ಹಲಾಲ್ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ರಾಷ್ಟ್ರಧ್ವಜವನ್ನು `ಟವಲ್’ ನಂತೆ ಬಳಕೆ !
ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!-
ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!-
ಜ್ಯಾರಿ ನಿರ್ದೇಶನಾಲಯವು (`ಈಡಿ’) ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ 4 ಸ್ಥಳದ ಮೇಲೆ ದಾಳಿ ನಡೆಸಿದತು. ಈ ದಾಳಿಯಿಂದ ಆಕ್ಷೇಪಾರ್ಹ ಕಾಗದಪತ್ರಗಳು, ಯಂತ್ರಗಳು ಮತ್ತು ವಿದೇಶದಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ದೊರೆತಿದೆ.
ಸಿಡಿಎಸ್ ಜನರಲ್ ಬಿಪಿನ ರಾವತರವರ ಅಪಘಾತದಲ್ಲಿ ಮೃತ್ಯುವಾದಾಗ ಕೆಲವು ವ್ಯಕ್ತಿಗಳಿಂದ ಅವರಿಗಾದ ಅಪಮಾನದಿಂದ ಬೇಸರಗೊಂಡು ತಾನು ಇಸ್ಲಾಮನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂಬ ಮಾಹಿತಿಯನ್ನು ಕೇರಳದಲ್ಲಿನ ಪ್ರಸಿದ್ಧ ಚಿತ್ರನಿರ್ಮಾಪಕರಾದ ಅಲಿ ಅಕಬರರವರು ನೀಡಿದ್ದಾರೆ.
ಶಾಲೆಯ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವುದರ ಮೂಲಕ ಮಕ್ಕಳ ವಿಡಿಯೋ ಮಾಡಿದ ಪ್ರಕರಣದಲ್ಲಿ ನೌಶಾದ್ ಎಂಬ ಶಿಕ್ಷಕನನ್ನು ಬಂಧಿಸಲಾಗಿದೆ. ಅತನ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಕೇರಳದ ‘ಲಲಿತ ಕಲಾ ಅಕಾಡೆಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವಿನ ಅಪಮಾನ ಮಾಡುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ ನೀಡಿರುವ ಪ್ರಕರಣ
ಶಬರಿಮಲೈ ದೇವಸ್ಥಾನದ ‘ಅರಾವಣಾ’ ಮತ್ತು ‘ಅಪ್ಪಪಂ’ ನೈವೇದ್ಯಗಳನ್ನು ತಯಾರಿಸಲು ‘ಹಲಾಲ್’ ಬೆಲ್ಲವನ್ನು ಬಳಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಆದೇಶಿಸಿದೆ.
ಹಿಂದೂಗಳು ಇದರ ವಿರುದ್ಧ ಸಂಘಟಿತರಾಗಿ ಪೊಲೀಸರಿಗೆ ದೂರು ನೀಡಿ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು !
ಇದರ ವರದಿಯನ್ನು ಸಾದರಪಡಿಸುವಂತೆ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ ಕೇರಳ ಉಚ್ಚ ನ್ಯಾಯಾಲಯದಿಂದ ಆದೇಶ
ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.
ಕೇರಳದಲ್ಲಿ ಹಿಂದೂದ್ವೇಷಿ ಮಾಕ್ರ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಇರುವುದರಿಂದ ಹಿಂದೂಗಳ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಭವಿಷ್ಯದಲ್ಲಿ ಈ ರೀತಿಯ ಹತ್ಯೆಯಾಗಬಾರದೆಂದು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಅಲ್ಲಿಯ ಹಿಂದುತ್ವನಿಷ್ಠರ ರಕ್ಷಣೆಗಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !