ಮತಾಂಧರ ಉದ್ಧಟತನ !

ಜಳಗಾವ – ಜಿಲ್ಲೆಯ ಅಮಳನೇರ ತಾಲೂಕಿನ ಪಿಳೋದಾ ಎಂಬಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ‘ಬಾಪ್ ತೊ ಬಾಪ್ ಹೋತಾ ಹೈ’ ಈ ರೀತಿಯ ಹಾಡನ್ನು ಪ್ರಸಾರ ಮಾಡಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ‘ಸ್ಟೇಟಸ್’ನ್ನು ಇಟ್ಟಿದ್ದ ಶೋಯೆಬ್ ಸಂಮತ ಶಾ ಫಕೀರ್ ಎಂಬ ಮತಾಂಧನನ್ನು ಅಮಳನೇರ ಪೊಲೀಸರು ಬಂಧಿಸಿದ್ದಾರೆ. ಆತ ಗ್ಯಾರೇಜವೊಂದರಲ್ಲಿ ಕೆಲಸ ಮಾಡುತ್ತಾನೆ. ಅವನು ತನ್ನ ಇನ್ನೊಂದು ಸ್ಟೇಟಸ್ ನಲ್ಲಿ ‘ನಿನ್ನ ಏಳು ಪೀಳಿಗೆಗಳು ಮುಗಿದರೂ, ಒಬ್ಬನೇ ತಂದೆ ಇರುತ್ತಾನೆ’, ಎಂದು ಬರೆದಿದ್ದನು. ಹಾಗೆಯೇ ಇತಿಹಾಸದಲ್ಲಿನ ಎರಡು ರಾಜರ ಸಂದರ್ಭದಲ್ಲಿನ ಚಿತ್ರಗಳನ್ನಿಟ್ಟು ಭಾವನೆಗಳನ್ನು ಉದ್ರೇಕಗೊಳಿಸುವ ಸಂದೇಶ ಹಾಕಿದ್ದನು. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಅವನ ಮೊಬೈಲ್ ನಲ್ಲಿನ ಆಕ್ಷೇಪಾರ್ಹ ವಿಷಯದ ಚಿತ್ರೀಕರಣ ಮಾಡಿದ್ದಾರೆ.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ