ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ
ದೇಶಾದ್ಯಂತ ಅಲ್ಪಸಂಖ್ಯಾತರ ಪ್ರಾಬಲ್ಯದ 710 ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು !
ದೇಶಾದ್ಯಂತ ಅಲ್ಪಸಂಖ್ಯಾತರ ಪ್ರಾಬಲ್ಯದ 710 ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು !
ಇದರಲ್ಲಿ ಬಾಂಗ್ಲಾದೇಶದ ನುಸುಳುಕೋರರು ನುಸುಳದಂತೆ ಎಚ್ಚರಿಕೆ ವಹಿಸಬೇಕು !
ದೇವರ ಮತ್ತು ಸಂತರ ಪಲ್ಲಕ್ಕಿಗಳೊಂದಿಗೆ 70 ಕ್ಕೂ ಹೆಚ್ಚು ತಂಡಗಳ ಸಹಭಾಗ !
2008 ರ ಮಾಲೆಗಾಂವ ಬಾಂಬ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 25 ರವರೆಗೆ ಉತ್ತರಿಸಲು ಹಾಜರಾಗಬೇಕು ಎಂದು ಮುಂಬಯಿ ವಿಶೇಷ ನ್ಯಾಯಾಲಯವು ಭಾಜಪ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ ಅವರಿಗೆ ಏಪ್ರಿಲ್ 20 ರಂದು ಆದೇಶವನ್ನು ನೀಡಿದೆ.
ಇತ್ತೀಚೆಗಷ್ಟೇ ಗೂಗಲ್ ನ 28 ಉದ್ಯೋಗಿಗಳು ‘ಇಸ್ರೇಲ್ ಜೊತೆಗಿನ ಗೂಗಲ್ ಒಪ್ಪಂದವನ್ನು ರದ್ದುಗೊಳಿಸುವಂತೆ’ ಮುಷ್ಕರ ನಡೆಸಿ ಗೂಗಲ್ ಮೇಲೆಯೇ ಒತ್ತಡ ಹೇರಿದ್ದರು.
ಹಿಂದೂ ಪ್ರೇಯಸಿಯ ಸಹೋದರನ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿರುವ ನಿಜಾ಼ಮ್ ಅಸ್ಗರ್ ಹಾಶ್ಮಿಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಶ್ರೀರಾಮನವಮಿಯಂದು ಔರಾದ್ ಗ್ರಾಮದ ಬಳಿ ಗೋವು ಸಾಗಾಣಿಕೆ ವಾಹನವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಗೋರಕ್ಷಕರ ವಾಹನವನ್ನು ಅಪಘಾತ ಮಾಡಿ ಅವರ ಮೇಲೆ ವಾಹನ ಚಾಲಕನು ಮಾರಣಾಂತಿಕ ದಾಳಿ ಮಾಡಲು ಪ್ರಯತ್ನಿಸಿದ.
‘ಲಿವ್ ಇನ್ ರಿಲೇಶನ್‌ಶಿಪ್’ ಅನ್ನು ಬೆಂಬಲಿಸಿದ ನಟಿ ಜೀನತ್ ಅಮಾನರಿಗೆ ನಟಿ ಮುಮ್ತಾಜರಿಂದ ಛೀಮಾರಿ !
ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಡಿ.ಸುಬ್ಬರಾವ್ ಅವರ ದಾವೆ(ಹೇಳಿಕೆ) !
ನಟ ಸಲ್ಮಾನ್ ಖಾನರ ಮನೆಯ ಹೊರಗೆ ಏಪ್ರಿಲ್ 14 ರಂದು ಬೆಳಿಗ್ಗೆ ಮನಬಂದಂತೆ ಗುಂಡಿನ ದಾಳಿ ಮಾಡಿದ್ದಾರೆ.