‘೭೨ ಹೂರೇ’ ಚಲನಚಿತ್ರದ ಟ್ರೇಲರ್ (ಜಾಹೀರಾತು) ಅನುಮತಿ ಸಿಗದಿರುವುದು ವದಂತಿ ! – ಕೇಂದ್ರ ಚಲನಚಿತ್ರ ಪ್ರಮಾಣ ಪತ್ರ ಮಂಡಳಿ !

’72 ಹೂರೇ’ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣ ಪತ್ರ ಮಂಡಳಿಯು “ಕೇವಲ ವಯಸ್ಕರರಿಗೆ ಮಾತ್ರ” ಎಂದು ಪ್ರಮಾಣ ಪತ್ರ ನೀಡಿದೆ. ಆದರೆ ಅವರ ಟ್ರೇಲರ್ ಗೆ ಪ್ರಮಾಣ ಪತ್ರ ನೀಡಿಲ್ಲ, ಹೀಗೆ ವದಂತಿ ಪ್ರಸಾರವಾಗಿತ್ತು.

`ಬಕ್ರಿದ್’ ನಿಮಿತ್ತ ಹಾಕಲಾಗಿದ್ದ ಫಲಕದ ಮೇಲೆ ನಾಶಿಕಗೆ `ಗುಲಶನಾಬಾದ್’ ಎಂದು ಉಲ್ಲೇಖ !

ಜೂನ 29 ರಂದು ಬಕ್ರಿದ್ ನಿಮಿತ್ತ ನಗರದಲ್ಲಿ ಹಚ್ಚಲಾಗಿರುವ ಫಲಕದ ಮೇಲೆ `ಮಹಮ್ಮದ ಸುಫಿಖಾನ ರಜಾ ಫ್ರೆಂಡ್ ಸರ್ಕಲ್ ಗುಲಶನಾಬಾದ್’ ಎಂದು ಉಲ್ಲೇಖಿಸಲಾಗಿದೆ. ನಾಶಿಕ ನಗರವನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸಿರುವುದು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶವು ಭುಗಿಲೆದ್ದಿವೆ.

ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಕುರಿಗಳ ಹತ್ಯೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಿರಿ ! – ಮುಂಬಯಿ ಉಚ್ಚ ನ್ಯಾಯಾಲಯದ ಆದೇಶ

ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.

೭೨ ಹೂರೇ’ ಚಲನಚಿತ್ರದ ಟ್ರೇಲರ್ ಅನುಮತಿ ಇಲ್ಲದೆ ಪ್ರದರ್ಶನ !

ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳದಿಂದ ಟ್ರೆಲರ್ ಗೆ ಮಾತ್ರ ಅನುಮತಿ ನೀಡಲು ನಕಾರ !

ಭಾವನೆಗಳಿಗೆ ನೋವನ್ನುಂಟುಮಾಡುವ ಅಧಿಕಾರ ಯಾರಿಗೂ ಇಲ್ಲ ! – ಕೇಂದ್ರ ಸಚಿವ ಅನುರಾಗ ಠಾಕೂರ್

ಆದಿಪುರುಷ ಚಲನಚಿತ್ರದಲ್ಲಿನ ಸಂವಾದ ಬದಲಾಯಿಸುವುದಾಗಿ ಲೇಖಕ ಮತ್ತು ನಿರ್ದೇಶಕರು ಆಶ್ವಾಸನೆ ನೀಡಿದ್ದಾರೆ .

ಮುಂಬಯಿಯಲ್ಲಿ ‘ಆದಿಪುರುಷ’ ಸಿನಿಮಾವನ್ನು ಸ್ಥಗಿತಗೊಳಿಸಿದ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು !

ನಮ್ಮ ದೇವರ ಅವಮಾನವನ್ನು ನಾವು ಸಹಿಸುವುದಿಲ್ಲ !

ದೌಂಡ(ಜಿಲ್ಲಾ ಅಹಿಲ್ಯಾನಗರ) ಇಲ್ಲಿನ ಹಿಂದೂ ಕುಟುಂಬದವರ ಹಣೆಯ ಮೇಲೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿಯ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಯ ಮೇಲೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದಳು, ಹಾಗೆಯೇ ಮತಾಂತರಗೊಳಿಸಲು ಒತ್ತಾಯ ಮಾಡಿದಳು.

ಸಂಗಮನೇರನಲ್ಲಿ ಮತಾಂಧರಿಂದ ಪಬ್ಜಿ ಆಟದಿಂದ ಸ್ನೇಹಿತೆಯ ಅಪಹರಣದ ಪ್ರಯತ್ನ !

ಲವ್ ಜಿಹಾದ್ ದ ಕೊನೆ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿ ಮುತಾಂತರ ಮಾಡುವುದು. ಇಲ್ಲಿ ಹುಡುಗಿಯ ಅಪಹರಣ ಆಗಿದ್ದರೆ ಆಗ ಇದೇ ನಡೆಯುತ್ತಿತ್ತು, ಹೀಗೆ ಇರುವಾಗ ಪೊಲೀಸರು ಅದನ್ನು ಒಪ್ಪಿಕೊಳ್ಳಲು ಏಕೆ ಸಿದ್ದರಿಲ್ಲ, ಇದೇ ಖೇದಕರವಾಗಿದೆ !

ದೌಂಡ (ಅಹಿಲ್ಯಾನಗರ ಜಿಲ್ಲೆ) ಇಲ್ಲಿನ ಹಿಂದೂ ಕುಟುಂಬದವರ ಹಣೆಗೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕಾಗಿ ಮಾಡಲಾಗುವ ಧೂರ್ತತೆ

ಮಹಾರಾಷ್ಟ್ರದ ಒಂದು ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ನಾಮಕರಣ

ಇಂದು ಕೇವಲ ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ಹೆಸರಿಟ್ಟವರು ನಾಳೆ ಯಾವುದಾದರೂ ಉಪನಗರಕ್ಕೇ ಈ ರೀತಿ ನಾಮಕರಣ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ?