ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಸ್ಮಾರಕ ನಿರ್ಮಾಣ ಮಾಡುವೆ ! – ಅನಿಸ ಸುಂಡಕೆ
ಕ್ರೂರಿ ಟಿಪ್ಪು ಸುಲ್ತಾನಿನ ಸ್ಮಾರಕ ನಿರ್ಮಾಣ ಮಾಡುವವರು ನಾಳೆ ಅವನ ಹಾಗೆ ವರ್ತಿಸಲು ಆರಂಭಿಸಿದರೆ ಆಶ್ಚರ್ಯವೇನು !
ಕ್ರೂರಿ ಟಿಪ್ಪು ಸುಲ್ತಾನಿನ ಸ್ಮಾರಕ ನಿರ್ಮಾಣ ಮಾಡುವವರು ನಾಳೆ ಅವನ ಹಾಗೆ ವರ್ತಿಸಲು ಆರಂಭಿಸಿದರೆ ಆಶ್ಚರ್ಯವೇನು !
ಪ್ರಧಾನಿಯವರನ್ನು ಕೆಳಸ್ತರದಲ್ಲಿ ಟೀಕಿಸುವುದು ಗಾಂಧಿ ಅವರ ನಿಜಸ್ವರೂಪವನ್ನೇ ತೋರಿಸುತ್ತಿದೆ !
ಮಹಾರಾಷ್ಟ್ರ ದಿನದಂದು ‘ಆಫ್ಟರ್ನೂನ್ ವಾಯ್ಸ್’ ನ ಆನ್ಲೈನ್ ಪತ್ರಿಕೆಯ ‘ನ್ಯೂಸ್ಮೇಕರ್ಸ್ ಅಚೀವರ್ಸ್ ಅವಾರ್ಡ್ 2024’ ನ 16 ನೇ ಪ್ರಶಸ್ತಿ ಪ್ರಧಾನ ಸಮಾರಂಭವು ನಾರಿಮನ್ ಪಾಯಿಂಟ್ನಲ್ಲಿರುವ ಯಶವಂತರಾವ ಪ್ರತಿಷ್ಠಾನದಲ್ಲಿ ನಡೆಯಿತು.
ಬಾಂಗ್ಲಾದೇಶಿ ನುಸುಳುಕೋರರು ನವಿ ಮುಂಬಯಿವರೆಗೆ ತಲುಪುತ್ತಾರೆಂದರೆ ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಲೋಪದೋಷಗಳಿವೆ ಎಂಬುದನ್ನು ತೋರಿಸುತ್ತದೆ. ಹೀಗಾದರೆ ನುಸುಳುವಿಕೆಯ ಸಮಸ್ಯೆ ಪರಿಹರಿಸಲು ಹೇಗೆ ಸಾಧ್ಯ ?
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಕಳೆದ 23 ವರ್ಷಗಳಿಂದ ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಸರಕಾರಕ್ಕೆ ಪದೇ ಪದೇ ಮನವಿ ನೀಡುವುದು, ಜನಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ !
ಸಣ್ಣ ವಿವಾದದಿಂದ ನೇರವಾಗಿ ಹಿಂದೂಗಳ ಕೊಲ್ಲುವಷ್ಟು ಉದ್ಧಟರಾಗಿರುವ ಮುಸ್ಲಿಮರು ! ಇಂತಹವರಿಗೆ ಪಾಠವನ್ನು ಕಲಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ?
‘ರಾಷ್ಟ್ರಸೇವಾ’ ಪ್ರಶಸ್ತಿ ಸ್ವೀಕರಿಸುವಾಗ (ಎಡದಿಂದ) ಶ್ರೀ. ಅನುಪ ಜೈಸ್ವಾಲ್, ಸ್ವಾಮಿ ದಿವ್ಯಾನಂದಗಿರಿ ಮಹಾರಾಜ, ಶ್ರೀ. ರವೀಂದ್ರ ಭೋಳೆ
ಮಹಾರಾಷ್ಟ್ರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಿಕ್ಷುಕರನ್ನು ಹಿಡಿಯುವ ಅಭಿಯಾನವನ್ನು ನಡೆಸುತ್ತಿದೆ.
ಯಾವೆಲ್ಲ ಕೆಲವು ಕೆಲಸಗಳು ಮಾಡಿದ್ದೇವೆ, ಅದರ ಬಗ್ಗೆ ಸಂಘ ಪ್ರಚಾರ ಮಾಡುವುದಿಲ್ಲ. ಕೆಲವು ವಿಷಯ ಸಾಧಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷ ಬೇಕಾಯಿತು.
ಉತ್ಸವದ ಹಿಂದಿನ ದಿನ ಅಂದರೆ ಎಪ್ರಿಲ್ 20 ರ ಸಾಯಂಕಾಲ ಧಾರಾಕಾರ ಮಳೆ ಬಂದಿತ್ತು. ಇದರಿಂದ ಉತ್ಸವ ಸಾಗುವ ಮಾರ್ಗದ ಶುದ್ಧಿಯನ್ನೇ ವರುಣ ದೇವನು ಮಾಡಿದನು. ಇದರಿಂದ ವಾತಾವರಣದ ಉಷ್ಣತೆ ಕಡಿಮೆಯಾಗಿ ಉತ್ಸವದ ದಿನದಂದು ವಾತಾವರಣದಲ್ಲಿ ತಂಪು ಎನಿಸುತ್ತಿತ್ತು.