ವೇಶ್ಯೆಯರು,ತೃತೀಯ ಲಿಂಗಿಗಳು ಸ್ವಯಂ ಘೋಷಣೆಯೊಂದಿಗೆ ಮತದಾರರಾಗಬಹುದು !

ಮುಂಬಯಿ- ಮತದಾರರೆಂದು ಹೊಸದಾಗಿ ಹೆಸರು ನೋಂದಾಯಿಸಲು ಇಚ್ಛಿಸುವ ವೇಶ್ಯೆಯರು , ತೃತೀಯ ಲಿಂಗಿಗಳು , ಅಲೆಮಾರಿ ಜಾತಿ-ಪಂಗಡಗಳ ನಾಗರಿಕರು ಯಾವುದೇ ಗುರುತಿನ ಚೀಟಿ ಹೊಂದಿಲ್ಲದಿದ್ದರೂ ಸ್ವಯಂ ಘೋಷಣೆಯ ಮೂಲಕ ಅವರು ಮತದಾರರಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ. ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ https://ceoelection.maharashtra.gov.in/ceo/Default.aspx ನಲ್ಲಿ ಸ್ವಯಂಘೋಷಣಾ ಪತ್ರ ಲಭ್ಯವಿದೆ.

ಸಂಪಾದಕೀಯ ನಿಲುವು

ಇದರಲ್ಲಿ ಬಾಂಗ್ಲಾದೇಶದ ನುಸುಳುಕೋರರು ನುಸುಳದಂತೆ ಎಚ್ಚರಿಕೆ ವಹಿಸಬೇಕು !