ಪ್ರಿಯಕರನು ‘ಲಿವ್ ಇನ್ ರಿಲೇಶನ್ ಶಿಪ್’ ಇರುವ ಪ್ರೇಯಸಿಯ ಶವವನ್ನು ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ ನಾಯಿಗಳಿಗೆ ತಿನಿಸಿದನು !

‘ಲಿವ್ ಇನ್ ರಿಲೇಶನ್ ಶಿಪ್’ ಇಂತಹ ಅಸಹ್ಯ ಬದುಕು ಸಹಿಸಿರುವುದರ ಪರಿಣಾಮ ! ಸರಕಾರ ಈಗಲಾದರೂ ಭಾರತದಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಿಷೇಧಿಸುವುದೇ ?

ಭಾರತದ ವಿಭಜನೆಯನ್ನು ತಡೆಯಬೇಕಾದರೆ `ಹಿಂದೂ ರಾಷ್ಟ್ರ’ದ ಹೊರತು ಪರ್ಯಾಯವಿಲ್ಲ! – ಪ್ರಶಾಂತ ಜುವೇಕರ, ಹಿಂದೂ ಜನಜಾಗೃತಿ ಸಮಿತಿ, ಜಳಗಾವ

ಗೋವಾದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿರುವ `ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದಾಗಿ ಹಿಂದೂ ರಾಷ್ಟ್ರದ ಬಗೆಗಿನ ಚರ್ಚೆಯು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿ ನಡೆಯಲು ಆರಂಭವಾಗಿದೆ.

ಲಂಜಾ (ರತ್ನಗಿರಿ ಜಿಲ್ಲೆ) ಇಲ್ಲಿಯ ಮತಾಂಧನಿಂದ ಟಿಪ್ಪು ಸುಲ್ತಾನಿನ ವೈಭವೀಕರಣದ ಸ್ಟೇಟಸ್

ಪೊಲೀಸರ ಬಳಿ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಪೊಲೀಸರು ತಾವಾಗಿಯೇ ಇಂತಹ ಘಟನೆಗಳ ಮೇಲೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ?

ಮುಂಬಯಿಯಲ್ಲಿ ಮೊಬೈಲ್ ಆಟದ ಮಾಧ್ಯಮದಿಂದ ಹಿಂದೂ ಮಕ್ಕಳ ಮತಾಂತರ !

3 ಹಿಂದೂಗಳು ಮತ್ತು 1 ಜೈನ ಹುಡುಗನನ್ನು ಮುಸ್ಲಿಂ ಧರ್ಮ ಸ್ವೀಕರಿಸುವಂತೆ ಮಾಡಿದ !

ಹಿಂದೂದ್ವೇಷಿ ನಟ ನಸುರುದ್ದೀನ್ ಶಾಹ ಇವರಿಂದ ‘ಇಸ್ರೋ’ದ ಮುಖ್ಯಸ್ಥರ ಬಗ್ಗೆ ಟೀಕೆ !

ಇಸ್ರೋದ ಮುಖ್ಯಸ್ಥೆ ಬಹುಶಃ ಒಬ್ಬ ಮಹಿಳೆಯಾಗಿದ್ದಾರೆ. ಈ ಮಧ್ಯೆ ಅವರು, ಎಲ್ಲಾ ವೈಜ್ಞಾನಿಕ ಸಂಶೋಧನೆ ನಮ್ಮ ಪುರಾಣದಲ್ಲಿ ಎಷ್ಟೋ ವರ್ಷಗಳ ಹಿಂದೆಯೇ ಬರೆದು ಇಟ್ಟಿದ್ದಾರೆ ಎಂದು ದಾವೆ ಮಾಡಿದ್ದರು.

ಕಾನೂನು ಜಾರಿ ಮಾಡುವುದರ ಜೊತೆಗೆ ಮನೆ ಮನೆಗಳಲ್ಲಿ ಲವ್ ಜಿಹಾದ್‌ನ ಚರ್ಚೆ ನಡೆಯಬೇಕು ! – ನ್ಯಾಯವಾದಿ ಮಣಿ ಮಿತ್ತಲ್, ಸರ್ವೋಚ್ಚ ನ್ಯಾಯಾಲಯ

ಸಾಕ್ಷಿ, ಶ್ರದ್ಧಾ… ‘ಲವ್ ಜಿಹಾದ್’ನಿಂದ ಎಲ್ಲಿಯತನಕ ಹತ್ಯೆಗಳು ಮುಂದುವರಿಯಲಿವೆ ?’ ಈ ಕುರಿತು ವಿಶೇಷ ಚರ್ಚಾಕೂಟ

ನಕ್ಸಲರಿಂದ ಪುಲ್ವಾಮಾದಲ್ಲಿ ನಡೆದ ರಕ್ತಪಾತದಂತೆ ಪೊಲೀಸರ ಮೇಲೆ ದಾಳಿ ಮಾಡುವ ಸಿದ್ಧತೆ !

ನಕ್ಸಲ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು !

ಭಾರತದಲ್ಲಿ ಇಸ್ಲಾಂ ಎಲ್ಲಕ್ಕಿಂತ ಸುರಕ್ಷಿತ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು !

ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿಯನ್ನು ಕರಗಿಸಲು ನಿರ್ಧಾರ !

ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.