ಹುಲಿ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಯ ಖುಲಾಸೆ

ಹುಲಿಯ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಿರುವ ೪ ಜನರನ್ನು ಇಲ್ಲಿಯ ನ್ಯಾಯಾಲಯದಲ್ಲಿ ಖುಲಾಸೆಗೊಳಿಸಿದೆ. ಅದು ಹುಲಿಯಲ್ಲ ನಾಯಿಯ ಚರ್ಮ ಇರುವುದು ಎಂದು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.

ಸಾಧ್ವಿ ಪ್ರಜ್ಞಾಸಿಂಹ ಇವರಿಗೆ ‘ವಿಡಿಯೋ ಕಾಲ್’ ಮಾಡಿ ‘ಬ್ಲೆಕಮೇಲ್’ ಮಾಡಿದ ಇಬ್ಬರ ಬಂಧನ

ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರರವರಿಗೆ ‘ಬ್ಲೆಕಮೇಲ್’ ಮಾಡಿದ ಪ್ರಕರಣದಲ್ಲಿ ಪೊಲೀಸರು ರಾಜಸ್ಥಾನದ ಭರತಪುರದಿಂದ ವಾರೀಸ ಮತ್ತು ರವೀನನನ್ನು ಬಂಧಿಸಿದ್ದಾರೆ. ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಅವರಿಗೆ ಓರ್ವ ಹುಡುಗಿಯು ಮೊಬೈಲಿನಲ್ಲಿ ‘ವಿಡಿಯೋ ಕಾಲ್’ ಮಾಡಿ ತನ್ನ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದಾಗ ಸಾಧ್ವಿಯವರು ಮೊಬೈಲನ್ನು ಬಂದ್ ಮಾಡಿದರು.

ಮಧ್ಯಪ್ರದೇಶದ ಶಾಲೆಗಳಲ್ಲಿ ಹಿಜಾಬನ ಮೇಲೆ ನಿರ್ಬಂಧ ಇರಲಿದೆ ! – ಶಿಕ್ಷಣ ಸಚಿವ ಇಂದರಸಿಂಹ ಪರಮಾರ

ಮಧ್ಯಪ್ರದೇಶದಲ್ಲಿನ ಶಾಲೆಗಳಲ್ಲಿ ಹಿಜಾಬ ಧರಿಸಿ ಬರುವವರ ಮೇಲೆ ನಿರ್ಬಂಧವಿರಲಿದೆ, ಎಂದು ರಾಜ್ಯದ ಶಿಕ್ಷಣಸಚಿವರಾದ ಇಂದರ ಸಿಂಹ ಪರಮಾರರವರು ಮಾಹಿತಿ ನೀಡಿದರು.

ಇಂದೂರ (ಮಧ್ಯಪ್ರದೇಶ) ಇಲ್ಲಿ ಲತಾ ಮಂಗೇಶ್ಕರರವರ ಸ್ಮರಣೆಯಲ್ಲಿ ಸಂಗೀತ ಅಕಾದಮಿ, ಸಂಗೀತ ವಿದ್ಯಾಪೀಠ ಹಾಗೂ ಸಂಗೀತ ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಲತಾ ಮಂಗೇಶ್ಕರರವಿಗೆ ಶ್ರದ್ಧಾಂಜಲೀ ಅರ್ಪಿಸುವಾಗ ಅವರ ಸ್ಮರಣಾರ್ಥ ವೃಕ್ಷೋರೋಪಣೆ ಮಾಡಿದರು.

ಮಧ್ಯಪ್ರದೇಶದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್ ಎಂದು ನಾಮಕರಣ

ರಾಜ್ಯದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್, ಶಿವಪುರಿಯ ಹೆಸರು ಕುಂಡೇಶ್ವರ ಧಾಮ ಮತ್ತು ಕವಿ ಮಖನ್‍ಲಾಲ್ ಚತುರ್ವೇದ ಅವರ ಜನ್ಮಸ್ಥಳ ಬಾಬಾಯಿಯ ಹೆಸರು ಮಾಖನ ನಗರಿ ಎಂದು ಆಗಲಿದೆ.

ಧಾರ (ಮಧ್ಯಪ್ರದೇಶ) ಇಲ್ಲಿಯ ಭೋಜಶಾಲಾದಲ್ಲಿ ಫೆಬ್ರುವರಿ 8 ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ

ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ

ಎಂ.ಐ.ಎಂ.ನ ನಾಯಕ ವಾರಿಸ್ ಪಠಾಣಗೆ ಇಂದೂರನಲ್ಲಿ ಮುಸಲ್ಮಾನ ಯುವಕನು ಮಸಿ ಬಳಿದ

ವಾರಿಸ್ ಪಠಾಣ ದೇಶದ ವಿಷಯವಾಗಿ ಮತ್ತು ಧರ್ಮದ ವಿಷಯವಾಗಿ ಬಿರುಕು ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ, ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಮತಾಂದ ನಾಯಕನ ವಿರುದ್ಧ ಪಠಾಣ ಇವರ ಧರ್ಮದ ಯುವಕರೇ ವಿರೋಧಿಸುತ್ತಿದ್ದಾರೆ, ಇದನ್ನು ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತರು ಗಮನದಲ್ಲಿಟ್ಟುಕೊಳ್ಳುವರೆ ?

ಭೋಪಾಲ (ಮಧ್ಯಪ್ರದೇಶ)ದಲ್ಲಿ ಗೋಶಾಲೆಯ ಬಳಿ ೧೦೦ ಕ್ಕಿಂತ ಹೆಚ್ಚು ಹಸುವಿನ ಮೃತದೇಹ ಪತ್ತೆ

ಭೋಪಾಲ ಜಿಲ್ಲೆಯಲ್ಲಿ ಬೈರಸಿಯಾ ಗ್ರಾಮದಲ್ಲಿ ಒಂದು ಗೋಶಾಲೆಯ ಬಳಿ ಹಸುಗಳ ಮೃತದೇಹ ಹಾಗೂ ಎಲುಬುಗಳು ಪತ್ತೆಯಾಗಿವೆ. ಆ ಸಂಖ್ಯೆಯು ೧೦೦ ಕ್ಕಿಂತ ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ.

ಆಕ್ಷೇಪಾರ್ಹ ಹೇಳಿಕೆಗಾಗಿ ಶ್ವೇತಾ ತಿವಾರಿ ಅವರಿಂದ ಕ್ಷಮೆಯಾಚನೆ

‘ನನ್ನ ಒಳಉಡುಪಿನ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಾನೆ’, ಎಂದು ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಅಪರಾಧವು ದಾಖಲಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

ಪೂ. ಭಯ್ಯೂಜಿ ಮಹಾರಾಜರ ಆತ್ಮಹತ್ಯೆಯ ಪ್ರಕರಣದಲ್ಲಿ ಸೇವಕ, ವಾಹನಚಾಲಕ ಮತ್ತು ಅವರ ಆರೈಕೆಯ ಸೇವಕಿಗೆ ೬ ವರ್ಷಗಳ ಸೆರೆಮನೆ ಶಿಕ್ಷೆ !

ಪೂ. ಭಯ್ಯೂಜಿ ಮಹಾರಾಜರಿಗೆ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಇಂದೂರ ನ್ಯಾಯಾಲಯವು ಪೂ. ಮಹಾರಾಜರ ಸೇವಕ ವಿನಾಯಕ ದುಧಾಳೆ, ವಾಹನ ಚಾಲಕ ಶರದ ದೇಶಮುಖ ಮತ್ತು ಕೇಅರ್ ಟೇಕರ(ಆರೈಕೆ ಮಾಡುವವರು) ಪಲಕ ಇವರನ್ನು ಸಾಕ್ಷಿಗಳ ಆಧಾರದಲ್ಲಿ ದೋಷಿಯೆಂದು ನಿರ್ಧರಿಸಿದ್ದಾರೆ.