ವಿಶಾಲಗಡ ಮೇಲಿನ ದರ್ಗಾದಲ್ಲಿ ಪ್ರಾಣಿಬಲಿ ನಿಷೇಧದ ಆದೇಶವನ್ನು ಸ್ಥಗಿತಗೊಳಿಸಲು ನಿರಾಕರಣೆ !

`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪ

ಮುಂಬ್ರಾದ ಶಹಾನವಾಜನ ಮೊಬೈಲ್ ನಲ್ಲಿತ್ತು 30 ಪಾಕಿಸ್ತಾನಿಗಳ ಕ್ರಮಾಂಕ ಮತ್ತು ಇ- ಮೇಲ್ ವಿಳಾಸಗಳು

ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್’ ಪ್ರಕರಣ

ಕಾಂದಿವಲಿ(ಮುಂಬಯಿ) ಇಲ್ಲಿಯ `ಕಪೋಲ ವಿದ್ಯಾರ್ಥಿನಿ’ ಈ ಶಾಲೆಯಲ್ಲಿ ಅಜಾನ ಹಾಕಿದ ಶಿಕ್ಷಕಿ

ಕಾಂದಿವಲಿಯ `ಕಪೋಲ ವಿದ್ಯಾರ್ಥಿನಿ’ ಶಾಲೆಯಲ್ಲಿ ಓರ್ವ ಶಿಕ್ಷಕಿಯು ಧ್ವನಿವರ್ಧಕದಲ್ಲಿ ಪ್ರಾರ್ಥನೆಯ ಬಳಿಕ ಅಜಾನ ಹಾಕಿಸಿದ ಪ್ರಕರಣ ಜೂನ 16 ರಂದು ಘಟಿಸಿದೆ.

೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ !

ರೈಲಿನಲ್ಲಿ ಬಿಹಾರದಿಂದ ಮನಮಾಡ ಮಾರ್ಗವಾಗಿ ಪುಣೆ ಮತ್ತು ಸಾಂಗಲಿ ಜಿಲ್ಲೆಗೆ ಕರೆದುಕೊಂಡು ಹೋಗಲಾಗಿರುವ ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರೇಲ್ವೆ ಪೊಲೀಸರು ದೂರು ದಾಖಲಿಸಿ ೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ ನೀಡಿದ್ದಾರೆ.

ರಾಷ್ಟ್ರವಾದಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಶಾಸಕ ಪ್ರಫುಲ್ಲ ಪಟೇಲ ಮತ್ತು ಸುಪ್ರಿಯಾ ಸುಳೆ ಆಯ್ಕೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ ಕಾರ್ಯಕಾರಿ ಅಧ್ಯಕ್ಷರಾಗಿ ಶಾಸಕ ಪ್ರಫುಲ್ಲ ಪಟೇಲ ಮತ್ತು ಶಾಸಕಿ ಸುಪ್ರಿಯಾ ಸುಳೆ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರ ಇವರು ಜೂನ 10 ರಂದು ದೆಹಲಿಯಲ್ಲಿ ಪಕ್ಷದ 25ನೇ ವರ್ಷಾಚರಣೆಯ ಮಹೋತ್ಸವದ ದಿನದಂದು ಘೋಷಿಸಿದರು.

ಡೊಂಬಿವಿಲಿಯಲ್ಲಿ ಒಂದೂವರೆ ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಸಲೀಂ ಬಂಧನ !

ಸಾಯಿನಗರ-ಶಿರ್ಡಿ ಎಕ್ಸಪ್ರೆಸ್ ರೈಲಿನಲ್ಲಿ ತಾಯಿಯೊಂದಿಗೆ ಮಲಗಿದ್ದ ಒಂದೂವರೆವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಸಲೀಂ ಪಠಾಣನನ್ನು ಪೊಲೀಸರು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಲಾಗಿದೆ.

ವಿಶ್ವಸಂಸ್ಥೆಯಿಂದ ಹಿಂದೂ ಮಹಿಳೆಯರೊಂದಿಗೆ ಆಗುತ್ತಿರುವ ತಾರತಮ್ಯದ ಚಿತ್ರ ಬಿಡುಗಡೆ !

ವಿಶ್ವಸಂಸ್ಥೆಯ ಸಂಘಟನೆಯಾಗಿರುವ ಮಹಿಳೆಯರ ಮೇಲಿನ ತಾರತಮ್ಯ ವಿರೋಧಿ ಸಮಿತಿಯು ತನ್ನ ಜಾಲತಾಣದಲ್ಲಿ ಪ್ರಾತಿನಿಧಿಕ ಚಿತ್ರವೆಂದು ೩ ಹಿಂದೂ ಮಹಿಳೆಯರ ಚಿತ್ರವನ್ನು ಬಿಡುಗಡೆ ಮಾಡಿದೆ.

ಧುಳೆಯ ೧೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ‘ಜನಾಕ್ರೋಶ ಆಂದೋಲನ’ !

ಶ್ರೀರಾಮನ ಮೂರ್ತಿಯ ವಿಡಂಬನೆ ಮಾಡಿರುವುದರ ವಿರುದ್ಧ ಹಿಂದೂಗಳಿಂದ ಸಂಘಟಿತ ಪ್ರತಿಕ್ರಿಯೆ !

ಅಮಳನೆರ(ಜಳಗಾವ ಜಿಲ್ಲೆ)ನಲ್ಲಿ ಮಕ್ಕಳ ಆಟದ ಜಗಳದಿಂದಾಗಿ ಮತಾಂಧರು ದಂಗೆ ಮಾಡಿದರು !

ಇಲ್ಲಿನ ಸಫಾರ ಗಲ್ಲಿಯಲ್ಲಿನ ಜಿನಗರ ಗಲ್ಲಿಯಲ್ಲಿ ರಾತ್ರಿಗೆ ಮಕ್ಕಳ ನಡುವೆ ಕ್ರಿಕೆಟ್ ಆಟದಿಂದಾಗಿ ನಡೆದ ಜಗಳವು ದೊಡ್ಡದಾಗಿ ಮತಾಂಧರು ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಿದ್ದರಿಂದ ದಂಗೆ ನಡೆದಿದೆ.

ಆಷ್ಟೀ (ಬೀಡ್ ಜಿಲ್ಲೆ)ಯಲ್ಲಿ ಔರಂಗಜೇಬ್ ನ ‘ಸ್ಟೇಟಸ್’ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತಾಂಧರ ವಿರುದ್ಧ ದೂರು ದಾಖಲು !

ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ.