಾ ಸಿನ್ಹಾ ಇವರು ಮಾತನಾಡುತ್ತಾ, ಸಿಗ್ನಲ್ ನಿಯಂತ್ರಣ ವ್ಯವಸ್ಥೆ ಕೆಟ್ಟಿದ್ದರಿಂದ ಈ ಅಪಘಾತ ನಡೆದಿದೆಯೆಂದು ಪ್ರಾಥಮಿಕ ಮಾಹಿತಿಯಿಂದ ಕಂಡು ಬಂದಿದೆ. ಎಂದು ಹೇಳಿದರು.

ಓಡಿಸ್ಸಾದ ಅಪಘಾತದ ಗಾಯಾಳುಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗ ದಳದಿಂದ ಸಹಾಯ

ಎಷ್ಟು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಕಾರ್ಯವನ್ನು ಮಾಡುತ್ತವೆ ? ಹಿಂದೂಗಳ ಈ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರುವ ಎಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹಾಯಕ್ಕಾಗಿ ಧಾವಿಸಿದರು ಎಂದೂ ಅವರು ಹೇಳಬೇಕು !

`ಇಲೆಕ್ಟ್ರಾನಿಕ ಇಂಟರಲಾಕಿಂಗ್’ ನಲ್ಲಿ ಬದಲಾವಣೆಯೇ ಓಡಿಸ್ಸಾದಲ್ಲಿ ರೇಲ್ವೆ ಅಪಘಾತಕ್ಕೆ ಕಾರಣ !

ಓಡಿಸ್ಸಾದ ಬಾಲಾಸೋರನಲ್ಲಿ ಜೂನ 2 ರಂದು ನಡೆದ ರೈಲು ಅವಘಡ ಕಾರಣ ಬಹಿರಂಗವಾಗಿದೆ. ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಇವರು `ಎ.ಎನ್.ಐ.’ ಈ ವಾರ್ತಾವಾಹಿನಿಗೆ ಮಾಹಿತಿ ನೀಡುವಾಗ, ಈ ಅಪಘಾತದ ವಿಚಾರಣೆ ಪೂರ್ಣಗೊಂಡಿದ್ದು, ಅಪಘಾತದ ಕಾರಣ ಸ್ಪಷ್ಟವಾಗಿದೆ.

ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ
ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ