‘ಪೂಜಾಸ್ಥಳ ಕಾನೂನುರಹಿತಗೊಳಿಸಿದರೆ ಅರಾಜಕತೆ ನಿರ್ಮಾಣವಾಗಬಹುದು !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ

ಪೂಜಾಸ್ಥಳ ಕಾನೂನು ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸಿದರೆ ದೇಶದಲ್ಲಿ ವಿವಿಧ ಧರ್ಮಗಳನ್ನು ಒಪ್ಪುವವರಲ್ಲಿ ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಒಂದು ಸಮ್ಮೇಳನದಲ್ಲಿ ಮನವಿ ಮಾಡಿದೆ.

ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ ಧರಿಸುವಂತೆ ಹೇಳಿದ ಶಾಲೆಯ ಪರವಾನಿಗೆ ರದ್ದು !

ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣ ಇವರು ರಾಜ್ಯದ ದಮೋಹದಲ್ಲಿರುವ `ಗಂಗಾ ಜಮನಾ ಹೈಯರ ಸೆಕೆಂಡರಿ ಸ್ಕೂಲ’ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ.

ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಹೋಲುವಂತಹ ಸಮವಸ್ತ್ರ !

ದಮೋಹ ಜಿಲ್ಲೆಯ ‘ಗಂಗಾ ಜಮುನಾ ಉಚ್ಚ ಮಾಧ್ಯಮಿಕ ವಿದ್ಯಾಲಯ’ ಈ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ನಂತೆ ಹೋಲುವ ಸಮವಸ್ತ್ರ ಧರಿಸಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಸರಕಾರವು ತನಿಖೆಗೆ ಆದೇಶ ನೀಡಿದೆ.

ಇಂದೂರ (ಮಧ್ಯಪ್ರದೇಶ) ಇಲ್ಲಿ ಮುಸಲ್ಮಾನ ಸ್ನೇಹಿತೆಯೊಂದಿಗೆ ಇದ್ದ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಹಲ್ಲೆ

ಲವ್ ಜಿಹಾದ ಮೂಲಕ ಹಿಂದೂ ಯುವತಿಯರನ್ನು ಮೋಸಗೊಳಿಸಿದ ಮುಸಲ್ಮಾನ ಯುವಕನನ್ನು ಹಿಂದೂಗಳು ಕಾರಣ ಕೇಳಿದಾಗ ಅದನ್ನು ವಿರೋಧಿಸುವ ಕಪಟಿ ಜಾತ್ಯತೀತವಾದಿ ರಾಜಕೀಯ ಪಕ್ಷ ಈಗೇಕೆ ಏನೂ ಮಾತನಾಡುವುದಿಲ್ಲ ?

ಹಿಂದೂ ರಾಷ್ಟ್ರವಲ್ಲ ರಾಮರಾಜ್ಯ ಬೇಕು !- ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಹಿಂದೂರಾಷ್ಟ್ರದ ಮೂಲಕ ರಾಮರಾಜ್ಯದ ನಿರ್ಮಾಣವಾಗಲಿರುವುದರಿಂದ ಮೊದಲು ಹಿಂದೂರಾಷ್ಟ್ರವನ್ನು ತರುವುದು ಆವಶ್ಯಕವಾಗಿದೆ !

ನನಗೆ ಸ್ವ ಇಚ್ಛೆಯಿಂದ ಸನಾತನ ಧರ್ಮವನ್ನು ಸ್ವೀಕರಿಸುವುದಿದೆ ! – ಬಾಂಗ್ಲಾದೇಶದ ಮುಸಲ್ಮಾನ ಯುವತಿ

ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಕಥಾವಾಚನದ ಸಮಯದಲ್ಲಿ ಬಾಂಗ್ಲಾದೇಶದಿಂದ ಬಂದಿದ್ದ ಮುಸಲ್ಮಾನ ಯುವತಿಯಿಂದ ಮನವಿ

ಪಾಶ್ಚಾತ್ಯರು ವೇದಗಳಿಂದ ದೊರೆತ ವಿಜ್ಞಾನವನ್ನು ತಮ್ಮ ಹೆಸರುಗಳಿಂದ ಪ್ರಸಾರ ಮಾಡಿದರು !- ‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ

`ಇಸ್ರೋ’ದ ಅಧ್ಯಕ್ಷರಾದ ಎಸ್. ಸೋಮನಾಥರವರ ಗಂಭೀರ ಆರೋಪ

ಮಧ್ಯಪ್ರದೇಶ ಸರಕಾರದಿಂದ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ‘ವೈ’ ಶ್ರೇಣಿಯ ಭದ್ರತೆ

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಹಿಂದೂ ರಾಷ್ಟ್ರದ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಅವರ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.

ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪ್ರವಚನಕ್ಕೆ ಅನುಮತಿ ನೀಡಬಾರದೆಂದು ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಉಚ್ಚನ್ಯಾಯಾಲಯ !

ರಾಜ್ಯದ ಬಾಲಾಘಾಟಾ ಜಿಲ್ಲೆಯಲ್ಲಿನ ಲಿಂಗಾ ಗ್ರಾಮದ ರಾಣಿ ದುರ್ಗಾವತಿ ಮಹಾವಿದ್ಯಾಲಯದಲ್ಲಿ ಮೇ ೨೩ ಮತ್ತು ೨೪ ರಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಪ್ರವಚನ ನಡೆಯಲಿದೆ. ಈ ಪ್ರವಚನಕ್ಕೆ ಅನುಮತಿ ನಿರಾಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಜಬಲ್‌ಪುರ ವಿಭಾಗೀಯ ಪೀಠವು ತಳ್ಳಿಹಾಕಿದೆ.

ಇಂದೋರ್‌ನಲ್ಲಿ ಹಿಂದೂ ಹುಡುಗಿಯಿಂದ ಲವ್ ಜಿಹಾದ್ ವಿರುದ್ಧ ಪೊಲೀಸ್‌ರಲ್ಲಿ ದೂರು !

ಫೈಜಾನ್ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಕಳೆದ ಕೆಲವು ಸಮಯಗಳಿಂದ ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅವಳೊಬ್ಬಳು ಕೆಲಸ ಮಾಡುತ್ತಾಳೆ ಆದರೆ ಅವನು ನಿರುದ್ಯೋಗಿಯಾಗಿದ್ದ. ಕಳೆದ ಹಲವು ತಿಂಗಳಿಂದ ಫೈಜಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ.