ದಾದರ (ಮುಂಬಯಿ) ಇಲ್ಲಿಯ ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸುತ್ತಿದ್ದ ಮುಸಲ್ಮಾನ ಯುವಕನಿಗೆ ಜನರಿಂದ ಧರ್ಮದೇಟು !
ಅಪರಾಧಿಗಳಿಗೆ ರಾಜಾರೋಷವಾಗಿ ಬಿಡುವ ಮುಂಬಯಿ ಪೊಲೀಸ್ !
ಅಪರಾಧಿಗಳಿಗೆ ರಾಜಾರೋಷವಾಗಿ ಬಿಡುವ ಮುಂಬಯಿ ಪೊಲೀಸ್ !
ಇದು ಮುಸಲ್ಮಾನ ಮಹಿಳೆಯರಿಗೆ ಕಾನೂನಿನ ಭಯವಿಲ್ಲದಿರುವುದರ ಪರಿಣಾಮ !
೧೯೪೭ ರಲ್ಲಿ ಭಾರತದ ವಿಭಜನೆಯಾಗಿ ಪಾಕಿಸ್ತಾನದ ನಿರ್ಮಾಣವಾಗಿರುವ ಸಮಯದಲ್ಲಿನ ಭಾರತೀಯರ ನರಸಂಹಾರದ ಭೀಕರತೆಯನ್ನು ತೋರಿಸುವ ಚಿತ್ರ ಪ್ರದರ್ಶನ ಮಹಾರಾಷ್ಟ್ರದ ಸಚಿವಾಲಯದಲ್ಲಿ ಹಾಕಲಾಗಿದೆ.
ಲವ್ ಜಿಹಾದ್ ನ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅದನ್ನು ತಡೆಯುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಆದ್ದರಿಂದ ಭವಿಷ್ಯದಲ್ಲಿ ಹಿಂದುಗಳು ಉದ್ರೆಕಗೊಂಡರೆ ಅದಕ್ಕೆ ಹೊಣೆ ಯಾರು ?
ಸ್ವಾತಂತ್ಯ್ರ ದಿನದಂದು ದೇಶವಿರೋಧಿ ಘೋಷಣೆಗಳನ್ನು ನೀಡುವವರನ್ನು ಭಾರತದಿಂದ ಶಾಶ್ವತವಾಗಿ ಗಡಿಪಾರು ಮಾಡಿ !
ಜಿಲ್ಲೆಯ ಅಮಳನೇರ ತಾಲೂಕಿನ ಪಿಳೋದಾ ಎಂಬಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ‘ಬಾಪ್ ತೊ ಬಾಪ್ ಹೋತಾ ಹೈ’ ಈ ರೀತಿಯ ಹಾಡನ್ನು ಪ್ರಸಾರ ಮಾಡಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ‘ಸ್ಟೇಟಸ್’ನ್ನು ಇಟ್ಟಿದ್ದ ಶೋಯೆಬ್ ಸಂಮತ ಶಾ ಫಕೀರ್ ಎಂಬ ಮತಾಂಧನನ್ನು ಅಮಳನೇರ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳ(‘ಎನ್.ಐ.ಎ.’) ತಂಡವು ಅಗಸ್ಟ 13 ರಂದು ಮುಂಜಾನೆ ಪುನಃ ಮಾಲೆಗಾಂವ್ ನಗರದ ಮೊಮಿನ್‌ಪುರ ಪ್ರದೇಶದ ನಿವಾಸಿ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ನೊಂದಿಗೆ ಸಂಬಂಧ ಹೊಂದಿದ್ದ ಗುಫರಾನ್ ಖಾನ್ ಸುಭಾನ್ ಖಾನ್ ನನ್ನು ವಶಕ್ಕೆ ಪಡೆದು ನಗರ ಪೊಲೀಸ್ ಠಾಣೆಯಲ್ಲಿ 5 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಕಳೆದ ಹಲವಾರು ವರ್ಷಗಳಿಂದ ಸಮಾಜದಲ್ಲಿ ‘ಲವ್ ಜಿಹಾದ್’ ಘಟನೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅನೇಕ ಬಾರಿ ಪ್ರೇಮ ವಿವಾಹದಿಂದ ಅಹಿತಕರ ಘಟನೆಗಳು ನಡೆದಿವೆ. ಇದರಿಂದ ಸಂಬಂಧಪಟ್ಟವರ ಕುಟುಂಬಗಳು ಅತಿ ಹೆಚ್ಚು ಮಾನಸಿಕ ತೊಂದರೆ ಅನುಭವಿಸುತ್ತಿವೆ.
ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ನ ಬಲೆಗೆ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನಿರ್ಮಾಪಕ ನಿರ್ದೇಶಕ ಸುಭಾಷ್ ಘೈ ಇವರ ‘ಕರ್ಮ’ ಚಲನಚಿತ್ರದ ‘ಎ ವತನ ತೇರೆಲಿಯೆ’ ಈ ಹಾಡು ಇವತ್ತಿಗೂ ಜನರನ್ನು ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತಿದೆ. ದೇಶದ 76ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಯಿತು.