ಮುಸಲ್ಮಾನರಿಗೆ ಗರಬಾದಲ್ಲಿ ಭಾಗವಹಿಸುವುದಿದ್ದರೇ ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳಿ !

ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು.

ಸ್ವಾಮಿ ಅವಿಮುಕ್ತೇಶ್ವರಾನಂದ ಜ್ಯೋತಿಷ ಪೀಠದ ಹಾಗೂ ಸ್ವಾಮಿ ಸದಾನಂದ ಶಾರದಾ ಪೀಠದ ಪ್ರಮುಖರು

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಉತ್ತರಾಧಿಕಾರಿ ಘೋಷಣೆ

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀ ಇವರ ಪಾರ್ಥಿವಕ್ಕೆ ಭೂ ಸಮಾಧಿ !

ದ್ವಾರಕಾ ಮತ್ತು ಜ್ಯೋತಿಷ ಪೀಠಗಳ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರಿಗೆ ಮಧ್ಯಪ್ರದೇಶದ ನರಸಿಂಹಪುರದಲ್ಲಿನ ಪರಮಹಂಸಿ ಗಂಗಾ ಆಶ್ರಮದಲ್ಲಿ ಭೂ ಸಮಾಧಿ ಮಾಡಲಾಯಿತು.

ಜಬಲಪುರ್ (ಮಧ್ಯಪ್ರದೇಶ) ಇಲ್ಲಿಯ ಕ್ರೈಸ್ತ ಬಿಷಪಿನ ಮನೆಯಿಂದ ೧ ಕೋಟಿ ೬೫ ಲಕ್ಷ ರೂಪಾಯ ಲೆಕ್ಕ ಇಲ್ಲದ ನಗದು ಹಣ ಜಪ್ತು

‘ದ ಬೋರ್ಡ್ ಆಫ್ ಎಜುಕೇಶನ್ ಚರ್ಚ್ ಆಫ ನಾರ್ಥ ಇಂಡಿಯಾ’ದ ಅಧ್ಯಕ್ಷ ಬಿಷಪ್ ಪಿ.ಸಿ. ಸಿಂಹ ಇವರ ಮೇಲೆ ಆರ್ಥಿಕ ಅನ್ವೇಷಣಾ ಇಲಾಖೆಯ(ಇಔW) ಅಧಿಕಾರಿಗಳು ದಾಳಿ ನಡೆಸಿ ೧ ಕೋಟಿ ೬೫ ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.

ಗೋಮಾಂಸ ತಿನ್ನುತ್ತಿರುವುದರಿಂದ ನಟ ರಣಬೀರ ಕಪೂರ ಮತ್ತು ಪತ್ನಿ ಆಲಿಯಾ ಇವರಿಗೆ ಬಜರಂಗ ದಳದ ಕಾರ್ಯಕರ್ತರು ಮಹಾಕಾಲೇಶ್ವರ ಮಂದಿರದೊಳಗೆ ಹೋಗದಂತೆ ತಡೆದರು !

ಹಿಂದೂಗಳು ಈಗ ಜಾಗೃತರಾಗಿರುವುದರಿಂದ ಅವರು ಹೀಗೆ ಕಾನೂನು ಮಾರ್ಗದಲ್ಲಿ ವಿರೋಧಿಸಿ ಅವರ ಧಾರ್ಮಿಕ ಭಾವನೆಯನ್ನು ಗೌರವಿಸುವಂತೆ ಅನಿವಾರ್ಯ ಮಾಡುತ್ತಿದ್ದಾರೆ, ಎಂಬುದು ಶ್ಲಾಘನೀಯವಾಗಿದೆ !

ಶಬಾನಾ ಆಜ್ಮಿ, ಜಾವೇದ ಅಖ್ತರ, ನಸೀರುದ್ದೀನ ಶಾಹ ಇವರು ‘ತುಕಡೆ ತುಕಡೆ ತಂಡ’ದ ಸ್ಥಳೀಯ ಕೈ ಗಳು ! – ಮಧ್ಯಪ್ರದೇಶದ ಗೃಹಸಚಿವ ನರೋತ್ತಮ ಮಿಶ್ರಾ

ಗುಜರಾತ ಗಲಭೆಯ ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದ ದೋಷಿಯ ಶಿಕ್ಷೆಯನ್ನು ಕ್ಷಮಿಸಿರುವ ಬಗ್ಗೆ ಶಬಾನಾ ಆಝ್ಮಿಯವರು ಟೀಕಿಸಿದ್ದರು. ಆ ಬಗ್ಗೆ ಮಿಶ್ರಾ ಮೇಲಿನಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮತಾಂಧನು ಸುಳ್ಳು ಹೇಳಿ ಹಿಂದೂ ಯುವತಿಯೊಂದಿಗೆ ವಿವಾಹವಾದನು !

ಮಧ್ಯಪ್ರದೇಶದಲ್ಲಿ ಲವ್‌ ಜಿಹಾದಿನ ವಿರುದ್ಧ ಕಾನೂನು ಇರುವಾಗಲೂ ಮತಾಂಧರಲ್ಲಿ ಕಾನೂನಿ ಬಗ್ಗೆ ಸ್ವಲ್ಪವೂ ಭಯ ಕಂಡುಬರುತ್ತಿಲ್ಲ. ಮತಾಂಧರಿಗೆ ಬುದ್ಧಿಕಲಿಸಲು ಸರಕಾರವು ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !

‘ಝೊಮಾಟೊ’ನಿಂದ ಹಿಂದೂಗಳಲ್ಲಿ ಕ್ಷಮಾಯಾಚನೆ !

‘ಆನ್ ಲೈನ’ ಖಾದ್ಯಪದಾರ್ಥ ಮಾರಾಟ ಮಾಡುವ ‘ಝೊಮಾಟೊ’ ತನ್ನ ಒಂದು ಜಾಹೀರಾತಿನ ಮೂಲಕ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜೈನ ಮಹಾಕಾಲೇಶ್ವರ ಮಂದಿರವನ್ನು ಅವಮಾನಿಸಲಾಗಿರುವುದರಿಂದ, ಅದಕ್ಕೆ ಹಿಂದೂಗಳಿಂದ ಬಲವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಖಂಡವಾ (ಮಧ್ಯಪ್ರದೇಶ)ದಲ್ಲಿ ಮೊಹರಂನ ಮೆರವಣಿಗೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ‘ಸರ ತನ ಸೆ ಜುದಾ’ದ ಘೋಷಣೆ !

ಗ್ರಾಮಗಳಲ್ಲಿ ಈ ರೀತಿಯ ಘೋಷಣೆ ನೀಡುವುದು, ಇದು ‘ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಕಠಿಣವಾಗಿರುವುದು’, ಎಂದು ತೋರಿತ್ತದೆ !

ಬಲಾತ್ಕಾರ ಪ್ರಕರಣದ ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದುತ್ತಲೇ ಸಂತ್ರಸ್ತೆಯ ಮೇಲೆ ಮತ್ತೆ ಬಲಾತ್ಕಾರ ಮಾಡಿದ !

ಈ ಘಟನೆಯಿಂದ, ಬಲಾತ್ಕಾರಿಗಳಿಗೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕೊದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರ ಈ ದೃಷ್ಟಿಯಿಂದ ಯಾವಾಗ ಪ್ರಯತ್ನಿಸುವುದು ?